VVPAT

ಈಗಿರುವ ವಿವಿಪ್ಯಾಟ್ ಎಣಿಕೆಯೇ ಅತ್ಯಂತ ಸೂಕ್ತ: ಸುಪ್ರೀಂ ಕೋರ್ಟ್ ಗೆ ಚುನಾವಣಾ ಆಯೋಗ
ಈಗಿರುವ ವಿವಿಪ್ಯಾಟ್ ಎಣಿಕೆ ವಿಧಾನವೇ ಅತ್ಯಂತ ಸೂಕ್ತವಾಗಿದೆ ಎಂದು ಸುಪ್ರೀಂ ಕೋರ್ಟ್ ಗೆ ಚುನಾವಣಾ ಆಯೋಗ ಹೇಳಿದೆ.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಿಪ್ಯಾಟ್, ಮತಯಂತ್ರ ಬಳಕೆ ಕುರಿತು ಆಯೋಗದ ಮಾಹಿತಿ!
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಚುನಾವಣಾ ಆಯೋಗ ಕೂಡ ಮತದಾರರಲ್ಲಿ ಮತದಾನದ ಅರಿವು ಮೂಡಿಸುವ ಕೆಲಸಕ್ಕೆ ಚಾಲನೆ ನೀಡಿದ್ದು, ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ಮತಯಂತ್ರ ಮತ್ತು ವಿವಿಪ್ಯಾಟ್ ಗಳ ಬಳಕೆ ಕುರಿತು ಮಾಹಿತಿ ನೀಡಿದೆ.

ಲೋಕಸಭೆ ಚುನಾವಣೆ 2019: ಬೆಂಗಳೂರಿನಲ್ಲೇ ಇವಿಎಂ, ವಿವಿಪ್ಯಾಟ್ ಪರಿಶೀಲನೆ
ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆ 2019 ಹತ್ತಿರ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಚುನಾವಣೆಗೆ ಬಳಸಲಾಗುವ ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್) ಮತ್ತು ವಿವಿಪ್ಯಾಟ್ (ಮತ ಖಾತರಿ ಯಂತ್ರ)ಗಳನ್ನು...

ವಿವಿಪ್ಯಾಟ್ ಪ್ರಕರಣ: ತನಿಖೆ ನಡೆಸುವಂತೆ ಆಯೋಗಕ್ಕೆ ಬಿಎಸ್'ವೈ ಪತ್ರ
ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ವಿವಿಪ್ಯಾಟ್ ಪತ್ತೆಯಾಗಿರುವ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಪತ್ರ ಬರೆದಿದ್ದಾರೆ...

ಮನಗೂಳಿಯ ವಿವಿ ಪ್ಯಾಟ್‍ಗಳಿಗೂ ರಾಜ್ಯ ಚುನಾವಣೆಗೂ ಸಂಬಂಧವಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ
ವಿಜಯಪುರದ ಮನಗೂಳಿಯಲ್ಲಿ ಪತ್ತೆಯಾದ ವಿವಿ ಪ್ಯಾಟ್‍ಗಳು ರಾಜ್ಯ ಚುನಾವಣೆಗೆ ಬಳಸಿದ ವಿವಿ ಪ್ಯಾಟ್‍ಗಳಲ್ಲ ಅಲ್ಲದೆ ಇಲ್ಲಿ ಸಿಕ್ಕವುಗಳು ವಿವಿಪ್ಯಾಟ್ಖಾಲಿ ಬಾಕ್ಸ್ ಗಳು ಮಾತ್ರ....

ವಿವಿಪ್ಯಾಟ್, ಇವಿಎಂ ಸುರಕ್ಷಿತ: ಮುಖ್ಯ ಚುನಾವಣಾಧಿಕಾರಿ ಭರವಸೆ
ವಿವಿಪ್ಯಾಟ್, ಇವಿಎಂ ಯಂತ್ರಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಶನಿವಾರ ಹೇಳಿದ್ದಾರೆ...

ಹೊಸ ತಂತ್ರಜ್ಞಾನದೊಂದಿಗೆ ಇವಿಎಂ ಬಳಸುವ 7ನೇ ರಾಜ್ಯ ಕರ್ನಾಟಕ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿವಿಪ್ಯಾಟ್ ಗಳನ್ನು ಬಳಸುವ ಮೂಲಕ ವಿದ್ಯುನ್ಮಾನ ...

ಗುಜರಾತ್ ಚುನಾವಣೆ: ವಿವಿಪ್ಯಾಟ್ ಪರಿಶೀಲನೆ ಸುಪ್ರೀಂ ಕೋರ್ಟ್ ನಕಾರ
ವಿವಿಪ್ಯಾಟ್ ದಾಖಲೆಯನ್ನು ಇವಿಎಂ ಓಟಿನೊಡನೆ ಪರಿಶೀಲಿಸಬೇಕು ಎಂಬ ಕಾಂಗ್ರೆಸ್ ಪಕ್ಷ ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

