war

'ಕದನ ವಿರಾಮಕ್ಕೆ ಒಪ್ಪಿಲ್ಲ': ಟ್ರಂಪ್ ಹೇಳಿಕೆ ಬೆನ್ನಲ್ಲೇ ಉಲ್ಟಾ ಹೊಡೆದ ಇರಾನ್: ಇಸ್ರೇಲ್ ಮೊದಲು ದಾಳಿ ನಿಲ್ಲಿಸಲಿ ಎಂದು ಪಟ್ಟು!
ವಿದೇಶ

'ಕದನ ವಿರಾಮಕ್ಕೆ ಒಪ್ಪಿಲ್ಲ': ಟ್ರಂಪ್ ಹೇಳಿಕೆ ಬೆನ್ನಲ್ಲೇ ಉಲ್ಟಾ ಹೊಡೆದ ಇರಾನ್: ಇಸ್ರೇಲ್ ಮೊದಲು ದಾಳಿ ನಿಲ್ಲಿಸಲಿ ಎಂದು ಪಟ್ಟು!

ಇರಾನ್ ಮೇಲೆ ಯುದ್ಧ ಆರಂಭಿಸಿದ್ದು ಇಸ್ರೇಲ್. ಈಗಿನವರೆಗೆ, ಯಾವುದೇ ಕದನ ವಿರಾಮ ಅಥವಾ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಗೆ ಯಾವುದೇ ಒಪ್ಪಂದ ಆಗಿಲ್ಲ.

ಇರಾನ್‌ನಲ್ಲಿ ಗುರಿ ಸಾಧನೆಯ ಸಾಮೀಪ್ಯದಲ್ಲಿ ಇಸ್ರೇಲ್:   ಪ್ರಧಾನಿ ಬೆಂಜಮಿನ್ ನೆತನ್ಯಾಹು!
ವಿದೇಶ

ಇರಾನ್‌ನಲ್ಲಿ ಗುರಿ ಸಾಧನೆಯ ಸಾಮೀಪ್ಯದಲ್ಲಿ ಇಸ್ರೇಲ್: ಪ್ರಧಾನಿ ಬೆಂಜಮಿನ್ ನೆತನ್ಯಾಹು!

ಇರಾನ್‌ನ ಪರಮಾಣು ತಾಣಗಳ ಮೇಲೆ ಯುಎಸ್ ದಾಳಿಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೆತನ್ಯಾಹು, ಇರಾನ್ ಜೊತೆಗಿನ ಯುದ್ಧದಿಂದ ಈಗಲೇ ಹಿಂದೆ ಸರಿಯುವುದಿಲ್ಲ .

ಅಣ್ವಸ್ತ್ರ ಕೇಂದ್ರಗಳ ಮೇಲೆ ದಾಳಿ: ಅಮೆರಿಕಾ ಎಚ್ಚರಿಕೆಗೆ ಬಗ್ಗದ ಇರಾನ್; ಇಸ್ರೇಲ್‌ ಮೇಲೆ ಬ್ಯಾಲಿಸ್ಟಿಕ್ ಮಿಸೈಲ್‌ಗಳ ಸುರಿಮಳೆ; 23ಕ್ಕೂ ಹೆಚ್ಚು ಜನರಿಗೆ ಗಾಯ..!
ವಿದೇಶ

ಅಣ್ವಸ್ತ್ರ ಕೇಂದ್ರಗಳ ಮೇಲೆ ದಾಳಿ: ಅಮೆರಿಕಾ ಎಚ್ಚರಿಕೆಗೆ ಬಗ್ಗದ ಇರಾನ್; ಇಸ್ರೇಲ್‌ ಮೇಲೆ ಬ್ಯಾಲಿಸ್ಟಿಕ್ ಮಿಸೈಲ್‌ಗಳ ಸುರಿಮಳೆ; 23ಕ್ಕೂ ಹೆಚ್ಚು ಜನರಿಗೆ ಗಾಯ..!

ಅಮೆರಿಕ ದಾಳಿ ಬಳಿಕ ಇರಾನ್‌ನ ಮೊದಲ ಪ್ರತೀಕಾರ ಇದಾಗಿದ್ದು, ಇಸ್ರೇಲ್'ನ 10ಕ್ಕೂ ಹೆಚ್ಚು ಸ್ಥಳಗಳ ಮೇಲೆ 30ಕ್ಕೂ ಅಧಿಕ ಖಂಡಾಂತರ ಕ್ಷಿಪಣಿಗಳಿಂದ ದಾಳಿ ನಡೆಸಿದೆ.

