Washington

ನ್ಯೂಯಾರ್ಕ್ ಜನರಿಗೆ ಕೋವಿಡ್-19 ಲಸಿಕೆ ತಡೆಹಿಡಿಯುವುದಾಗಿ ಡೊನಾಲ್ಡ್ ಟ್ರಂಪ್ ಬೆದರಿಕೆ 
ವಿದೇಶ

ನ್ಯೂಯಾರ್ಕ್ ಜನರಿಗೆ ಕೋವಿಡ್-19 ಲಸಿಕೆ ತಡೆಹಿಡಿಯುವುದಾಗಿ ಡೊನಾಲ್ಡ್ ಟ್ರಂಪ್ ಬೆದರಿಕೆ 

ಕೋವಿಡ್-19 ಲಸಿಕೆಗಳ ವಿತರಣೆಗೆ ಅಮೆರಿಕಾ ಸಜ್ಜಾಗುತ್ತಿರುವಾಗ, ನ್ಯೂಯಾರ್ಕ್ ಜನರಿಗೆ ಲಸಿಕೆಗಳನ್ನು ತಡೆಹಿಡಿಯುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಶ್ವೇತಭವನ ಮುಖ್ಯಸ್ಥರಾಗಿ ರಾನ್ ಕ್ಲೈನ್ ನೇಮಕ!
ವಿದೇಶ

ಶ್ವೇತಭವನ ಮುಖ್ಯಸ್ಥರಾಗಿ ರಾನ್ ಕ್ಲೈನ್ ನೇಮಕ!

ಅಮೆರಿಕಾದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್, ರಾನ್ ಕ್ಲೈನ್ ​​ಅವರನ್ನು ಶ್ವೇತ ಭವನ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ. 

ನೂತನ ಜೋ ಬೈಡನ್ ಸರ್ಕಾರದಿಂದ 5 ಲಕ್ಷ ಭಾರತೀಯರಿಗೆ ಅಮೆರಿಕ ನಾಗರಿಕತ್ವ!
ವಿದೇಶ

ನೂತನ ಜೋ ಬೈಡನ್ ಸರ್ಕಾರದಿಂದ 5 ಲಕ್ಷ ಭಾರತೀಯರಿಗೆ ಅಮೆರಿಕ ನಾಗರಿಕತ್ವ!

ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆಯಾದ ಬೆನ್ನಲ್ಲೇ ಬೈಡನ್ ಸರ್ಕಾರ ಅನಿವಾಸಿ ಭಾರತೀಯರಿಗೆ ಗುಡ್ ನ್ಯೂಸ್ ನೀಡಿದ್ದು, 5 ಲಕ್ಷ ಭಾರತೀಯರಿಗೆ ಅಮೆರಿಕ ನಾಗರಿಕತ್ವ ನೀಡಲು ಮುಂದಾಗಿದೆ.

ಅಮೆರಿಕದಲ್ಲಿ ನಿಯಂತ್ರಣ ತಪ್ಪಿರುವ ಕೊರೋನಾ ಸೋಂಕಿಗೆ ಬ್ರೇಕ್ ಹಾಕಲು ಕೋವಿಡ್ ಸಲಹೆಗಾರರ ನೇಮಕ: ಜೋ ಬೈಡನ್
ವಿದೇಶ

ಅಮೆರಿಕದಲ್ಲಿ ನಿಯಂತ್ರಣ ತಪ್ಪಿರುವ ಕೊರೋನಾ ಸೋಂಕಿಗೆ ಬ್ರೇಕ್ ಹಾಕಲು ಕೋವಿಡ್ ಸಲಹೆಗಾರರ ನೇಮಕ: ಜೋ ಬೈಡನ್

ಅಮೆರಿಕದಲ್ಲಿ ನಿಯಂತ್ರಣ ತಪ್ಪಿರುವ ಮಾರಕ ಕೊರೋನಾ ಸೋಂಕಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸೋಮವಾರ ಕೋವಿಡ್ ಸಲಹೆಗಾರರನ್ನು ನೇಮಕ ಮಾಡಲಾಗುತ್ತದೆ ಎಂದು ನೂತನ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಅಧ್ಯಕ್ಷೀಯ ಕಚೇರಿಗೆ ನಾನು ಮೊದಲ ಮಹಿಳೆಯಾಗಿರಬಹುದು, ಆದರೆ ಕೊನೆಯವಳಲ್ಲ: ಕಮಲಾ ಹ್ಯಾರಿಸ್
ವಿದೇಶ

