Vijay Mallya

'ಭಾರತದ ಅತಿದೊಡ್ಡ ಪರಾರಿ ಅಪರಾಧಿಗಳು': ವಿಜಯ್ ಮಲ್ಯ ಜೊತೆಗಿನ ಬರ್ತ್ ಡೇ ಪಾರ್ಟಿ ವಿಡಿಯೋ ಹಂಚಿಕೊಂಡ ಲಲಿತ್ ಮೋದಿ!
ಭಾರತ ಮೂಲದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ 70 ನೇ ಹುಟ್ಟುಹಬ್ಬದ ಪಾರ್ಟಿಯ ಸಂಭ್ರಮಾಚರಣೆ ನಡೆದಿತ್ತು.

‘ನಿಮಗೆ ನಾಚಿಕೆಯಾಗಬೇಕು; 14,100 ಕೋಟಿ ರೂ ವಸೂಲಾತಿ ಬಗ್ಗೆ ಮಾಹಿತಿ ಕೊಡಿ': ಬ್ಯಾಂಕುಗಳ ಮೇಲೆ Vijay Mallya ತೀವ್ರ ಟೀಕೆ
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಲ್ಯ, ಹಣಕ್ಕಾಗಿ ತಮ್ಮನ್ನು ಬೆನ್ನಟ್ಟುತ್ತಿರುವ ಬ್ಯಾಂಕುಗಳು ತಾವು ಮಾಡಿರುವ ಎಲ್ಲಾ ವಸೂಲಿಗಳನ್ನು ತೋರಿಸುವ ಸರಳ, ನಿಖರವಾದ ಹೇಳಿಕೆಯನ್ನು ಏಕೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ತಿಹಾರ್ ಜೈಲು ಪರಿಶೀಲಿಸಿದ ಬ್ರಿಟನ್ ತಂಡ: ವಿಜಯ್ ಮಲ್ಯ, ನೀರವ್ ಮೋದಿ ಗಡಿಪಾರು ಸನ್ನಿಹಿತ..?
ಭಾರತಕ್ಕೆ ಗಡೀಪಾರು ತಪ್ಪಿಸಿಕೊಳ್ಳಲು ಇಬ್ಬರೂ ಆರೋಪಿಗಳು, ಭಾರತದ ಜೈಲುಗಳಲ್ಲಿನ ಅವ್ಯವಸ್ಥೆಯನ್ನೇ ಪ್ರಮುಖವಾಗಿ ಉಲ್ಲೇಖಿಸಿದ್ದರು. ಅಲ್ಲಿಗೆ ಹೋದರೆ ತಾವು ಕಾಯಿಲೆ ಬಿದ್ದು ಸಾಯುವ ಗಂಭೀರ ಆರೋಪಗಳನ್ನು ಮಾಡಿದ್ದರು.

ಹೆಚ್ಚು ಸಾಲ ವಸೂಲಿ: ಬ್ಯಾಂಕ್ಗಳ ವಿರುದ್ಧ ವಿಜಯ್ ಮಲ್ಯ ಅರ್ಜಿ; ವಿಚಾರಣೆಗೆ ಹೈಕೋರ್ಟ್ ಅಸ್ತು
ಸಾಲದ ಮೊತ್ತ ಹಾಗೂ ವಸೂಲಿ ಮಾಡಿರುವ ಒಟ್ಟು ಮೊತ್ತದ ವಿವರ ನೀಡುವಂತೆ ಬ್ಯಾಂಕ್ಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಉದ್ಯಮಿ ವಿಜಯ್ ಮಲ್ಯ ಅರ್ಜಿ.