Israel-Iran conflict: ನೀವು ಯುದ್ಧ ಆರಂಭಿಸಿದ್ದೀರಿ, ಅಂತ್ಯ ನಾವು ಹಾಡುತ್ತೇವೆ; ಅಮೆರಿಕಾ ದಾಳಿ ಬೆನ್ನಲ್ಲೇ ಟ್ರಂಪ್‌ಗೆ ಇರಾನ್​​ ಎಚ್ಚರಿಕೆ..!
ವಿದೇಶ

Israel-Iran conflict: ನೀವು ಯುದ್ಧ ಆರಂಭಿಸಿದ್ದೀರಿ, ಅಂತ್ಯ ನಾವು ಹಾಡುತ್ತೇವೆ; ಅಮೆರಿಕಾ ದಾಳಿ ಬೆನ್ನಲ್ಲೇ ಟ್ರಂಪ್‌ಗೆ ಇರಾನ್​​ ಎಚ್ಚರಿಕೆ..!

ಇರಾನ್‌ನ ಮೂರು ಪ್ರಮುಖ ಅಣ್ವಸ್ತ್ರ ಕೇಂದ್ರಗಳಾದ ಫೋರ್ಡೋ, ನತಾಂಜ್, ಮತ್ತು ಎಸ್ಫಹಾನ್ ಮೇಲೆ ಅಮೆರಿಕಾ ದಾಳಿ ನಡೆಸಿದ್ದು, ಇದು ಸಂಘರ್ಷವನ್ನು ಮತ್ತಷ್ಟು ಉಲ್ಬಣಗೊಳಿಸಿದೆ.

Iran-Israel war: ಅಮೆರಿಕಾ ಕ್ರಮ ದಿಟ್ಟ ಹೆಜ್ಜೆ ಎಂದ ನೆತನ್ಯಾಹು; ಡೊನಾಲ್ಡ್ ಟ್ರಂಪ್ ಕೊಂಡಾಡಿದ ಇಸ್ರೇಲ್ ಪ್ರಧಾನಿ
ವಿದೇಶ

Iran-Israel war: ಅಮೆರಿಕಾ ಕ್ರಮ ದಿಟ್ಟ ಹೆಜ್ಜೆ ಎಂದ ನೆತನ್ಯಾಹು; ಡೊನಾಲ್ಡ್ ಟ್ರಂಪ್ ಕೊಂಡಾಡಿದ ಇಸ್ರೇಲ್ ಪ್ರಧಾನಿ

ಶಕ್ತಿಯ ಮೂಲಕವು ಶಾಂತಿ ಸ್ಥಾಪಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮೊದಲು ಶಕ್ತಿ ಪ್ರದರ್ಶನವಾದರೆ ನಂತರ ಶಾಂತಿ ನೆಲೆಸುತ್ತದೆ.

ಯುದ್ಧ ಖರ್ಚೆಷ್ಟು? ನಮ್ಮ ಶತ್ರುಗಳಾರು? ಮಿತ್ರರಾರು? (ಹಣಕ್ಲಾಸು)
ಅಂಕಣಗಳು

ಯುದ್ಧ ಖರ್ಚೆಷ್ಟು? ನಮ್ಮ ಶತ್ರುಗಳಾರು? ಮಿತ್ರರಾರು? (ಹಣಕ್ಲಾಸು)

2024ರಲ್ಲಿ ಭಾರತ ಸರಿಸುಮಾರು 132 ಬಿಲಿಯನ್ ವ್ಯಾಪಾರವನ್ನು ಅಮೇರಿಕಾ ಜೊತೆಗೆ ಮಾಡಿದೆ. ಕಳೆದ ನಾಲ್ಕು ವರ್ಷದಿಂದ ಅಮೇರಿಕಾ ಮೊದಲ ಸ್ಥಾನದಲ್ಲಿದೆ. ಈ ಕಾರಣಕ್ಕೆ ಟ್ರಂಪ್ ಆ ರೀತಿಯ ಉದ್ದಟತನದ ಮಾತನ್ನು ಆಡಿದ್ದಾರೆ. (ಹಣಕ್ಲಾಸು-462)

