Vikram Ravichandran

'ಮುಧೋಳ್' ಚಿತ್ರೀಕರಣ ಮುಕ್ತಾಯದ ಹಂತಕ್ಕೆ, ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್!
ಸಿನಿಮಾ ಸುದ್ದಿ

'ಮುಧೋಳ್' ಚಿತ್ರೀಕರಣ ಮುಕ್ತಾಯದ ಹಂತಕ್ಕೆ, ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್!

ನನ್ನ ಕೈಯಲ್ಲಿ ಪ್ರಸ್ತುತ ಮೂರು ಚಿತ್ರಗಳಿವೆ. ಎಲ್ಲವೂ ಹೊಸ ನಿರ್ದೇಶಕರು ಮತ್ತು ಹೊಸ ಕಥೆಗಳಾಗಿವೆ. ಅದರಲ್ಲಿ ಒಂದನ್ನು ಮಂಜುನಾಥ್ ರೆಡ್ಡಿ ನಿರ್ಮಿಸುತ್ತಿದ್ದಾರೆ.

'ಮುಧೋಳ್' ನನ್ನ ವೃತ್ತಿ ಜೀವನದ ಅತ್ಯದ್ಭುತ ಚಿತ್ರ: ವಿಕ್ರಮ್ ಮನೋರಂಜನ್
ಸಿನಿಮಾ ಸುದ್ದಿ

'ಮುಧೋಳ್' ನನ್ನ ವೃತ್ತಿ ಜೀವನದ ಅತ್ಯದ್ಭುತ ಚಿತ್ರ: ವಿಕ್ರಮ್ ಮನೋರಂಜನ್

ಭುಜದ ಗಾಯಕ್ಕೆ ಎರಡನೇ ಸುತ್ತಿನ ಫಿಸಿಯೋಥೆರಪಿಗೆ ಒಳಗಾಗಿರುವ ನಟ ವಿಕ್ರಮ್ ರವಿಚಂದ್ರನ್ ಸದ್ಯ ಚೇತರಿಸಿಕೊಂಡಿದ್ದಾರೆ. ವಿಕ್ರಮ ನಟನೆಯ ಮುಧೋಳ್ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಮಯದಲ್ಲಿ ಆರು ದಿನಗಳ ಸಾಹಸ ದೃಶ್ಯದಲ್ಲಿ ಗಾಯಗೊಂಡಿದ್ದರು.

ಕನ್ನಡ ವೆಬ್‌ ಸರಣಿ 'ಲವ್ ಯು ಅಭಿ'ಯಲ್ಲಿ ವಿಕ್ರಮ್ ರವಿಚಂದ್ರನ್, ನಟಿ ಅದಿತಿ ಪ್ರಭುದೇವ
ಸಿನಿಮಾ ಸುದ್ದಿ

ಕನ್ನಡ ವೆಬ್‌ ಸರಣಿ 'ಲವ್ ಯು ಅಭಿ'ಯಲ್ಲಿ ವಿಕ್ರಮ್ ರವಿಚಂದ್ರನ್, ನಟಿ ಅದಿತಿ ಪ್ರಭುದೇವ

ಕನ್ನಡದ ಪಾಲಿಗೆ ವೆಬ್ ಸೀರೀಸ್‌ಗಳು ಇನ್ನು ಅಷ್ಟಾಗಿ ಪ್ರಚಲಿತಗೊಂಡಿಲ್ಲ. ಆದರೆ, ಇತ್ತೀಚೆಗೆ ತಾಲೆಗಳು ತಮ್ಮನ್ನು ತಾವು ವೆಬ್ ಸೀರೀಸ್‌ಗಳತ್ತ ತೆರೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಕನ್ನಡದಲ್ಲಿ ವೆಬ್ ಸೀರೀಸ್‌ಗಳು ಕಡಿಮೆ ಇದ್ದವು ಮತ್ತು ಈಗ ಪರಿಸ್ಥಿತಿ ಸುಧಾರಿಸುತ್ತಿದೆ.

ವಿಕ್ರಮ್ ರಗಡ್ ಲುಕ್ 'ಮುದೋಳ್' ಚಿತ್ರದ ಟೈಟಲ್ ಟೀಸರ್
ಮನರಂಜನೆ

ವಿಕ್ರಮ್ ರಗಡ್ ಲುಕ್ 'ಮುದೋಳ್' ಚಿತ್ರದ ಟೈಟಲ್ ಟೀಸರ್

ನಟ ವಿಕ್ರಮ್ ರವಿಚಂದ್ರನ್ ಅಭಿನಯದ ಮುದೋಳ್ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಕ್ಷಾ ವಿಜಯ್ ಕುಮಾರ್ ನಿರ್ದೇಶಿಸಿದ್ದಾರೆ.

ಗ್ಯಾಂಗ್'ಸ್ಟರ್ ಡ್ರಾಮಾ 'ಮುಧೋಳ್'ನಲ್ಲಿ ವಿಕ್ರಮ್‌ ರವಿಚಂದ್ರನ್‌ ನಟನೆ
ಸಿನಿಮಾ ಸುದ್ದಿ

ಗ್ಯಾಂಗ್'ಸ್ಟರ್ ಡ್ರಾಮಾ 'ಮುಧೋಳ್'ನಲ್ಲಿ ವಿಕ್ರಮ್‌ ರವಿಚಂದ್ರನ್‌ ನಟನೆ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ ಅವರ ಎರಡನೇ ಚಿತ್ರಕ್ಕೆ 'ಮುಧೋಳ್' ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ.

ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಳ್ಳಲಿರುವ ವಿಕ್ರಮ್ ರವಿಚಂದ್ರನ್ ಸಿನಿಮಾದಲ್ಲಿ ನಟಿ ಸಂಜನಾ ಆನಂದ್ ನಾಯಕಿ? 
ಸಿನಿಮಾ ಸುದ್ದಿ

ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಳ್ಳಲಿರುವ ವಿಕ್ರಮ್ ರವಿಚಂದ್ರನ್ ಸಿನಿಮಾದಲ್ಲಿ ನಟಿ ಸಂಜನಾ ಆನಂದ್ ನಾಯಕಿ? 

ವಿಕ್ರಮ್ ರವಿಚಂದ್ರನ್ ಅವರು ಕಾರ್ತಿಕ್ ರಾಜನ್ ನಿರ್ದೇಶನದ ಎರಡನೇ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಚಿತ್ರದ ನಾಯಕಿ ಯಾರೆಂಬ ಸುತ್ತ ಸಾಕಷ್ಟು ಸುದ್ದಿಯಾಗಿದೆ. 

ತಮ್ಮ 2ನೇ ಸಿನಿಮಾದಲ್ಲಿ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಕ್ರಮ್ ರವಿಚಂದ್ರನ್
ಸಿನಿಮಾ ಸುದ್ದಿ

ತಮ್ಮ 2ನೇ ಸಿನಿಮಾದಲ್ಲಿ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಕ್ರಮ್ ರವಿಚಂದ್ರನ್

ತ್ರಿವಿಕ್ರಮ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ನಟ ವಿಕ್ರಮ್ ರವಿಚಂದ್ರನ್ ಅವರು ತಮ್ಮ ಎರಡನೇ ಚಿತ್ರಕ್ಕೆ ಅಂತಿಮವಾಗಿ ಸಹಿ ಹಾಕಿದ್ದಾರೆ. ನಟ-ನಿರ್ದೇಶಕ ಕಾರ್ತಿಕ್ ರಾಜನ್ ಅವರ ಚೊಚ್ಚಲ ನಿರ್ದೇಶನದಲ್ಲಿ ಗ್ಯಾಂಗ್‌ಸ್ಟರ್‌ ವಿಚಾರವನ್ನು ಆಯ್ದುಕೊಂಡಿದ್ದು, ಚಿತ್ರಕ್ಕೆ ಭಾನುವಾರ ಮುಹೂರ್ತ ನೆರವೇರಿದೆ.

ಹೊಸಬರಿಗೆ ಇದು ಉತ್ತಮ ಆರಂಭ: 'ತ್ರಿವಿಕ್ರಮ' ಸಿನಿಮಾ ಪ್ರದರ್ಶನದ ಕುರಿತು ವಿಕ್ರಮ್ ರವಿಚಂದ್ರನ್ ಮಾತು
ಸಿನಿಮಾ ಸುದ್ದಿ

ಹೊಸಬರಿಗೆ ಇದು ಉತ್ತಮ ಆರಂಭ: 'ತ್ರಿವಿಕ್ರಮ' ಸಿನಿಮಾ ಪ್ರದರ್ಶನದ ಕುರಿತು ವಿಕ್ರಮ್ ರವಿಚಂದ್ರನ್ ಮಾತು

ಕರ್ನಾಟಕದ ಕೆಲವು ಭಾಗಗಳಲ್ಲಿ ಪಾಸಿಟಿವ್ ರೆಸ್ಪಾನ್ಸ್ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಕ್ರೀನ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಯಾವುದೇ ಹೊಸಬರಿಗೆ ಇದೊಂದು ಉತ್ತಮ ಆರಂಭ ಎಂದು ವಿಕ್ರಮ್ ಸಂತಸ ವ್ಯಕ್ತಪಡಿಸಿದ್ದಾರೆ.

ಇಂದಿನ ಕಾಲದಲ್ಲಿ ಹಿರೋಯಿನ್ ಇಮೇಜ್ ಬದಲಾಗಿದೆ: ಆಕಾಂಕ್ಷಾ ಶರ್ಮಾ
ಸಿನಿಮಾ ಸುದ್ದಿ

ಇಂದಿನ ಕಾಲದಲ್ಲಿ ಹಿರೋಯಿನ್ ಇಮೇಜ್ ಬದಲಾಗಿದೆ: ಆಕಾಂಕ್ಷಾ ಶರ್ಮಾ

ಕ್ರೇಜಿಸ್ಟಾರ್ ಡಾ. ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಜೊತೆಯಲ್ಲಿ 'ತ್ರಿವಿಕ್ರಮನೊಂದಿಗೆ ಸ್ಯಾಂಡಲ್ ವುಡ್ ಪ್ರವೇಶಿಸಿರುವ ನಟಿ ಆಕಾಂಕ್ಷಾ ಶರ್ಮಾ, ಚಿತ್ರ ಬಿಡುಗಡೆಯ ಬಗ್ಗೆ ಉತ್ಸುಕರಾಗಿದ್ದಾರೆ.