Washington

ಸಂಸ್ಕರಿತ ಮಾಂಸ ತಿಂತೀರಾ?.. ಕ್ಯಾನ್ಸರ್ ಬರುತ್ತೆ ಜೋಕೆ!
ಆರೋಗ್ಯ-ಜೀವನಶೈಲಿ

ಸಂಸ್ಕರಿತ ಮಾಂಸ ತಿಂತೀರಾ?.. ಕ್ಯಾನ್ಸರ್ ಬರುತ್ತೆ ಜೋಕೆ!

ಮಾಂಸಾಹಾರ ಆರೋಗ್ಯಕ್ಕೆ ಮಾರಕ ಎಂಬ ಮಾತುಗಳ ನಡುವೆ ಇದೀಗ ಸಂಸ್ಕರಿತ ಮಾಂಸದಿಂದ ಕ್ಯಾನ್ಸರ್ ಬರುವ ಅಪಾಯ ಎದುರಾಗಿದೆ...

ಕನ್ಯತ್ವ ಉಳಿಸ್ಕೊಂಡಿದ್ದಕ್ಕೆ ಸರ್ಟಿಫಿಕೇಟ್ ಕೊಟ್ಟ ಮಗಳು
ವಿದೇಶ

ಕನ್ಯತ್ವ ಉಳಿಸ್ಕೊಂಡಿದ್ದಕ್ಕೆ ಸರ್ಟಿಫಿಕೇಟ್ ಕೊಟ್ಟ ಮಗಳು

ವಾಷಿಂಗ್ಟನ್ ನಲ್ಲಿ ಸಂಭವಿಸಿದ ಕನ್ಯತ್ವ ಸಂಬಂಧಿ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕೊಲಂಬಿಯಾದ ಮೈಕೆಲ್ ಫ್ರೀಮನ್ ಎಂಬಾತನಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗ. ಈತ ಈ ಮೂವರೂ ಮಕ್ಕಳಿಂದ ಒಂದು ಲಿಖಿತ ಒಪ್ಪಂದ ಮಾಡಿಕೊಂಡಿದ್ದ...

ಶಾಂತಿ ಪಾಲನೆಗೆ ಭಾರತದ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿಲ್ಲ: ನವಾಜ್ ಷರೀಫ್
ವಿದೇಶ

ಶಾಂತಿ ಪಾಲನೆಗೆ ಭಾರತದ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿಲ್ಲ: ನವಾಜ್ ಷರೀಫ್

ಶಾಂತಿ ಪಾಲನೆ ವಿಷಯದಲ್ಲಿ ಭಾರತದ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿಲ್ಲ ಎಂದು ಅಮೆರಿಕಾ ಪ್ರವಾಸದಲ್ಲಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ದೂರಿದ್ದಾರೆ.

ಆ್ಯಪಲ್ ಗೆ ಭಾರಿ ದಂಡ..?
ವಿಜ್ಞಾನ-ತಂತ್ರಜ್ಞಾನ

ಆ್ಯಪಲ್ ಗೆ ಭಾರಿ ದಂಡ..?

ಖ್ಯಾತ ವಿದ್ಯುನ್ಮಾನ ವಸ್ತುಗಳ ತಯಾರಿಕಾ ಸಂಸ್ಥೆ ಆ್ಯಪಲ್ ಗೆ ಭಾರಿ ದಂಡದ ಭೀತಿ ಎದುರಾಗಿದೆ...

ಪಾಕ್ ನಲ್ಲೇ ಪಾಕಿಸ್ತಾನದ ವಿರುದ್ಧ ಆಕ್ರೋಶ..!
ವಿದೇಶ

ಪಾಕ್ ನಲ್ಲೇ ಪಾಕಿಸ್ತಾನದ ವಿರುದ್ಧ ಆಕ್ರೋಶ..!

