Viral News

ಸಾವನ್ನೇ ಗೆದ್ದ ಭೂಮಿಯ ಏಕೈಕ ಜೀವಿ! ವಯಸ್ಸಾದಂತೆ ಮತ್ತೆ ಮಗುವಾಗುವ ಈ ಅಮರ ಜೀವಿಯ ರಹಸ್ಯವೇನು?
ಹುಟ್ಟು-ಸಾವು ಎರಡು ಆ ದೇವರಿಗೆ ಬಿಟ್ಟಿದ್ದು. ಆದರೆ, ಈ ಭೂಮಿಯ ಮೇಲೆ ಇರುವ 87 ಲಕ್ಷ ವಿವಿಧ ಪ್ರಭೇದಗಳ ಪೈಕಿ ಕೇವಲ ಒಂದೇ ಒಂದು ಜೀವಿಗೆ ಮಾತ್ರವೇ ತನ್ನನ್ನು ತಾನೇ ಕೊಲ್ಲದಿದ್ದರೆ ಎಂದಿಗೂ ಸಾಯದ ಪವರ್ ಇರೋದು! ಆ ಜೀವಿಯ ಹೆಸರೇ ವಿಚಿತ್ರವಾಗಿದೆ. ಹಾಗಾದ್ರೆ, ಆ ವಿಚಿತ್ರ ಜೀವಿ ಯಾವುದು ಗೊತ್ತಾ?

Golden Blood: ಈ ರಕ್ತ ಇರೋದು ಇಡೀ ಜಗತ್ತಿನಲ್ಲಿ ಕೇವಲ 45 ಜನರ ಹತ್ರ ಮಾತ್ರ! ಏನಿದರ ಸ್ಪೆಷಾಲಿಟಿ?
Rh-null ಎಂದು ಕರೆಯಲಾಗುವ ಈ ರಕ್ತ, ಜಗತ್ತಿನ 800 ಕೋಟಿಗೂ ಅಧಿಕ ಜನಸಂಖ್ಯೆಯಲ್ಲಿ ಇರುವುದು ಕೇವಲ 45 ಜನರಲ್ಲಿ ಮಾತ್ರ! ಹಾಗಾಗಿಯೇ, ಇದು ಚಿನ್ನಕ್ಕಿಂತಲೂ ಮೌಲ್ಯಯುತ ಎಂದು ಪರಿಗಣಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಲಿಫ್ಟ್ನಲ್ಲಿ ಸಾಕು ನಾಯಿ ಹುಚ್ಚಾಟ: ಬೆಚ್ಚಿಬಿದ್ದ ಬಾಲಕಿಯರು! Video Viral
ನಾಯಿ ಮೂವರು ಬಾಲಕಿಯರತ್ತ ಎರಗಿದ್ದು, ಅದೃಷ್ಟವಶಾತ್ ನಾಯಿ ಬಾಯಿಗೆ ರಕ್ಷಣಾ ಪಟ್ಟಿ ಕಟ್ಟಿದ್ದರಿಂದ ಅದು ಬಾಲಕಿಯರನ್ನು ಕಚ್ಚಲು ವಿಫಲವಾಗಿದೆ.

ಹನಿಮೂನ್ ಆಯ್ತು, ಈಗ ರೈಲಿನಲ್ಲೇ ಪೂಜೆ-ಪುನಸ್ಕಾರ; Video ವೈರಲ್, ಇಲಾಖೆ ಸ್ಪಷ್ಟನೆ! ಏನಿದು ಸಲೂನ್ ಕೋಚ್?
ರೈಲು ಬೋಗಿಯ ನೆಲದ ಮೇಲೆ ಪೂಜಾರಿ ಕುಳಿತು ಪೂಜೆ ನಡೆಸುತ್ತಿರುವುದು ಕಂಡುಬಂದಿದೆ. ಬಿಳಿ ಬಣ್ಣದ ಉಡುಪು ಧರಿಸಿದ್ದ ಹಲವಾರು ಭಕ್ತರು ಪೂಜೆಯಲ್ಲಿ ಭಾಗವಹಿಸುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.

