voting

ಪರಿಷತ್ ರಣಾಂಗಣ: ಮತದಾನ ಮುಕ್ತಾಯ
ತೀವ್ರ ಕುತೂಹಲ ಕೆರಳಿಸಿದ್ದ ವಿಧಾನಪರಿಷತ್ ಚುನಾವಣೆಯ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದ್ದು, ಬಹುತೇಕ ಮತದಾನ ಪ್ರಕ್ರಿಯೆ ಯಶಸ್ವಿಯಾಗಿದೆ...

ನೀತಿ ಸಂಹಿತೆ ಉಲ್ಲಂಘಿಸಿದ ಶಾಸಕರು, ಸಂಸದರು
ವಿಧಾನ ಪರಿಷತ್ ಚುನಾವಣಾ ಮತದಾನ ರಂಗೇರಿರುವಂತೆಯೇ ರಾಜ್ಯದ ಹಲವು ಜನಪ್ರತಿನಿಧಿಗಳು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ತಿಳಿದುಬಂದಿದೆ...

ಮತದಾರರ ಪಟ್ಟಿಯಲ್ಲಿ ಸಚಿವರ ಹೆಸರೇ ಇರಲಿಲ್ಲ!
ಭಾನುವಾರ ನಡೆದ ವಿಧಾನ ಪರಿಷತ್ ಚುನಾವಣೆ ಹಲವು ಕುತೂಹಲಕಾರಿ ಘಟನೆಗಳಿಗೆ ಸಾಕ್ಷಿಯಾಯಿತು. ಪ್ರಮುಖವಾಗಿ ಮತದಾರರ ಪಟ್ಟಿಯಲ್ಲಿ ಸಚಿವರ ಹೆಸರುಗಳೇ ಬಿಟ್ಟು ಹೋಗಿರುವುದು ಹಲವು ಗೊಂದಲಕ್ಕೆ ಕಾರಣವಾಯಿತು.

ಬಿಬಿಎಂಪಿ ಚುನಾವಣೆ: ಸಂಭ್ರಮ ಸಡಗರವೇ ಇಲ್ಲ ಅವಾಂತರಗಳಿಗಿಲ್ಲ ಕೊರತೆ
ಬಿಬಿಎಂಪಿಯ 197 ವಾರ್ಡ್ ಗಳಿಗೆ ನಡೆದ ಮತದಾನ ವೇಳೆ ಹತ್ತು, ಹಲವು ಸ್ವಾರಸ್ಯಗಳು ಕಂಡು ಬಂದಿತ್ತಾದರೂ ಎಲ್ಲಿಯೂ ಸಂಭ್ರಮ ವಾತಾವರಣ ಇರಲಿಲ್ಲ. ಆದರೆ, ಗೊಂದಲ, ಗಲಾಟೆ, ಅವಾಂತರಗಳಿಗೇನೂ ಕೊರತೆ ಇರಲಿಲ್ಲ. ಇಡೀ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿ ರಜೆ ವಾತಾವರಣವಿತ್ತು...

ಮೊಬೈಲ್ ನಲ್ಲೇ ಮತಗಟ್ಟೆ ವಿವರ
ಮತಗಟ್ಟೆ ಕುರಿತು ಮಾಹಿತಿ ಇಲ್ಲದ ಮತದಾರರು ತಮ್ಮ ಮೊಬೈಲ್ ನಿಂದ ಒಂದು ಎಸ್ ಎಂಎಸ್ ಸಂದೇಶ ರವಾನಿಸುವ ಮೂಲಕ ತಮ್ಮ ಮತಗಟ್ಟೆಯ ವಿವರವನ್ನು ಪಡೆಯಬಹುದಾಗಿದೆ...
"ಬೃಹತ್" ಮತದಾನ ಆರಂಭ, ಎಲ್ಲೆಡೆ ಬಿಗಿ ಭದ್ರತೆ
ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿರುವ, ಸರ್ಕಾರದ ಪ್ರತಿಷ್ಠೆಯೂ ಆಗಿರುವ ಬಿಬಿಎಂಪಿಗೆ ಶನಿವಾರ ಬೆಳಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ...

ಹಣ ಹಂಚುತ್ತಿದ್ದ ಆರೋಪದ ಮೇರೆಗೆ ಜೆಡಿಎಸ್ ಅಭ್ಯರ್ಥಿಯ ಪತಿ ಬಂಧನ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತದಾನದ ಹಿಂದಿನ ದಿನ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದ ಆರೋಪದ ಮೇರೆ ಜೆಪಿಪಾರ್ಕ್ ವಾರ್ಡ್ ನ ಜೆಡಿಎಸ್ ಅಭ್ಯರ್ಥಿ ವರಲಕ್ಷ್ಮಿ ಅವರ ಪತಿ ಗಂಗಣ್ಣ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಲವಾದರೂ ಸುಶಿಕ್ಷಿತ ಮತದಾರರು ಹೊರಬರುವರೆ?
ಬೆಂಗಳೂರು ಶಿಕ್ಷಣವಂತರು, ಉದ್ಯೋಗಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳು ಮೇಲಾಗಿ ಬುದ್ಧಿವಂತರು ಇರುವ ನಗರಿ ಎಂದೇ ಪ್ರತೀತಿ. ಆದರೂ ಇಲ್ಲಿಯ ನಾಗರಿಕರಿಗೆ ಇಲ್ಲಿ ಮತದಾನದ ಮಹತ್ವ ಕುರಿತು ಪಾಠ ಮಾಡಲೇಬೇಕಾದ...

ಕೆ.ಆರ್.ಪುರ ತಾಲೂಕಲ್ಲಿ ಶೇ.75.52 ಮತದಾನ
ಪೂರ್ವ ತಾಲೂಕಿನಲ್ಲಿ 11 ಗ್ರಾಮ ಪಂಚಾಯಿತಿಗಳಿಗೆ ಶಾಂತಿಯುತವಾಗಿ ಚುನಾವಣೆ ನಡೆದಿದ್ದು, ಶೇ.75.52 ರಷ್ಟು ಮತದಾನವಾಗಿದೆ. ಅಂಗವಿಕಲರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲರೂ ತಮ್ಮ ಮತದಾನದ ಹಕ್ಕನ್ನು ಹುರುಪಿನಿಂದ ಚಲಾಯಿಸಿದರು...

