Vijay Hazare Trophy

Vijay Hazare Trophy: ದೇವದತ್ ಶತಕ; ಬರೋಡಾ ವಿರುದ್ಧ 5 ರನ್ ರೋಚಕ ಜಯ, ಸೆಮೀಸ್‌ಗೆ ಕರ್ನಾಟಕ ಎಂಟ್ರಿ!
ಕ್ರಿಕೆಟ್

Vijay Hazare Trophy: ದೇವದತ್ ಶತಕ; ಬರೋಡಾ ವಿರುದ್ಧ 5 ರನ್ ರೋಚಕ ಜಯ, ಸೆಮೀಸ್‌ಗೆ ಕರ್ನಾಟಕ ಎಂಟ್ರಿ!

ಈ ಪಂದ್ಯದಲ್ಲಿ ಕರ್ನಾಟಕ ಮತ್ತು ಬರೋಡಾ ತಂಡಗಳ ಆರಂಭಿಕ ಬ್ಯಾಟ್ಸ್‌ಮನ್‌ಗಳು ಶತಕ ಗಳಿಸಿದರು. ಕರ್ನಾಟಕ ಪರ ದೇವದತ್ ಪಡಿಕ್ಕಲ್ 102 ರನ್ ಗಳಿಸಿದರು. ಬರೋಡಾ ಪರ ಶಾಶ್ವತ್ ರಾವತ್ 104 ರನ್ ಗಳಿಸಿದರು. ರಾವತ್ 126 ಎಸೆತಗಳನ್ನು ಎದುರಿಸಿ ಶತಕ ಸಿಡಿಸಿದ್ದರು.

Vijay Hazare Trophy 2024: ನೂತನ ವಿಶ್ವ ದಾಖಲೆ, ಭಾರತ ತಂಡದ ಆಯ್ಕೆ ಸಮಿತಿಗೆ ಭರ್ಜರಿ ಸಂದೇಶ ರವಾನಿಸಿದ Karun Nair!
ಕ್ರಿಕೆಟ್

Vijay Hazare Trophy 2024: ನೂತನ ವಿಶ್ವ ದಾಖಲೆ, ಭಾರತ ತಂಡದ ಆಯ್ಕೆ ಸಮಿತಿಗೆ ಭರ್ಜರಿ ಸಂದೇಶ ರವಾನಿಸಿದ Karun Nair!

ಭಾರತ ಕ್ರಿಕೆಟ್ ತಂಡಕ್ಕೆ ಕಮ್ ಬ್ಯಾಕ್ ಮಾಡುವ ಹುಮ್ಮಸ್ಸಿನಲ್ಲಿರುವ ಕ್ರಿಕೆಟಿಗ ಕರುಣ್ ನಾಯರ್ ವಿಶ್ವ ದಾಖಲೆ ಮೂಲಕ ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಮಹತ್ವದ ಸಂದೇಶ ರವಾನಿಸಿದ್ದಾರೆ.

ಒಂದೇ ಓವರ್‌ನಲ್ಲಿ 43 ರನ್, 7 ಸಿಕ್ಸರ್ ಮೂಲಕ ರುತುರಾಜ್ ಗಾಯಕ್ವಾಡ್ ವಿಶ್ವದಾಖಲೆ; ವಿಡಿಯೋ ವೈರಲ್!
ಕ್ರಿಕೆಟ್

ಒಂದೇ ಓವರ್‌ನಲ್ಲಿ 43 ರನ್, 7 ಸಿಕ್ಸರ್ ಮೂಲಕ ರುತುರಾಜ್ ಗಾಯಕ್ವಾಡ್ ವಿಶ್ವದಾಖಲೆ; ವಿಡಿಯೋ ವೈರಲ್!