ಅಧ್ಯಕ್ಷೀಯ ಕಚೇರಿಗೆ ನಾನು ಮೊದಲ ಮಹಿಳೆಯಾಗಿರಬಹುದು, ಆದರೆ ಕೊನೆಯವಳಲ್ಲ: ಕಮಲಾ ಹ್ಯಾರಿಸ್

ಅಮೆರಿಕದ ಅದ್ಯಕ್ಷರ ಕಚೇರಿಗೆ ನೇಮಕವಾಗಿರುವ ನಾನು ಮೊದಲ ಮಹಿಳೆಯಾಗಿರಬಹುದು.. ಆದರೆ ನಾನೇ ಕೊನೆಯವಳಲ್ಲ. ಭವಿಷ್ಯದಲ್ಲಿ ಸಾಕಷ್ಟು ಮಹಿಳೆಯರು ಈ ಸ್ಥಾನವನ್ನು ಪಡೆಯಲಿದ್ದಾರೆ ಎಂದು ಅಮೆರಿಕದ ನೂತನ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಅಮೆರಿಕವನ್ನು ವಿಭಜಿಸದೇ, ಒಗ್ಗೂಡಿಸುವ ಅಧ್ಯಕ್ಷನಾಗಿರುತ್ತೇನೆ: ನೂತನ ಅಧ್ಯಕ್ಷ ಜೋ ಬೈಡನ್
ವಿದೇಶ

ಅಮೆರಿಕವನ್ನು ವಿಭಜಿಸದೇ, ಒಗ್ಗೂಡಿಸುವ ಅಧ್ಯಕ್ಷನಾಗಿರುತ್ತೇನೆ: ನೂತನ ಅಧ್ಯಕ್ಷ ಜೋ ಬೈಡನ್

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬಳಿಕ ದೇಶವನ್ನು ಉದ್ದೇಶಿಸಿ ನೂತನ ಅಧ್ಯಕ್ಷ ಜೋ ಬೈಡನ್ ಮೊದಲ ಭಾಷಣ ಮಾಡಿದ್ದು, ಇನ್ನು ಮುಂದೆ ಅಮೆರಿಕದಲ್ಲಿ ದೇಶವನ್ನು ವಿಭಜಿಸದೇ, ಒಗ್ಗೂಡಿಸುವ ಅಧ್ಯಕ್ಷರಿರುತ್ತಾರೆ ಎಂದು ಹೇಳಿದ್ದಾರೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಪೆನ್ಸಿಲ್ವೇನಿಯಾದಲ್ಲಿ ಬೈಡನ್ ಮುನ್ನಡೆ, ಜಾರ್ಜಿಯಾದಲ್ಲಿ ಮರು ಎಣಿಕೆ
ವಿದೇಶ

ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಪೆನ್ಸಿಲ್ವೇನಿಯಾದಲ್ಲಿ ಬೈಡನ್ ಮುನ್ನಡೆ, ಜಾರ್ಜಿಯಾದಲ್ಲಿ ಮರು ಎಣಿಕೆ

ಜಗತ್ತಿನಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪೆನ್ಸಿಲ್ವೇನಿಯಾ, ಜಾರ್ಜಿಯಾ, ನೆವಾಡ ಮತ್ತು ಅರಿಜೋನಾದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಮುನ್ನಡೆ ಸಾಧಿಸಿದ್ದಾರೆ. ಆದರೆ, ಜಾರ್ಜಿಯಾ ರಾಜ್ಯದಲ್ಲಿ ಮತಗಳ ಮರು ಎಣಿಕೆಗೆ ಆದೇಶ ನೀಡಲಾಗಿದೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಬಾಹ್ಯಾಕಾಶದಿಂದಲೂ ಮತದಾನ!
ವಿದೇಶ

ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಬಾಹ್ಯಾಕಾಶದಿಂದಲೂ ಮತದಾನ!

ವಿಶ್ವದೆಲ್ಲೆಡೆ  ಈಗ  ಎಲ್ಲಿ ನೋಡಿದರೂ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಬಗ್ಗೆಯೇ  ಚರ್ಚೆಯಾಗುತ್ತಿದೆ.ಈ ಚುನಾವಣೆಯಲ್ಲಿ ಬಾಹ್ಯಾಕಾಶದಿಂದಲೂ ಮತ ಚಲಾಯಿಸಬಹುದು ಎಂಬುದು  ಗೊತ್ತೆ?

ಅಧ್ಯಕ್ಷೀಯ ಚುನಾವಣೆ ಎಫೆಕ್ಟ್: ಅಮೆರಿಕದಲ್ಲಿ ಒಂದೇ ದಿನ 99 ಸಾವಿರಕ್ಕೂ ಅಧಿಕ ಕೊರೋನಾ ಸೋಂಕು ಪತ್ತೆ!
ವಿದೇಶ

ಅಧ್ಯಕ್ಷೀಯ ಚುನಾವಣೆ ಎಫೆಕ್ಟ್: ಅಮೆರಿಕದಲ್ಲಿ ಒಂದೇ ದಿನ 99 ಸಾವಿರಕ್ಕೂ ಅಧಿಕ ಕೊರೋನಾ ಸೋಂಕು ಪತ್ತೆ!

ಅಮೆರಿಕದಲ್ಲಿ ಅಧ್ಯಕ್ಷೀಯ ಚುನವಾಣಾ ರಣಕಣ ತಾರಕಕ್ಕೇರಿರುವಂತೆಯೇ ಇತ್ತ ಕೊರೋನಾ ವೈರಸ್ ಕೂಡ ತನ್ನ ಅಟ್ಟಹಾಸ ಮುಂದುವರೆಸಿದ್ದು, ಒಂದೇ ದಿನ 99 ಸಾವಿರಕ್ಕೂ ಅಧಿಕ ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ.