Vijay

ರಾಜ್ಯವು ಎಲ್ಲರೊಂದಿಗೂ ಮಾತುಕತೆ ನಡೆಸಲು ಸಿದ್ಧವಿದೆ: ತಮಿಳುನಾಡು CM ವಿಜಯ್ ಜೊತೆ ಸಭೆ ಬಗ್ಗೆ ಗುಟ್ಟು ಬಿಟ್ಟುಕೊಡದ ಡಿ.ಕೆ ಶಿವಕುಮಾರ್
ಈಗ ನಾನು ಏನನ್ನೂ ಬಹಿರಂಗಪಡಿಸಲು ಬಯಸುವುದಿಲ್ಲ. ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಹಲವು ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿದ್ದೇನೆ. ನಾವು ಎಲ್ಲರೊಂದಿಗೂ ಮಾತನಾಡಲು, ವಿಚಾರಗಳನ್ನು ಹಂಚಿಕೊಳ್ಳಲು ಮತ್ತು ಎಲ್ಲರೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.

ಆಗಸ್ಟ್ 3ರಂದು ಬೆಂಗಳೂರಿಗೆ ತಮಿಳುನಾಡು CM ವಿಜಯ್; ಡಿ.ಕೆ ಶಿವಕುಮಾರ್ ಜೊತೆ ಹೈವೋಲ್ಟೇಜ್ ಮೀಟಿಂಗ್; Video
ಈ ಬೆಳವಣಿಗೆಯನ್ನು ದೃಢಪಡಿಸಿರುವ ತಮಿಳುನಾಡು ಕೃಷಿ ಸಚಿವ ಆರ್. ವಿನೋತ್, ಆಗಸ್ಟ್ 3ರಂದು ವಿಜಯ್ ಬೆಂಗಳೂರಿಗೆ ಭೇಟಿ ನೀಡಿ, ಕಾವೇರಿ ನೀರಿನ ಹಂಚಿಕೆ ಹಾಗೂ ಮೇಕೆದಾಟು ಅಣೆಕಟ್ಟು ಯೋಜನೆ ಕುರಿತು ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

'ಜನ ನಾಯಗನ್' ಚಿತ್ರದ ತಮ್ಮ ದೃಶ್ಯಕ್ಕೆ ಕತ್ತರಿ; ಕಣ್ಣೀರಾಕಿ ಸಂಕಷ್ಟ ತೋಡಿಕೊಂಡ ತಮಿಳು ನಟಿ ಆನಂದಿ ಅಜಯ್
ಎಚ್ ವಿನೋದ್ ನಿರ್ದೇಶನದ 'ಜನ ನಾಯಗನ್' ಚಿತ್ರವು ನಟನಾಗಿ ವಿಜಯ್ ಅವರ ಕೊನೆಯ ಚಿತ್ರವೆಂದು ವರದಿಯಾಗಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಮತ್ತು ಮಮಿತಾ ಬೈಜು ಅವರಂತಹ ಪ್ರಮುಖ ತಾರೆಯರ ದಂಡೇ ಇದೆ.
ವಿಜಯ್ ನಟನೆಯ 'ಜನ ನಾಯಗನ್' ಅಬ್ಬರ: ಭರ್ಜರಿ ಆರಂಭ ಸಿಕ್ಕರೂ 'ಲಿಯೋ', 'GOAT' ಹಿಂದಿಕ್ಕುವಲ್ಲಿ ವಿಫಲ!
ತಮಿಳು ಆವೃತ್ತಿಯು ನಿಸ್ಸಂದೇಹವಾಗಿ ಅತಿ ಹೆಚ್ಚು ಅಂದರೆ ₹36.50 ಕೋಟಿ ಕಲೆಕ್ಷನ್ ಮಾಡಿದೆ; ಇದರ ಬೆನ್ನಲ್ಲೇ ತೆಲುಗು ಮತ್ತು ಹಿಂದಿ ಡಬ್ಡ್ ಆವೃತ್ತಿಗಳು ಕ್ರಮವಾಗಿ ₹2.75 ಕೋಟಿ ಮತ್ತು ₹1.75 ಕೋಟಿಗಳ ಸ್ಥಿರ ಗಳಿಕೆ ಕಂಡಿವೆ.