ಇದುವರೆಗೆ ಯಾವ ಕ್ರಿಕೆಟಿಗನೂ ಮಾಡದ ಸಾಧನೆಯನ್ನು ರುತುರಾಜ್ ಗಾಯಕ್ವಾಡ್ ಮಾಡಿದ್ದಾರೆ. ಮಹಾರಾಷ್ಟ್ರದ ಯುವ ಆರಂಭಿಕ ಆಟಗಾರ ವಿಜಯ್ ಹಜಾರೆ ಟ್ರೋಫಿ 2022 ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ಒಂದೇ ಓವರ್‌ನಲ್ಲಿ ಸತತ 7 ಸಿಕ್ಸರ್‌ಗಳನ್ನು ಬಾರಿಸಿ ದಾಖಲೆ ಬರೆದಿದ್ದಾರೆ.

ವಿಜಯ್ ಹಜಾರೆ: ತ.ನಾಡು ವಿರುದ್ಧ 60 ರನ್ ಜಯ, ಕರ್ನಾಟಕಕ್ಕೆ 4ನೇ ಬಾರಿ  ಚಾಂಪಿಯನ್ ಪಟ್ಟ
ಕ್ರಿಕೆಟ್

ವಿಜಯ್ ಹಜಾರೆ: ತ.ನಾಡು ವಿರುದ್ಧ 60 ರನ್ ಜಯ, ಕರ್ನಾಟಕಕ್ಕೆ 4ನೇ ಬಾರಿ  ಚಾಂಪಿಯನ್ ಪಟ್ಟ

ಕೆ.ಎಲ್ ರಾಹುಲ್(ಔಟಾಗದೆ 52 ರನ್) ಹಾಗೂ ಮಯಾಂಕ್ ಅಗರ್ವಾಲ್ (ಔಟಾಗದೆ 69 ರನ್) ಅವರ ಅರ್ಧ ಶತಕಗಳ ಬಲದಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಫೈನಲ್ ಹಣಾಹಣಿಯಲ್ಲಿ ತಮಿಳುನಾಡು ವಿರುದ್ಧ 60 ರನ್‍ಗಳಿಂದ (ವಿಜೆಡಿ ನಿಯಮ) ಜಯ ಸಾಧಿಸಿತು. ಇದರೊಂದಿಗೆ ನಾಲ್ಕನೇ ಬಾರಿ ಕರ್ನಾಟಕ ವಿಜಯ್ ಹಜಾರೆ ಟ್ರೋಫಿ ಮುಡಿಗೇರಿಸಿಕೊಂಡಿತು.

ವಿಜಯ ಹಜಾರೆ ಟ್ರೋಫಿ: ಚತ್ತೀಸ್ ಗಢ ವಿರುದ್ಧ ಭರ್ಜರಿ ಗೆಲುವಿನೊಡನೆ ಕರ್ನಾಟಕ ಫೈನಲ್ ಗೆ ಲಗ್ಗೆ 
ಕ್ರಿಕೆಟ್

ವಿಜಯ ಹಜಾರೆ ಟ್ರೋಫಿ: ಚತ್ತೀಸ್ ಗಢ ವಿರುದ್ಧ ಭರ್ಜರಿ ಗೆಲುವಿನೊಡನೆ ಕರ್ನಾಟಕ ಫೈನಲ್ ಗೆ ಲಗ್ಗೆ 

ಯುವ ಆಟಗಾರ ವಿ.ಕೌಶಿಕ್ (46 ಕ್ಕೆ 4) ಹಾಗೂ ದೇವದತ್ ಪಡೀಕ್ಕಲ್ (92) ಇವರುಗಳ ಭರ್ಜರಿ ಪ್ರದರ್ಶನದ ನೆರವಿನಿಂದ ಕರ್ನಾಟಕ ವಿಜಯ ಹಜಾರೆ ಏಕದಿನ ಸರಣಿಯ ಸೆಮಿಫೈನಲ್ಸ್ ನಲ್ಲಿ 9 ವಿಕೆಟ್ ಗಳಿಂದ ಚತ್ತೀಸ್ ಗಢ ತಂಡವನ್ನು ಮಣಿಸಿ, ಪ್ರಶಸ್ತಿ ಸುತ್ತು ಪ್ರವೇಶಿಸಿದೆ. 