ಏ ದಿಲ್ ಮಾಂಗೇ ಮೋರ್ ಎನ್ನುವ ಮುನ್ನ ತಿಳಿದಿರಬೇಕಾದ ಅಂಶವಿದು! (ಹಣಕ್ಲಾಸು)
ಅಂಕಣಗಳು

ಏ ದಿಲ್ ಮಾಂಗೇ ಮೋರ್ ಎನ್ನುವ ಮುನ್ನ ತಿಳಿದಿರಬೇಕಾದ ಅಂಶವಿದು! (ಹಣಕ್ಲಾಸು)

ಬಲಿಷ್ಠವಾದ ಭಾರತ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಒಡ್ಡುತ್ತದೆ. ಅಮೇರಿಕಾ, ಚೀನಾ, ಯೂರೋಪಿಯನ್ ಯೂನಿಯನ್ , ಜಪಾನ್ ಜೊತೆಗೆ ಭಾರತ ಕೂಡ ಜಾಗತಿಕ ವಿದ್ಯಮಾನಗಳನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆಯುತ್ತದೆ.

ಪಾಕಿಸ್ತಾನ ಎಂದಿಗೂ ನಮ್ಮ ಶತ್ರು ರಾಷ್ಟ್ರ, ಮೋದಿ ಅವಕಾಶ ಕೊಟ್ಟರೆ ಅಲ್ಲಾ ಮೇಲಾಣೆ ಯುದ್ಧಕ್ಕೆ ಹೋಗಲು ಸಿದ್ಧ: ಸಚಿವ ಜಮೀರ್ ಅಹ್ಮದ್ ಖಾನ್; Video
ರಾಜ್ಯ

ಪಾಕಿಸ್ತಾನ ಎಂದಿಗೂ ನಮ್ಮ ಶತ್ರು ರಾಷ್ಟ್ರ, ಮೋದಿ ಅವಕಾಶ ಕೊಟ್ಟರೆ ಅಲ್ಲಾ ಮೇಲಾಣೆ ಯುದ್ಧಕ್ಕೆ ಹೋಗಲು ಸಿದ್ಧ: ಸಚಿವ ಜಮೀರ್ ಅಹ್ಮದ್ ಖಾನ್; Video

ನರೇಂದ್ರ ಮೋದಿ, ಅಮಿತ್ ಶಾ ಅವ್ರು ಶಸ್ತ್ರಾಸ್ತ್ರವನ್ನು ನನ್ನ ಕೈಗೆ ಕೊಡಲಿ. ಅಲ್ಲಾ ಮೇಲೆ ಆಣೆ, ಶಸ್ತ್ರಾಸ್ತ್ರವನ್ನು ಬೆನ್ನಲ್ಲಿ ಕಟ್ಟಿಕೊಂಡು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ಹೋಗುತ್ತೇನೆ.

ಪಾಕಿಸ್ತಾನ ಶಾಂತಿಯುತ ದೇಶ, ಸಿಂಧು ನೀರು ನಿಲ್ಲಿಸಿದ್ರೆ ಯುದ್ಧಕ್ಕೆ ಸಿದ್ಧ: ಭಾರತದ ವಿರುದ್ಧ ಮತ್ತೆ ರಕ್ತ ಕಾರಿದ ಭುಟ್ಟೋ!
ವಿದೇಶ

ಪಾಕಿಸ್ತಾನ ಶಾಂತಿಯುತ ದೇಶ, ಸಿಂಧು ನೀರು ನಿಲ್ಲಿಸಿದ್ರೆ ಯುದ್ಧಕ್ಕೆ ಸಿದ್ಧ: ಭಾರತದ ವಿರುದ್ಧ ಮತ್ತೆ ರಕ್ತ ಕಾರಿದ ಭುಟ್ಟೋ!

ಪಾಕಿಸ್ತಾನ ಶಾಂತಿಯುತ ದೇಶ, ಇಸ್ಲಾಂ ಶಾಂತಿಯುತ ಧರ್ಮ, ನಮಗೆ ಯುದ್ಧ ಬೇಕಾಗಿಲ್ಲ, ಆದರೆ ನಮ್ಮ ಸಿಂಧು ನೀರು ನಿಲ್ಲಿಸಿದ್ರೆ, ಭಾರತ ಯುದ್ಧಕ್ಕೆ ಸಿದ್ಧವಾಗಬೇಕು ಎಂದರು.