ರಾಜಕೀಯಹೊಂಬಾಳೆ ಸಂಸ್ಥೆಗೂ ಕಾಂಗ್ರೆಸ್ ಆರೋಪಕ್ಕೂ ಸಂಬಂಧ ಇಲ್ಲ, ಅವರು ಒಳ್ಳೆ ಕೆಲಸ ಮಾಡಲ್ಲ, ಮಾಡುವವರನ್ನು ಬಿಡಲ್ಲ: ಸಚಿವ ಅಶ್ವಥ ನಾರಾಯಣ
ಬಿಜೆಪಿ ಸರ್ಕಾರ ಮತದಾರರ ಗುರುತಿನ ಚೀಟಿ ಹಗರಣದಲ್ಲಿ ಭಾಗಿಯಾಗಿದೆ, ವೋಟರ್ ಐಡಿ ಅಕ್ರಮದ ಹಿಂದೆ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ಕೈವಾಡವಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಚಿವರು ಪ್ರತಿಕ್ರಿಯಿಸಿದ್ದಾರೆ.