Viral Video

Himachal Pradesh: ರೈಲು ಚಲಿಸಿದ ಬಳಿಕ ಸೇತುವೆ ಅಡಿಪಾಯ ಕುಸಿತ; ತಪ್ಪಿದ ಮಹಾ ದುರಂತ; Video
ಹಿಮಾಚಲ ಪ್ರದೇಶದ ಕಾಂಗ್ರಾದ ಧಂಗು ಎಂಬಲ್ಲಿ ನೂರಾರು ಜನರನ್ನು ಹೊತ್ತೊಯ್ಯುತ್ತಿದ್ದ ರೈಲು ಚಕ್ಕಿ ನದಿ ಸೇತುವೆಯನ್ನು ದಾಟುತ್ತಿದ್ದಂತೆಯೇ ಸೇತುವೆ ಅಡಿಪಾಯ ಕುಸಿದಿದೆ.

'ಶಾಂತಂ ಪಾಪಂ.. ಕೃಷ್ಣ.. ಕೃಷ್ಣ'; ISKCON ನ ಗೋವಿಂದ ರೆಸ್ಟೋರೆಂಟ್ ಒಳಗೆ ಚಿಕನ್ ಸೇವನೆ! Video Viral
ಇಸ್ಕಾನ್ ದೇಗುಲದ ಆವರಣದಲ್ಲಿರುವ ಗೋವಿಂದ ರೆಸ್ಟೊರಂಟ್ ನಲ್ಲಿ ಈ ಘಟನೆ ನಡೆದಿದ್ದು, ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ ಚಿಕನ್ ಸೇವಿಸಿ ಮಾತ್ರವಲ್ಲದೇ ಅಲ್ಲಿನ ಸಿಬ್ಬಂದಿಗಳಿಗೂ ನೀವೂ ತಿನ್ನಿ ಎಂದು ಕೇಳಿದ್ದಾನೆ.

ಡ್ರಗ್ ಪೆಡ್ಲರ್ ಜೈಲಿನಿಂದ ಬಿಡುಗಡೆಯಾಗಿದ್ದಕ್ಕೆ ಸಂಭ್ರಮಾಚರಣೆ: ವಿಡಿಯೋ ವೈರಲ್; 45 ಜನರ ವಿರುದ್ಧ ಪ್ರಕರಣ ದಾಖಲು
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಡ್ರಗ್ಸ್ ಪ್ರಕರಣದ ಆರೋಪಿ ಜೈಲಿನಿಂದ ಬಿಡುಗಡೆಯಾಗಿದ್ದಕ್ಕೆ ಸಾರ್ವಜನಿಕರು ಸಂಭ್ರಮಾಚರಣೆ ಮಾಡಿದ್ದಾರೆ.

Horrific: ಬಿಸ್ಕಟ್ ತರಲು ಹೋದ ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ, CCTVಯಲ್ಲಿ ದೃಶ್ಯ ಸೆರೆ!
ಹುಬ್ಬಳ್ಳಿಯ (Hubballi) ಶಿಮ್ಲಾ ನಗರದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಬಾಲಕಿಯೊಬ್ಬಳ ಮೇಲೆ ಬೀದಿ ನಾಯಿಗಳು ಏಕಾಏಕಿ ಭೀಕರ ದಾಳಿ ನಡೆಸಿವೆ.

ಹೋಟೆಲ್ ರೂಮ್ನಲ್ಲಿ ಲವರ್ ಜೊತೆ ಪಾರ್ಟಿ; ಗಂಡ-ಮಕ್ಕಳು ಬಂದಾಕ್ಷಣ ಗೋಡೆ ಹಾರಿ ಪರಾರಿ, Video Viral
ಉತ್ತರ ಪ್ರದೇಶದ ಮೀರತ್‌ನಲ್ಲಿ ಓಯೋ ರೂಮಿನಿಂದ ಮಹಿಳೆಯೊಬ್ಬರು ಪರಾರಿಯಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

Woman Forest Officer: 6 ನಿಮಿಷದಲ್ಲಿ 16 ಅಡಿ ಉದ್ದದ King Cobra ಸೆರೆ ಹಿಡಿದ ಮಹಿಳಾ ಅಧಿಕಾರಿ! Video
ಈ ಕಾರ್ಯಾಚರಣೆ ವೇಳೆ ಎರಡು ಮೂರು ಬಾರಿ ಹಾವು ರೋಶ್ನಿ ಅವರನ್ನು ಕಚ್ಚಲು ಮುಂದಾಗಿತ್ತು.

'ಮಂಚ ಹತ್ತಿದ್ರೇನೆ ನಿನ್ ಕೆಲ್ಸ ಆಗೋದು': ಸರ್ಕಾರಿ ಕಚೇರಿಯಲ್ಲೇ ಯುವತಿಗೆ 60 ವರ್ಷದ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಲೈಂಗಿಕ ಕಿರುಕುಳ!
ಕೆಲಸ ಅರಸಿ ಬಂದಿದ್ದ ಯುವತಿಯನ್ನು 60 ವರ್ಷದ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಹರಿವಂಶ್ ಶುಕ್ಲಾ ಎಂಬಾತ ತನ್ನ ಕಾಮುಕತನಕ್ಕೆ ಬಳಸಿಕೊಳ್ಳಲು ಯತ್ನಿಸಿದ್ದಾನೆ.

Tamil Nadu: ಆಟವಾಡುತ್ತಾ ರಸ್ತೆಗೆ ಬಂದ 3 ವರ್ಷದ ಮಗು ಆಟೋ ಹರಿದು ಸಾವು! CCTV Video
ತಮಿಳುನಾಡಿನ ರಾಮನಾಥಪುರಂನ ಚಿನ್ನ ಕಡೈ ಬೀದಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

Horrific: ಛತ್ರಿ ಹಿಡಿದು ಯಮನಿಗೆ ಆಹ್ವಾನ: SUV ಚಕ್ರಕ್ಕೆ ಸಿಲುಕಿ ಯುವತಿ ಸಾವು, Video Viral
ಉತ್ತರಾಖಂಡದ ರೂರ್ಕಿಯಲ್ಲಿ ಈ ಘಟನೆ ನಡೆದಿದ್ದು, ಯುವತಿಯೊಬ್ಬರು SUV ಕಾರಿಗೆ ಸಿಲುಕಿ ಸಾವನ್ನಪ್ಪಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

