Viral Video

Video: 80 ಸಾವಿರ ರೂ ಇದ್ದ ಬ್ಯಾಗ್ ನಾಪತ್ತೆ; ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?
ದೇಶ

Video: 80 ಸಾವಿರ ರೂ ಇದ್ದ ಬ್ಯಾಗ್ ನಾಪತ್ತೆ; ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

ಕೋತಿ ಎಸೆದ ಹಣವನ್ನು ಆರಿಸಿಕೊಳ್ಳಲು ಜನರು ಮುಗಿ ಬೀಳುತ್ತಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

38 ಸೆಕೆಂಡ್ ನಲ್ಲಿ ಯುವತಿಗೆ 8 ಬಾರಿ ಕಪಾಳ ಮೋಕ್ಷ! ಕಾರಣ Stray Dogs
ದೇಶ

38 ಸೆಕೆಂಡ್ ನಲ್ಲಿ ಯುವತಿಗೆ 8 ಬಾರಿ ಕಪಾಳ ಮೋಕ್ಷ! ಕಾರಣ Stray Dogs

ತನ್ನ ನಿರ್ಧಾರ ಸಡಿಲಗೊಳಿಸಿದ್ದ ಸುಪ್ರೀಂ ಕೋರ್ಟ್ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿ ನಾಯಿಗಳನ್ನು ಮತ್ತೆ ಅದೇ ಜಾಗದಲ್ಲಿ ಬಿಡಬಹುದು ಎಂದು ಹೇಳಿತ್ತು.

This is 1 in a million: ಭಾರತೀಯ ಮೂಲದ 'ಪೋಸ್ಟ್‌ಮ್ಯಾನ್‌' ಕಾರ್ಯಕ್ಕೆ ಆಸ್ಟ್ರೇಲಿಯಾ ಮಹಿಳೆ ಫಿದಾ; ಪ್ರಿಯಾಂಕಾ ಚೋಪ್ರಾ ಮನಗೆದ್ದ video!
ದೇಶ

This is 1 in a million: ಭಾರತೀಯ ಮೂಲದ 'ಪೋಸ್ಟ್‌ಮ್ಯಾನ್‌' ಕಾರ್ಯಕ್ಕೆ ಆಸ್ಟ್ರೇಲಿಯಾ ಮಹಿಳೆ ಫಿದಾ; ಪ್ರಿಯಾಂಕಾ ಚೋಪ್ರಾ ಮನಗೆದ್ದ video!

ಇದು ಇದೀಗ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಮನ ಗೆದಿದ್ದೆ. ಇನ್‌ಸ್ಟಾಗ್ರಾಮ್‌ನಲ್ಲಿ ಆಸ್ಟ್ರೇಲಿಯಾದ ಮಹಿಳೆ ವೆರಿಟಿ ವಾಂಡೆಲ್ ಪೋಸ್ಟ್ ಮಾಡಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Indian Army ಯೋಧನ ಮೇಲೆ ಹಲ್ಲೆ: ಗ್ರಾಮಸ್ಥರಿಂದ Toll Plaza ಧ್ವಂಸ; ದಿಕ್ಕಾಪಾಲಾಗಿ ಓಡಿದ ಸಿಬ್ಬಂದಿ! Video Viral
ದೇಶ

Indian Army ಯೋಧನ ಮೇಲೆ ಹಲ್ಲೆ: ಗ್ರಾಮಸ್ಥರಿಂದ Toll Plaza ಧ್ವಂಸ; ದಿಕ್ಕಾಪಾಲಾಗಿ ಓಡಿದ ಸಿಬ್ಬಂದಿ! Video Viral

ಜಮ್ಮು ಕಾಶ್ಮೀರದಲ್ಲಿ ಸೈನಿಕನಾಗಿ ಕೆಲಸ ಮಾಡುತ್ತಿದ್ದ ಯೋಧ ಕಪಿಲ್ ಕವದ್ (Kapil Kavad) ಊರಿಗೆ ಬಂದು ರಜೆ ಮುಗಿಸಿ ವಾಪಸ್ ಹೋಗುತ್ತಿದ್ದ ವೇಳೆ ಟೋಲ್‌ಗೇಟ್‌ವೊಂದರಲ್ಲಿ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿತ್ತು.

Bengaluru Traffic Police ಗೆ ಅವಾಚ್ಯ ನಿಂದನೆ; ಹಿಂದಿ ಮಹಿಳೆಗೆ ಸಿಕ್ತು 'treatment'
ರಾಜ್ಯ

Bengaluru Traffic Police ಗೆ ಅವಾಚ್ಯ ನಿಂದನೆ; ಹಿಂದಿ ಮಹಿಳೆಗೆ ಸಿಕ್ತು 'treatment'

ನಿನ್ನೆ ಬೆಂಗಳೂರಿನ ಯಲಹಂಕ ಬಳಿಕ ಶೇಷಾದ್ರಿ ಪುರಂ ಕಾಲೇಜು ಬಳಿ ಮಹಿಳೆ ಮತ್ತು ಆಕೆಯ ಸಹ ಸವಾರ ನೋ ಪಾರ್ಕಿಂಗ್ ಜಾಗದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದ್ದರು.