ನನ್ನ ಜೀವನ, ನನ್ನಿಷ್ಟ: ಲಂಡನ್‌ನಲ್ಲಿ ಅದ್ಧೂರಿ ಪಾರ್ಟಿಯಲ್ಲಿ ಹಾಡಿ ಸಂಭ್ರಮಿಸಿದ Lalit Modi, Vijay Mallya; Video!
ಲಲಿತ್ ಮೋದಿ ಮತ್ತು ಅವರ 'ಆತ್ಮೀಯ ಸ್ನೇಹಿತ' ವಿಜಯ್ ಮಲ್ಯ ಮೋಜು ಮಾಡುತ್ತಿದ್ದಾರೆ. ಲಂಡನ್‌ನಲ್ಲಿ ನಡೆದ ಅದ್ಧೂರಿ ಪಾರ್ಟಿಯಲ್ಲಿ ಇಬ್ಬರೂ ಮೋಜು ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ವಿಜಯ ಮಲ್ಯ ಸಾಲ-ಬಡ್ಡಿಯ ಲೆಕ್ಕಾಚಾರ: ಒಟ್ಟು 17,781 ಕೋಟಿಯಲ್ಲಿ ಇನ್ನೂ 6,997 ಕೋಟಿ ರೂ ಬಾಕಿ; ಹಣಕಾಸು ಸಚಿವಾಲಯ ಮಾಹಿತಿ
ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧೀಕರಣ ತಾವು ಪಡೆದಿರುವ ಸಾಲ 6 ಸಾವಿರ ಕೋಟಿ ರೂಪಾಯಿ ಎಂದು ಹೇಳಿದೆ ಎಂದು ದಾಖಲೆ ಪ್ರದರ್ಶಿಸಿದ್ದರು.

RCB ಸಂಭ್ರಮಾಚರಣೆಯ ವಿಡಿಯೋ ತೆಗೆದುಹಾಕಿದ Instagram; BCCI, IPL ವಿರುದ್ಧ ವಿಜಯ್ ಮಲ್ಯ ಮಗ ಕಿಡಿ
'ಕೆಲವು ಕಾರಣಗಳಿಗಾಗಿ, ಇನ್‌ಸ್ಟಾಗ್ರಾಂ ನಾನು ಹಂಚಿಕೊಂಡಿದ್ದ ವಿಡಿಯೋವನ್ನು ತೆಗೆದುಹಾಕಲು ನಿರ್ಧರಿಸಿತು ಮತ್ತು ಅಪ್ಲಿಕೇಶನ್ ಅನ್ನು ಬಳಸಲು ಆಗದಂತೆ ನನ್ನನ್ನು ನಿಷೇಧಿಸಲಾಯಿತು' ಎಂದಿದ್ದಾರೆ.

IPL: ಮದ್ಯ ಪ್ರಚಾರಕ್ಕಾಗಿ RCB ಖರೀದಿಸಿದೆ; Virat Kohli ಆಯ್ಕೆ ಗುಟ್ಟು ಬಿಚ್ಚಿಟ್ಟ ವಿಜಯ್ ಮಲ್ಯ
ಮುಂಬೈ ಇಂಡಿಯನ್ಸ್ ಸೇರಿದಂತೆ ಒಟ್ಟು ಮೂರು ಫ್ರಾಂಚೈಸಿಗಳಿಗೆ ಬಿಡ್ ಮಾಡಿರುವುದಾಗಿ ಬಹಿರಂಗಪಡಿಸಿದರು.

ಮಾಧ್ಯಮಗಳ ವಿರುದ್ಧ ಉದ್ಯಮಿ ವಿಜಯ್ ಮಲ್ಯ ಕಿಡಿ; ಹೇಳಿದ್ದೇನು?
ರಾಜ್ ಶಾಮಾನಿ ಅವರ ಜನಪ್ರಿಯ ಪಾಡ್‌ಕ್ಯಾಸ್ಟ್ ನಲ್ಲಿ ನಾಲ್ಕು ಗಂಟೆಗಳ ವಿಜಯ ಮಲ್ಯ ಅವರ ಸಂದರ್ಶನದ ಎಪಿಸೋಡ್ ಈ ವಾರ ಬಿಡುಗಡೆಯಾಗಿದ್ದು, ಅವರು ತನ್ನ ಕಾನೂನು ಹೋರಾಟವನ್ನು ಸಮರ್ಥಿಸಿಕೊಂಡಿದ್ದಾರೆ.