ತರಕಾರಿಗಳಂತೆ ಕಂತೆ ಕಂತೆ ನೋಟು ಮಾರುವ ಜಗತ್ತಿನ ವಿಚಿತ್ರ ಮಾರುಕಟ್ಟೆ; ಆದರೂ ಆ ಹಣದ ಮೂಟೆಗಳನ್ನು ಯಾರು ಕದಿಯಲ್ಲ!
ಇಂದಿನ ದಿನಗಳಲ್ಲಿ ಪ್ರಪಂಚದ ಬಹುತೇಕ ದೇಶಗಳಲ್ಲಿ ಡಿಜಿಟಲ್ ಪಾವತಿಗಳು ಬಹಳ ವೇಗವಾಗಿ ಬೆಳೆಯುತ್ತಿವೆ. ಭಾರತದಲ್ಲಿ ಯುಪಿಐ ಬಂದ ನಂತರ ಹಣ ಬಳಕೆ ತುಂಬಾ ಕಡಿಮೆಯಾಗಿದೆ. ಆದರೆ ಜಗತ್ತಿನಲ್ಲಿ ಒಂದು ದೇಶವಿದೆ. ಅಲ್ಲಿ ಮಾರುಕಟ್ಟೆಗೆ ಹೋದರೆ ಹಣ್ಣು, ತರಕಾರಿಗಿಂತ ಹೆಚ್ಚಾಗಿ ನೋಟುಗಳ ಕಂತೆಗಳು ಕಾಣಸಿಗುತ್ತವೆ.

ಹನಿಮೂನ್ ಗೆ ತೆರಳಿದ್ದ ಮಹಿಳಾ ಟೆಕ್ಕಿ ಶವವಾಗಿ ರಕ್ತ-ಮೂತ್ರದ ಮಡುವಿನಲ್ಲಿ ಪತ್ತೆ! ಆ ನಿಗೂಢರಾತ್ರಿ ಆಗಿದ್ದೇನು?
ಮೃತ ಮಹಿಳಾ ಟೆಕ್ಕಿಯನ್ನು ಪಿ.ರಾಧಾ ಗಾಯತ್ರಿ (P Radha Gayatri) ಎಂದು ಗುರುತಿಸಲಾಗಿದ್ದು, ಆಕೆ ಗುರುಗ್ರಾಮದ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ದೆಹಲಿಯ ಕಿದ್ವಾಯಿ ನಗರದಲ್ಲಿ ವಾಸಿಸುತ್ತಿದ್ದರು

ತಿರುವಿನಲ್ಲಿ ವೇಗವಾಗಿ ಬಂದ ಬಸ್ ನಿಂದ ಕೆಳಗೆ ಬಿದ್ದ ಯುವತಿಯರು, ಸಿಸಿ ಕ್ಯಾಮೆರಾದಲ್ಲಿ video ಸೆರೆ
ವೇಗವಾಗಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಬಾಗಿಲು ಏಕಾಏಕಿ ತೆರೆದುಕೊಂಡ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಎಸೆಯಲ್ಪಟ್ಟ ಭೀಕರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ನಡೆದಿದೆ.

ಮಹಾ ದೋಖಾ: 1 ಲಕ್ಷ ರೂ ಬಿಲ್ ಮಾಡಿದ ಆಸ್ಪತ್ರೆ..; Itemized bill ಕೇಳಿದ ಮೇಲೆ 57 ಸಾವಿರಕ್ಕೆ ಇಳಿಕೆ!
ಆ ರೋಗಿಗೆ ತಾನು ಮಾಡಿಸಿಕೊಳ್ಳದ ಶಸ್ತ್ರಚಿಕಿತ್ಸೆಗೂ ಬಿಲ್ ಹಾಕಲಾಗಿತ್ತು. ಆದರೆ ಆಸ್ಪತ್ರೆಯಿಂದ 'ಐಟಮೈಸ್ಡ್ ಬಿಲ್' ಕೇಳುವ ಮೂಲಕ ರೋಗಿ ಅದಕ್ಕೆ ಬ್ರೇಕ್ ಹಾಕಿದ್ದಾರೆ. ಆ ಮೂಲಕ 44 ಸಾವಿರ ರೂ ಹಣ ಉಳಿಸಿದ್ದಾರೆ.

Bengaluru: 'ಮನೆಗೆ ಸೂರ್ಯನ ಬೆಳಕು ಬರುತ್ತದೆ' ಎಂಬ ಒಂದೇ ಕಾರಣಕ್ಕೆ 80 ಸಾವಿರ ಬಾಡಿಗೆ ಕೇಳಿದ ಮಾಲೀಕ!
ಕೋವಿಡ್ ಸಾಂಕ್ರಾಮಿಕದ ಬಳಿಕ ಬೆಂಗಳೂರಿನಲ್ಲಿ ಮನೆ ಮತ್ತು ಭೂಮಿ ಬೆಲೆಗಳು ಆಗಸಕ್ಕೇರುತ್ತಿದ್ದು, ಇಲ್ಲಿ ಬದುಕು ನಡೆಸುವುದೂ ಕೂಡ ದುಬಾರಿಯಾಗುತ್ತಿದೆ.