Hathras: 'ನಿನಗಿಂತ ಹೆಚ್ಚು ವಿದ್ಯಾವಂತ ನಾನು'; 'ತೊಲಗು' ಎಂದ BJP MLC ಪುತ್ರನ ಜಾಡಿಸಿದ Traffic Police!
ದೇಶ

Hathras: 'ನಿನಗಿಂತ ಹೆಚ್ಚು ವಿದ್ಯಾವಂತ ನಾನು'; 'ತೊಲಗು' ಎಂದ BJP MLC ಪುತ್ರನ ಜಾಡಿಸಿದ Traffic Police!

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದ ಬಿಜೆಪಿ ಶಾಸಕರೊಬ್ಬರ ಮಗ ತನ್ನ ಕಾರನ್ನು ಪಕ್ಕಕ್ಕೆ ಸರಿಪಡಿಸುವ ವಿಚಾರವಾಗಿ ಸ್ಥಳೀಯ ಟ್ರಾಫಿಕ್ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.

'ಇದೇನ್ ನಿಮ್ ಮನೆ ಬಾತ್ರೂಮ್ ಅನ್ಕೊಂಡ್ರಾ?': ಕೆರೆಯಲ್ಲಿ ಸೋಪು ಹಾಕಿ ಸ್ನಾನ ಮಾಡುತ್ತಿದ್ದವರಿಗೆ ಫುಲ್ ಕ್ಲಾಸ್! Video
ವಿದೇಶ

'ಇದೇನ್ ನಿಮ್ ಮನೆ ಬಾತ್ರೂಮ್ ಅನ್ಕೊಂಡ್ರಾ?': ಕೆರೆಯಲ್ಲಿ ಸೋಪು ಹಾಕಿ ಸ್ನಾನ ಮಾಡುತ್ತಿದ್ದವರಿಗೆ ಫುಲ್ ಕ್ಲಾಸ್! Video

ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಸರೋವರದಲ್ಲಿ ಜನರ ಗುಂಪೊಂದು ಸೋಪಿನಿಂದ ಸ್ನಾನ ಮಾಡುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ವೀಡಿಯೊದಲ್ಲಿ, ಎರಡು ಜೋಡಿಗಳು ನೀರಿನಲ್ಲಿ ಸೋಪ್ ಮತ್ತು ಶಾಂಪೂ ಬಳಸಿ ಸ್ನಾನ ಮಾಡುತ್ತಿರುವುದು ದಾಖಲಾಗಿದೆ.

Madhya Pradesh: ಪೆಟ್ರೋಲ್ ಕೊಡಲಿಲ್ಲ ಎಂದು ಬಂಕ್ ಗೆ ಬೆಂಕಿ ಇಟ್ಟ ಧೂರ್ತ! Video
ದೇಶ

Madhya Pradesh: ಪೆಟ್ರೋಲ್ ಕೊಡಲಿಲ್ಲ ಎಂದು ಬಂಕ್ ಗೆ ಬೆಂಕಿ ಇಟ್ಟ ಧೂರ್ತ! Video

ಇಂದೋರ್ ನಲ್ಲಿ ಹೆಲ್ಮೆಟ್ ಧರಿಸದೇ ಬಂದ ಮೂವರು ಯುವಕರ ತಂಡ ಪೆಟ್ರೋಲ್ ಕೇಳಿದ್ದು, ಈ ವೇಳೆ ಬಂಕ್ ಸಿಬ್ಬಂದಿ ಪೆಟ್ರೋಲ್ ಹಾಕುವುದನ್ನು ನಿರಾಕರಿಸಿದ್ದಾರೆ.

Nanjangud: ವಿಚಾರಣೆಗೆ ಬಂದ ಪೊಲೀಸ್ ಎದುರು ಸೀರೆ ಬಿಚ್ಚಿ ಮಹಿಳೆ ಹೈಡ್ರಾಮಾ! Video
ರಾಜ್ಯ

Nanjangud: ವಿಚಾರಣೆಗೆ ಬಂದ ಪೊಲೀಸ್ ಎದುರು ಸೀರೆ ಬಿಚ್ಚಿ ಮಹಿಳೆ ಹೈಡ್ರಾಮಾ! Video

ನಂಜನಗೂಡಿನ ಶಿರಮಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದೂರೊಂದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಪೊಲೀಸ್ ಸಿಬ್ಬಂದಿ ಬಂದಿದ್ದರು.