Washington

ಉದ್ಯೋಗ ಹೊರಗುತ್ತಿಗೆ ಮಾಡಿದ ಕಂಪನಿಗಳ ನೆರವಿಗೆ ಕತ್ತರಿ: ಅಮೆರಿಕಾ ಕಾಂಗ್ರೆಸ್ ನಲ್ಲಿ ಮಸೂದೆ ಮರುಮಂಡನೆ
ಹೊರಗುತ್ತಿಗೆ ಉದ್ಯೋಗಗಳ ವಿರುದ್ಧ ಸಮರ ಸಾರಿರುವ ಅಮೆರಿಕ ಸರ್ಕಾರ ಕೊನೆಗೂ ಹೊರಗುತ್ತಿಗೆ ಉದ್ಯೋಗಗಳ ವಿರುದ್ಧದ ಮಸೂದೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದು, ಅಮೆರಿಕ ಕಾಂಗ್ರೆಸ್ ಹೊರಗುತ್ತಿಗೆ ಉದ್ಯೋಗಗಳ ವಿರುದ್ಧದ ಮಸೂದೆಗೆ ಅನುಮೋದನೆ ನೀಡಿದೆ.

2018ಕ್ಕೆ ಚಂದ್ರನ ಅಂಗಳಕ್ಕೆ ಪ್ರವಾಸಿಗರ ರವಾನಿಸಲಿರುವ ಸ್ಪೇಸ್ ಎಕ್ಸ್!
2018ರ ಕೊನೆಯ ಭಾಗದಲ್ಲಿ ಚಂದ್ರನ ಅಂಗಳಕ್ಕೆ ಮಾನವರನ್ನು ರವಾನಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಸ್ಪೇಸ್ ಎಕ್ಸ್ ಹೇಳಿಕೊಂಡಿದೆ.

7 ಭೂಮಿ ಪತ್ತೆ ಮಾಡಿದ ನಾಸಾಗೆ ಡೂಡಲ್ ಮೂಲಕ ಶುಭ ಕೋರಿದ ಗೂಗಲ್!
ನಮ್ಮ ಸೌರವ್ಯೂಹದ ಸಮೀಪದಲ್ಲೇ ಭೂಮಿಯನ್ನು ಹೋಲುವ ಏಳು ಗ್ರಹಳನ್ನು ಹೊಂದಿರುವ ಸೌರವ್ಯೂಹವನ್ನು ಪತ್ತೆ ಮಾಡಿದ ನಾಸಾ ವಿಜ್ಞಾನಿಗಳ ಮಹತ್ವದ ಸಂಶೋಧನೆಯನ್ನು ಖ್ಯಾತ ಸರ್ಚ್ ಎಂಜಿನ್ ಗೂಗಲ್ ಅಭಿನಂದಿಸಿದ್ದು, ಡೂಡಲ್ ಬಿಡಿಸುವ ಮೂಲಕ ನಾಸಾ ವಿಜ್ಞಾನಿಗಳ ಸಂಶೋಧನೆಯನ್ನು ಶ್ಲಾಘಿಸಿದೆ.

ಜರ್ಮನಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ನ ಫೋನ್ 243,000 ಡಾಲರ್ ಗೆ ಹರಾಜು!
2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಸರ್ವಾಧಿಕಾರಿ ಹಿಟ್ಲರ್ ತನ್ನ ವಿಧ್ವಂಸಕ ಆದೇಶಗಳನ್ನು ನೀಡಿದ್ದ ವೈಯುಕ್ತಿಕ ದೂರವಾಣಿಯನ್ನು 243,000 ಡಾಲರ್ ಗೆ ಹರಾಜು ಮಾಡಲಾಗಿದೆ.

2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಹಿಟ್ಲರ್ ಬಳಿಸಿದ್ದ "ಟೆಲಿಫೋನ್" ಹರಾಜು
2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಸರ್ವಾಧಿಕಾರಿ ಹಿಟ್ಲರ್ ತನ್ನ ವಿಧ್ವಂಸಕ ಆದೇಶಗಳನ್ನು ನೀಡಿದ್ದ ವೈಯುಕ್ತಿಕ ದೂರವಾಣಿಯನ್ನು ಶನಿವಾರ ಅಮೆರಿಕದ ಅಧಿಕಾರಿಗಳು ಹರಾಜು ಹಾಕುತ್ತಿದ್ದಾರೆ.

9/11 ದಾಳಿಗೆ ನಿಮ್ಮ ವಿದೇಶಾಂಗ ನೀತಿಯೇ ಕಾರಣ; ಉಗ್ರನಿಂದ ಒಬಾಮಾಗೆ ಪತ್ರ
2001ರಲ್ಲಿ ಅಮೆರಿಕ ಮೇಲೆ ನಡೆದ ಉಗ್ರ ದಾಳಿಗೆ ಅಮೆರಿಕ ಸರ್ಕಾರದ ವಿದೇಶಾಂಗ ನೀತಿಯೇ ಕಾರಣ ಎಂದು 9/11 ದಾಳಿಯ ಮಾಸ್ಟರ್ ಮೈಂಡ್ ಖಾಲಿದ್ ಶೇಖ್ ಮೊಹಮ್ಮದ್ ಹೇಳಿದ್ದಾನೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರ್ಥಿಕ ಸಲಹಾ ಸಮಿತಿ ತೊರೆದ ಉಬರ್ ಮುಖ್ಯಸ್ಥ!
ಉಬರ್ ಸಂಸ್ಥೆಯ ಸಹಸಂಸ್ಥಾಪಕ ಟ್ರಾವಿಸ್ ಕಲಾನಿಕ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ಸಲಹಾ ಸಮಿತಿಯಿಂದ ಹೊರಬಿದಿದ್ದಾರೆ.

ಟ್ರಂಪ್ ವಲಸೆ ನೀತಿ ವಿರೋಧಿಸಿದ್ದ ಅಟಾರ್ನಿ ಜನರಲ್ ವಜಾ!
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿಗೆ ಸೆಡ್ಡು ಹೊಡೆದು ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದ ಹಂಗಾಮಿ ಅಟಾರ್ನಿ ಜನರಲ್ ಸ್ಯಾಲಿಯೇಟ್ಸ್ ಅವರನ್ನು ಸರ್ಕಾರ ವಜಾಗೊಳಿಸಿ ಆದೇಶ ಹೊರಡಿಸಿದೆ.

ವಿಶ್ವದ 8 ಅತ್ಯಂತ ಪ್ರಬಲ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ!
ವಿಶ್ವದ 8 ಅತ್ಯಂತ ಪ್ರಬಲ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 6ನೇ ಸ್ಥಾನ ಪಡೆದಿದೆ ಎಂದು ಅಮೆರಿಕದ ಖ್ಯಾತ ವಿದೇಶಾಂಗ ನೀತಿ ಮ್ಯಾಗಜಿನ್ ಹೇಳಿದೆ.

