Viral Video

ನಮ್ಮ ಹಿಂದೆ ಓಡಾಡಿದವರೆಲ್ಲಾ ಮಂತ್ರಿಯಾಗಿ ಧಿಮಾಕು ತೋರಿಸುತ್ತಿದ್ದಾರೆ: ಬಸವರಾಜ ರಾಯರೆಡ್ಡಿ ಅಸಮಾಧಾನ
ಸುದ್ದಿ

ನಮ್ಮ ಹಿಂದೆ ಓಡಾಡಿದವರೆಲ್ಲಾ ಮಂತ್ರಿಯಾಗಿ ಧಿಮಾಕು ತೋರಿಸುತ್ತಿದ್ದಾರೆ: ಬಸವರಾಜ ರಾಯರೆಡ್ಡಿ ಅಸಮಾಧಾನ

ಕಾಂಗ್ರೆಸ್‌ ಪಾಳಯದಲ್ಲಿ ಸರ್ಕಾರ ರಚನೆಯ ಬಳಿಕ ಅಸಮಾಧಾನಿತರ ಸಂಖ್ಯೆ ಹೆಚ್ಚಾಗಿದ್ದು, ಮತ್ತೆ ಬಹಿರಂಗವಾಗಿಯೇ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.

ಭೀಕರ ಅಪಘಾತ: ಕಾರು ಗುದ್ದಿದ ರಭಸಕ್ಕೆ 15 ಅಡಿ ಎತ್ತರಕ್ಕೆ ಹಾರಿ ಬಿದ್ದ ವಿದ್ಯಾರ್ಥಿನಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ರಾಜ್ಯ

ಭೀಕರ ಅಪಘಾತ: ಕಾರು ಗುದ್ದಿದ ರಭಸಕ್ಕೆ 15 ಅಡಿ ಎತ್ತರಕ್ಕೆ ಹಾರಿ ಬಿದ್ದ ವಿದ್ಯಾರ್ಥಿನಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ವೇಗವಾಗಿ ಬಂದ ಕಾರೊಂದು ಬೈಕ್ ಸವಾರ ಹಾಗೂ ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ 15 ಅಡಿ ಎತ್ತರಕ್ಕೆ ಹಾರಿ ಕೆಳಗೆ ಬಿದ್ದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ವಿಪಕ್ಷಗಳ ಅವಿಶ್ವಾಸದ ಬಗ್ಗೆ 2019ರಲ್ಲೇ ಭವಿಷ್ಯ ನುಡಿದಿದ್ದ 'ಮೋದಿ' ಹೇಳಿದ್ದೇನು?
ಸುದ್ದಿ

ವಿಪಕ್ಷಗಳ ಅವಿಶ್ವಾಸದ ಬಗ್ಗೆ 2019ರಲ್ಲೇ ಭವಿಷ್ಯ ನುಡಿದಿದ್ದ 'ಮೋದಿ' ಹೇಳಿದ್ದೇನು?

ವಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿರುವ ನಡುವಲ್ಲೇ 2019ರಲ್ಲಿ ಪ್ರಧಾನಿ ಮೋದಿ ಪ್ರತಿಪಕ್ಷಗಳ ಕುರಿತು ಲೋಕಸಭೆಯಲ್ಲಿ ಮಾಡಿದ್ದ ಭಾಷಣದ ವಿಡಿಯೋ ವೈರಲ್ ಆಗಿದೆ.

ವೈರಲ್ ವೀಡಿಯೋ ಪ್ರಕರಣದಲ್ಲಿದ್ದ ಇನ್ನೂ 14 ಮಂದಿಯನ್ನು ಪತ್ತೆ ಮಾಡಿದ ಮಣಿಪುರ ಪೊಲೀಸರು!
ದೇಶ

ವೈರಲ್ ವೀಡಿಯೋ ಪ್ರಕರಣದಲ್ಲಿದ್ದ ಇನ್ನೂ 14 ಮಂದಿಯನ್ನು ಪತ್ತೆ ಮಾಡಿದ ಮಣಿಪುರ ಪೊಲೀಸರು!

ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿದ್ದ ವೈರಲ್ ವೀಡಿಯೋ ಪ್ರಕರಣದಲ್ಲಿದ್ದ 14 ಮಂದಿಯನ್ನು ಮಣಿಪುರ ಪೊಲೀಸರು ಪತ್ತೆ ಮಾಡಿದ್ದಾರೆ.

ಮಣಿಪುರ ಮತ್ತೆ ಧಗಧಗ: ಮಹಿಳೆಯರ ಬೆತ್ತಲೆ ಮೆರವಣಿಗೆ, ಅತ್ಯಾಚಾರ, ಮೌನ ಮುರಿದ ಪ್ರಧಾನಿ ಮೋದಿ!
ಸುದ್ದಿ

ಮಣಿಪುರ ಮತ್ತೆ ಧಗಧಗ: ಮಹಿಳೆಯರ ಬೆತ್ತಲೆ ಮೆರವಣಿಗೆ, ಅತ್ಯಾಚಾರ, ಮೌನ ಮುರಿದ ಪ್ರಧಾನಿ ಮೋದಿ!