ಪಾಕಿಸ್ತಾನದಿಂದ ನಮಗೆ ಸ್ವಾತಂತ್ರ್ಯ ಬೇಕು.. ಇದು ಪಾಕಿಸ್ತಾನ ಆಕ್ರಮಿತ ಭಾರತದ ಗಡಿಯಲ್ಲಿರುವ ಪ್ರಜೆಗಳ ಮನವಿಯಲ್ಲ. ಬದಲಿಗೆ ಪಾಕಿಸ್ತಾನದಲ್ಲೇ ಇರುವ ಪಾಕ್ ಪ್ರಜೆಗಳ ಆಗ್ರಹವಾಗಿದೆ...

ಗೂಗಲ್‍ಗೆ ಆಲ್ಫಾಬೆಟ್ ಹೊಸ ಮಾಲೀಕ
ವಿಜ್ಞಾನ-ತಂತ್ರಜ್ಞಾನ

ಗೂಗಲ್‍ಗೆ ಆಲ್ಫಾಬೆಟ್ ಹೊಸ ಮಾಲೀಕ

ನಿರೀಕ್ಷೆಯಂತೆ ಗೂಗಲ್ ಇಂಕ್ ಬದಲಾಗಿದೆ. ಇನ್ನು ಗೂಗಲ್ ಇಂಕ್ ಆಲ್ಫಾಬೆಟ್ ಇಂಕ್ ಆಗಿ ಬದಲಾಗಲಿದೆ. ಇದೇ ಹೆಸರಿನಲ್ಲಿ ಸೋಮವಾರದಿಂದ ಷೇರುಮಾರುಕಟ್ಟೆಯಲ್ಲೂ ವ್ಯವಹಾರ ನಡೆಸಲಿದೆ...

ವಿವಾದ ಸೃಷ್ಟಿಸಿದ ಸಲಿಂಗಿ ಪೋಪ್ ಭೇಟಿ
ವಿದೇಶ

ವಿವಾದ ಸೃಷ್ಟಿಸಿದ ಸಲಿಂಗಿ ಪೋಪ್ ಭೇಟಿ

ಕಳೆದ ತಿಂಗಳು ಪೋಪ್ ಅಮೆರಿಕ ಭೇಟಿ ನೀಡಿದಾಗ ಒಂದು ಅಚ್ಚರಿಯ ಘಟನೆ ನಡೆದಿದೆ. ಪೋಪ್ ತಮ್ಮ 50 ವರ್ಷ ಹಳೆಯ ಪರಿಚಯಸ್ಥರೊಬ್ಬರೊಂದಿಗೆ ಫೋನ್‍ನಲ್ಲಿ ಮಾತಾಡಿ, ಹಳೆಯ ನೆನಪುಗಳನ್ನೆಲ್ಲ..

ಎಚ್1ಬಿ ವೀಸಾ ಶುಲ್ಕ ರದ್ದು
ವಿದೇಶ

ಎಚ್1ಬಿ ವೀಸಾ ಶುಲ್ಕ ರದ್ದು

ಭಾರತದ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ದೊಡ್ಡ ನಿರಾಳ ತಂದಿದೆ. ಅಮೆರಿಕ ಸರ್ಕಾರ ಭಾರತದಿಂದ ಆಗಮಿಸುವ ವೃತ್ತಿಪರರಿಗೆ ನೀಡುವ ವೀಸಾ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ರದ್ದುಗೊಳಿಸಿದೆ...

ಅಮೆರಿಕ ವಿಮಾನಕ್ಕೆ ಉಗ್ರರ ಗುಂಡು, 11 ಸಾವು
ವಿದೇಶ

ಅಮೆರಿಕ ವಿಮಾನಕ್ಕೆ ಉಗ್ರರ ಗುಂಡು, 11 ಸಾವು

ಪೂರ್ವ ಅಪಘಾನಿಸ್ತಾನದಲ್ಲಿ ಅಮೆರಿಕದ ಪ್ರಯಾಣಿಕ ವಿಮಾನವೊಂದನ್ನು ತಾಲಿಬಾನ್ ಉಗ್ರರು ಹೊಡೆದುರುಳಿಸಿದ್ದು, 11 ಮಂದಿ ಮೃತಪಟ್ಟಿದ್ದಾರೆ...