ಕಾವೇರಿ ಜಲ ವಿವಾದ: ಸಿಎಂ ಡಿ.ಕೆ ಶಿವಕುಮಾರ್-ತಮಿಳುನಾಡು ಸಿಎಂ ವಿಜಯ್ ನಡುವೆ ಆಗಸ್ಟ್ 3ಕ್ಕೆ ಬೆಂಗಳೂರಿನಲ್ಲಿ ಸಭೆ ನಿಗದಿ?
ಮೂಲಗಳ ಪ್ರಕಾರ, ತಮಿಳುನಾಡು ಸರ್ಕಾರದಿಂದ ಸಭೆಗೆ ಮನವಿ ಬಂದಿದ್ದು, ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಗಸ್ಟ್ 3ರಂದು ಬೆಂಗಳೂರಿನಲ್ಲಿ ಮಾತುಕತೆ ನಡೆಸಲು ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಥಿಯೇಟರ್‌ನಲ್ಲಿ ವಿಜಯ್ ನಟನೆಯ 'ಜನ ನಾಯಗನ್' ವೀಕ್ಷಿಸಿದ ತ್ರಿಶಾ ಕೃಷ್ಣನ್; 'ನನಗೆ ಬೇಸರವಾಗಿದೆ' ಎಂದ ನಟಿ ತಾಯಿ!
ಚಿತ್ರದ ಕುರಿತು ಅಭಿಪ್ರಾಯ ಕೇಳಿದಾಗ ಉಮಾ ಕೃಷ್ಣನ್, 'ಅದ್ಭುತವಾದ ಸಿನಿಮಾ. ನಾವು ಉತ್ತಮ ಸಮಯವನ್ನು ಕಳೆದಿದ್ದೇವೆ ಮತ್ತು ಇದನ್ನು ನಿಜವಾಗಿಯೂ ಆನಂದಿಸಿದ್ದೇವೆ' ಎಂದು ಹೇಳಿದರು.
ತಮಿಳುನಾಡಿನಾದ್ಯಂತ 'ಜನ ನಾಯಗನ್' ರಿಲೀಸ್; ಥಿಯೇಟರ್‌ಗಳಲ್ಲಿ ಕುಣಿದು ಕುಪ್ಪಳಿಸಿದ ವಿಜಯ್ ಅಭಿಮಾನಿಗಳು!
ಮುಖ್ಯಮಂತ್ರಿ ಸಿ ವಿಜಯ್ ಜೋಸೆಫ್ ಅಭಿನಯದ ಜನ ನಾಯಗನ್ ಚಿತ್ರದ 'ಮೊದಲ ದಿನದ ಮೊದಲ ಪ್ರದರ್ಶನ'ವನ್ನು ವೀಕ್ಷಿಸಿದ ಸಾವಿರಾರು ಅಭಿಮಾನಿಗಳು, ಪೊಂಗಲ್ ಅಡುಗೆ ವಿತರಿಸಿ, ಪಟಾಕಿ ಸಿಡಿಸಿ, ಸಂಗೀತ ಮತ್ತು ಬೃಹತ್ ಕೇಕ್‌ಗಳನ್ನು ಕತ್ತರಿಸುವ ಮೂಲಕ ಸಂಭ್ರಮಿಸಿದರು.

ಅಂತೂ ಇಂತೂ 'ಜನ ನಾಯಗನ್' ಬಿಡುಗಡೆ: ವಿಜಯ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ, ಹೇಗಿದೆ Film? Video
ನಸುಕಿನಿಂದಲೇ ತಮಿಳು ನಾಡು, ಕರ್ನಾಟಕ, ಕೇರಳ ಸೇರಿದಂತೆ ವಿವಿಧ ಭಾಗಗಳ ವಿಜಯ್ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಉದ್ದ ಸಾಲಿನಲ್ಲಿ ನಿಂತು ಸಿನಿಮಾ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದರು.

ನೀಟ್ ಸಂಪೂರ್ಣ ರದ್ದುಗೊಳಿಸಿ; ರಾಹುಲ್ ಗಾಂಧಿ 'ಬಂಧನ' ಖಂಡನೀಯ: ತಮಿಳುನಾಡು ಸಿಎಂ ವಿಜಯ್
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಪಕ್ಷದ ಬೆಂಬಲನ್ನು ಘೋಷಿಸಿದ ವಿಜಯ್.