ರಾಜಧಾನಿ ಇಂಫಾಲದಿಂದ ಸುಮಾರು 35 ಕಿಮೀ ದೂರದಲ್ಲಿರುವ ಕಾಂಗ್‌ ಪೋಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ಜನರ ಗುಂಪೊಂದು ಮಹಿಳೆಯರನ್ನು ಥಳಿಸಿ ಬೆತ್ತಲೆಗೊಳಿಸಿ ಅವರನ್ನು ಮೆರವಣಿಗೆ ಮಾಡಿದ್ದು ಮಾತ್ರವಲ್ಲದೇ ಸಾಮೂಹಿಕ ಅತ್ಯಾಚಾರವೆಸಗಿದ್ದರು. 

ಮಣಿಪುರ: ಮಹಿಳೆಯರಿಬ್ಬರ ಬೆತ್ತಲೆಗೊಳಿಸಿ ಮೆರವಣಿಗೆ, ಪ್ರಮುಖ ಆರೋಪಿ ಬಂಧನ
ದೇಶ

ಮಣಿಪುರ: ಮಹಿಳೆಯರಿಬ್ಬರ ಬೆತ್ತಲೆಗೊಳಿಸಿ ಮೆರವಣಿಗೆ, ಪ್ರಮುಖ ಆರೋಪಿ ಬಂಧನ

ಮಣಿಪುರದಲ್ಲಿ ಮಹಿಳೆಯರಿಬ್ಬರ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ಪ್ರಕರಣ ಸಂಬಂಧ ಪ್ರಮುಖ ಆರೋಪಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.

ಅದು ಹುಲ್ಲಲ್ಲಾ...: ಹಾವು ಜಗಿಯುತ್ತಿರುವ ಜಿಂಕೆ, ಅರಣ್ಯಾಧಿಕಾರಿಗಳೇ ಹೌಹಾರುವಂತೆ ಮಾಡಿದ Viral Video
ವಿಶೇಷ

ಅದು ಹುಲ್ಲಲ್ಲಾ...: ಹಾವು ಜಗಿಯುತ್ತಿರುವ ಜಿಂಕೆ, ಅರಣ್ಯಾಧಿಕಾರಿಗಳೇ ಹೌಹಾರುವಂತೆ ಮಾಡಿದ Viral Video

ಈ ಜಗತ್ತಿನಲ್ಲಿ ಎಂತೆಂಥಹ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ ಎಂದರೆ ನಮ್ಮ ಕಣ್ಣುಗಳನ್ನೇ ನಾವು ನಂಬಲು ಸಾಧ್ಯವಿಲ್ಲ.. ಈ ಸಾಲಿಗೆ ಇಲ್ಲೊಂದು ವೈರಲ್ ವಿಡಿಯೋ ಸೇರ್ಪಡೆಯಾಗಿದೆ.

ಗೋವಿನ ರಕ್ಷಣೆಗೆ ಸಿಂಹವನ್ನೇ ಹೆದರಿಸಿ ಓಡಿಸಿದ ರೈತ!
ಸುದ್ದಿ

ಗೋವಿನ ರಕ್ಷಣೆಗೆ ಸಿಂಹವನ್ನೇ ಹೆದರಿಸಿ ಓಡಿಸಿದ ರೈತ!

ತನ್ನ ಹಸುವನ್ನು ಉಳಿಸಿಕೊಳ್ಳಲು ದಾಳಿ ಮಾಡಿದ್ದ ಸಿಂಹವನ್ನೇ ರೈತನೊಬ್ಬ ಹೆದರಿಸಿ ಓಡಿಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದೆ. 

ಮೊಸಳೆ ಕಾಲುಸೂಪ್​; ತೈವಾನ್ ರೆಸ್ಟೋರೆಂಟ್ ನ ‘ಗಾಡ್ಝಿಲ್ಲಾ ರಾಮೆನ್​’ ಡಿಶ್ ವೈರಲ್!
ವಿದೇಶ

ಮೊಸಳೆ ಕಾಲುಸೂಪ್​; ತೈವಾನ್ ರೆಸ್ಟೋರೆಂಟ್ ನ ‘ಗಾಡ್ಝಿಲ್ಲಾ ರಾಮೆನ್​’ ಡಿಶ್ ವೈರಲ್!

ವಿದೇಶಿಗರ ಆಹಾರ ಪದ್ಧತಿ ಎಷ್ಟು ಚಿತ್ರವಿಚಿತ್ರವಾಗಿರುತ್ತವೆ ಎನ್ನುವುದಕ್ಕೆ ಇಲ್ಲೊಂದು ವಿಶೇಷ ಡಿಶ್ ಇದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಡಿಶ್ ಭಾರಿ ವೈರಲ್ ಆಗುತ್ತಿದೆ.