Vijay Mallya

'ನಾನು ಮತ್ತು ವಾದ್ರಾ ರಾಜಕೀಯ ಬಲಿಪಶು' ಎಂದ ಮಲ್ಯಾಗೆ ಸೋನಿಯಾ ಗಾಂಧಿ ಅಳಿಯನ ತಿರುಗೇಟು!
ಮದ್ಯದ ದೊರೆ ವಿಜಯ್ ಮಲ್ಯಾಗೆ ಖಾರವಾಗಿ ಪ್ರತಿಕ್ರಿಯಿಸಿರುವ ರಾಬರ್ಟ್ ವಾದ್ರಾ, ಬ್ಯಾಂಕ್ ಸಾಲ ಸುಸ್ತಿದಾರನಾಗಿ ದೇಶದಿಂದ ಪಲಾಯನ ಮಾಡಿದವರೊಂದಿಗೆ ನನ್ನ ಹೆಸರು ತಳುಕು ಬೇಡ ಎಂದು ಹೇಳಿದ್ದಾರೆ.

ಲಂಡನ್ ಕೋರ್ಟ್ ಗೆ ವಿಜಯ್ ಮಲ್ಯ ಹಾಜರು, ಡಿ. 4ರಿಂದ 8 ದಿನ ಹಸ್ತಾಂತರ ಕುರಿತು ವಿಚಾರಣೆ
ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ....

ಫೆರಾ ಪ್ರಕರಣ: ಡಿ.18ಕ್ಕೆ ಖುದ್ದು ಹಾಜರಾಗಲು ವಿಜಯ್ ಮಲ್ಯ ಗೆ ದೆಹಲಿ ನ್ಯಾಯಾಲಯ ಸೂಚನೆ
ಮದ್ಯದ ದೊರೆ ವಿಜಯ್ ಮಲ್ಯ ಎಲ್ಲಿದ್ದರೂ ಡಿಸೆಂಬರ್ 18ರಂದು ನ್ಯಾಯಲಯಕ್ಕೆ ಹಾಜರಾಗಬೇಕೆಂದು ದೆಹಲಿಯ ಪಟಿಯಾಲಾ ಕೋರ್ಟ್ ನಿರ್ದೇಶನ ನೀಡೀದೆ.

ಲಂಡನ್ ನಲ್ಲಿ ಉದ್ಯಮಿ ವಿಜಯ್ ಮಲ್ಯ ಬಂಧನ, ಬಿಡುಗಡೆ
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಉದ್ಯಮಿ ವಿಜಯ್ ಮಲ್ಯ ಅವರನ್ನು ಲಂಡನ್ ನಲ್ಲಿ ಬಂಧಿಸಲಾಗಿದ್ದು ನಂತರ ಜಾಮೀನು ಸಿಕ್ಕಿದೆ.

ಹುಬ್ಬಳ್ಳಿ ಉದ್ಯಮಿಯ ಕೈಸೇರಿದ ವಿಜಯ್ ಮಲ್ಯ ದುಬಾರಿ ಕಾರು!
ಭಾರತೀಯ ಬ್ಯಾಂಕುಗಳಿಂದ ಸಾವಿರಾರು ಕೋಟಿ ಹಣ ಸಾಲ ಪಡೆದು ತೀರಿಸಲಾಗದೇ ವಿದೇಶಕ್ಕೆ ಹಾರಿರುವ ಉದ್ಯಮಿ ವಿಜಯ ಮಲ್ಯಗೆ ಸೇರಿದ ದುಬಾರಿ ಕಾರನ್ನು ಹುಬ್ಬಳ್ಳಿಯ ಉದ್ಯಮಿಯೊಬ್ಬರು ಅಗ್ಗದ ದರಕ್ಕೆ ಖರೀದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯಸಭೆಯಿಂದ ಮಲ್ಯ ಹೊರಹಾಕಬಹುದು, ಆದರೆ ಸಚಿನ್, ರೇಖಾ ಸಾಧ್ಯವಿಲ್ಲ ಏಕೆ?: ನರೇಶ್ ಅಗರ್ವಾಲ್
ರಾಜ್ಯಸಭೆಯಲ್ಲಿ ಅಪರೂಪಕ್ಕೊಮ್ಮೆ ಕಲಾಪಗಳಿಗೆ ಹಾಜರಾಗುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಬಾಲಿವುಡ್ ....

ಮಲ್ಯಗೆ ವಿಶೇಷ ಆತಿಥ್ಯವೇನಿಲ್ಲ, ಎಲ್ಲಾ ಕೈದಿಗಳಂತೆಯೇ ನೋಡಲಾಗುತ್ತದೆ: ಬ್ರಿಟನ್'ಗೆ ಭಾರತ
ಸಾಲದ ದೊರೆ ವಿಜಯ್ ಮಲ್ಯ ಅವರಿಗೆ ವಿಶೇಷ ಆತಿಥ್ಯವನ್ನು ನೀಡುವುದಿಲ್ಲ, ಜೈಲಿನಲ್ಲಿರುವ ಎಲ್ಲಾ ಕೈದಿಗಳಂತೆಯೇ ಅವರನ್ನೂ ನೋಡಲಾಗುತ್ತದೆ ಎಂದು ಬ್ರಿಟನ್'ಗೆ ಭಾರತ ಹೇಳಿದೆ...

ಲಂಡನ್ ನಲ್ಲಿ ಇಡಿ ಅಧಿಕಾರಿಗಳು, ವಿಜಯ್ ಮಲ್ಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ
ವಿವಿಧ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಮರು ಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ....

ವಿಜಯ್ ಮಲ್ಯರನ್ನು ಕೋರ್ಟ್ ಗೆ ಹಾಜರುಪಡಿಸಿದಾಗ ಶಿಕ್ಷೆ ಪ್ರಮಾಣ ಪ್ರಕಟ: ಸುಪ್ರೀಂ
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಕೋರ್ಟ್ ಗೆ ಹಾಜರುಪಡಿಸಿದಾಗ....

