Wang Yi

ವಾಂಗ್ ಯಿ-ಮೋದಿ ಭೇಟಿ: ರಫ್ತು ಭರವಸೆ, ಗಡಿ ಮಾತುಕತೆ ನಡುವೆ ಭಾರತ ಮತ್ತು ಚೀನಾ ಎಚ್ಚರಿಕೆಯ ನಡೆ!
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಿಯಾಂಜಿನ್‌ನಲ್ಲಿ ನಡೆಯಲಿರುವ SCO ಶೃಂಗಸಭೆಗೆ ಅಧ್ಯಕ್ಷ ಕ್ಸಿ ಅವರ ಸಂದೇಶ ಮತ್ತು ಆಹ್ವಾನವನ್ನು ವಾಂಗ್ ಯಿ ಅವರು ಪ್ರಧಾನಿಗೆ ಹಸ್ತಾಂತರಿಸಿದರು.

Watch | ಭಾರತ-ಚೀನಾ ಸಂಬಂಧ: ಅಜಿತ್ ದೋವಲ್-ವಾಂಗ್ ಯಿ ಹೇಳಿದ್ದಿಷ್ಟು...

New Delhi: ಚೀನಾ ವಿದೇಶಾಂಗ ಸಚಿವ ಭೇಟಿ ನಡುವೆ ಭಾರತಕ್ಕೆ ಪಾಕಿಸ್ತಾನ ಶಾಕ್! ಕಳವಳಕ್ಕೆ ಕಾರಣವಾಯ್ತು ವಾಂಗ್ ಯಿ ನಡೆ!
ಅನೇಕ ರಂಗಗಳಲ್ಲಿ ಉಭಯ ರಾಷ್ಟ್ರಗಳ ಪ್ರಯತ್ನಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಕೂಡಾ ಹೇಳಿದ್ದಾರೆ. ಆದಾಗ್ಯೂ, ಪಾಕಿಸ್ತಾನ ಮಂಗಳವಾರ ಭಾರತಕ್ಕೆ ದೊಡ್ಡ ಶಾಕ್ ನೀಡಿದೆ.

ಭಿನ್ನಾಭಿಪ್ರಾಯ ವಿವಾದವಾಗಬಾರದು…: China ವಿದೇಶಾಂಗ ಸಚಿವ ವಾಂಗ್ ಯಿ ಜೊತೆಗಿನ ಮಾತುಕತೆ ವೇಳೆ ಜೈಶಂಕರ್ ನೇರ ನುಡಿ!
ನಮ್ಮ ಚರ್ಚೆಗಳು ಭಾರತ ಮತ್ತು ಚೀನಾ ನಡುವೆ ಸ್ಥಿರ, ಸಹಕಾರಿ ಮತ್ತು ದೂರದೃಷ್ಟಿಯ ಸಂಬಂಧವನ್ನು ನಿರ್ಮಿಸಲು ಕೊಡುಗೆ ನೀಡುತ್ತವೆ ಎಂದು ನಾವು ಭಾವಿಸುತ್ತೇವೆ.

ಅಮೆರಿಕದ ಸುಂಕ ಸಮರದ ನಡುವೆ ಸೋಮವಾರ ಚೀನಾ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ!
ಟ್ರಂಪ್ ಸುಂಕ ಸಮರ ನಡುವೆ ಗಡಿ ಮಾತುಕತೆ ನೆಪದಲ್ಲಿ ಅವರು ಎರಡು ದಿನ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

Pahalgam terror attack: 'ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ'; ಪಾಕಿಸ್ತಾನ ಬೆನ್ನಿಗೆ ನಿಂತ China
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ ದಾಳಿಯ ಬಗ್ಗೆ ನಿಷ್ಪಕ್ಷಪಾತ ತನಿಖೆಯನ್ನು ಚೀನಾ ಬೆಂಬಲಿಸುತ್ತದೆ ಎಂದು ವಾಂಗ್ ತಿಳಿಸಿದ್ದಾರೆ.

ಗಡಿಯಲ್ಲಿ ಶಾಂತಿ ಸ್ಥಾಪನೆ: ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜತೆ ದೋವಲ್ ಮಾತುಕತೆ
ಪೂರ್ವ ಲಡಾಖ್‌ನಲ್ಲಿನ ಮಿಲಿಟರಿ ಬಿಕ್ಕಟ್ಟಿನಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡ ದ್ವಿಪಕ್ಷೀಯ ಸಂಬಂಧಗಳ ಮರುಸ್ಥಾಪನೆ ಸೇರಿದಂತೆ ಹಲವು ವಿಷಯಗಳ ಕುರಿತು ವಾಂಗ್ ಯಿ ಜತೆ ದೋವಲ್ ಚರ್ಚಿಸಿದ್ದಾರೆ.

ಚೀನಾ ವಿದೇಶಾಂಗ ಸಚಿವ - ಎಸ್ ಜೈಶಂಕರ್ ಭೇಟಿ: ಶೀಘ್ರವೇ ಭಾರತ- ಚೀನಾ ನಡುವೆ ನೇರ ವಿಮಾನ ಸಂಚಾರ?
ಇದೇ ವೇಳೆ ಭಾರತ-ಚೀನಾ ಸಂಬಂಧಗಳ ಸುಧಾರಣೆಗಳ ಬಗ್ಗೆಯೂ ಜೈಶಂಕರ್, ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಚರ್ಚಿಸಿದ್ದಾರೆ.

1 ತಿಂಗಳಿನಿಂದ ನಾಪತ್ತೆಯಾಗಿದ್ದ ವಿದೇಶಾಂಗ ಸಚಿವರ ವಜಾ, ಹೊಸ ಸಚಿವರ ನೇಮಕ
ಚೀನಾದಲ್ಲಿ ದೀರ್ಘಾವಧಿಯಿಂದ ನಡೆಯುತ್ತಿದ್ದ ವಿದೇಶಾಂಗ ಸಚಿವರಿಗೆ ಸಂಬಂಧಿಸಿದ ಹೈಡ್ರಾಮ ಇಂದಿಗೆ ಕೊನೆಯಾಗಿದ್ದು, ಹೊಸ ವಿದೇಶಾಂಗ ಸಚಿವರನ್ನು ಅಲ್ಲಿನ ಸರ್ಕಾರ ನೇಮಕ ಮಾಡಿದೆ.