ವಿಜಯ ಹಜಾರೆ: ಮನೀಷ್ 142, ಕೆಎಲ್ ರಾಹುಲ್ 81, ಕರ್ನಾಟಕಕ್ಕೆ 79 ರನ್ ಜಯ
ಕ್ರಿಕೆಟ್

ವಿಜಯ ಹಜಾರೆ: ಮನೀಷ್ 142, ಕೆಎಲ್ ರಾಹುಲ್ 81, ಕರ್ನಾಟಕಕ್ಕೆ 79 ರನ್ ಜಯ

ನಾಯಕ ಮನೀಶ್ ಪಾಂಡೆ(ಅಜೇಯ 142) ಹಾಗೂ ಕೆಎಲ್ ರಾಹುಲ್(81) ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಕರ್ನಾಟಕ ವಿಜಯ ಕ್ರಿಕೆಟ್ ಟೂರ್ನಿಯಲ್ಲಿ 79 ರನ್ ಗಳಿಂದ ಚತ್ತೀಸ್‌ಗಢ ತಂಡವನ್ನು ಮಣಿಸಿದೆ.

ರಾಷ್ಟ್ರೀಯ ತಂಡದಲ್ಲಿ ಫೇಲ್, ಪ್ರಾದೇಶಿಕ ಟೂರ್ನಿಯಲ್ಲಿ ಸ್ಟಾರ್; ಕೆಎಲ್ ರಾಹುಲ್ ಶತಕ: ಕರ್ನಾಟಕಕ್ಕೆ 2ನೇ ಜಯ
ಕ್ರಿಕೆಟ್

ರಾಷ್ಟ್ರೀಯ ತಂಡದಲ್ಲಿ ಫೇಲ್, ಪ್ರಾದೇಶಿಕ ಟೂರ್ನಿಯಲ್ಲಿ ಸ್ಟಾರ್; ಕೆಎಲ್ ರಾಹುಲ್ ಶತಕ: ಕರ್ನಾಟಕಕ್ಕೆ 2ನೇ ಜಯ

ರಾಷ್ಟ್ರೀಯ ತಂಡದಲ್ಲಿ ಉತ್ತರ ಆಡಲು ವಿಫಲವಾಗಿದ್ದ ಕೆಎಲ್ ರಾಹುಲ್ ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಪರ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ವಿಜಯ್ ಹಜಾರೆ ಟ್ರೋಫಿ: ಮೂರನೇ ಬಾರಿಗೆ ಚಾಂಪಿಯನ್ ಆದ ಮುಂಬೈ, ದೆಹಲಿ ವಿರುದ್ಧ 4 ವಿಕೆಟ್ ಜಯ
ಕ್ರಿಕೆಟ್

ವಿಜಯ್ ಹಜಾರೆ ಟ್ರೋಫಿ: ಮೂರನೇ ಬಾರಿಗೆ ಚಾಂಪಿಯನ್ ಆದ ಮುಂಬೈ, ದೆಹಲಿ ವಿರುದ್ಧ 4 ವಿಕೆಟ್ ಜಯ

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ದೆಹಲಿ ವಿರುದ್ಧ ಮುಂಬೈಗೆ ನಾಲ್ಕು ವಿಕೆಟ್ ಗಳ ಜಯ ಲಭಿಸಿದೆ.

ನೆಲಕ್ಕೆ ತಾಗಿದ್ದರು ಕ್ಯಾಚ್ ಹಿಡಿದಂತೆ ಸಂಭ್ರಮಿಸಿದ ರೋಹಿತ್, ಮ್ಯಾಚ್ ಫಿಕ್ಸ್ ಆಗಿದ್ದಾರಾ ಅಂಪೈರ್ಸ್?
ಕ್ರಿಕೆಟ್

ನೆಲಕ್ಕೆ ತಾಗಿದ್ದರು ಕ್ಯಾಚ್ ಹಿಡಿದಂತೆ ಸಂಭ್ರಮಿಸಿದ ರೋಹಿತ್, ಮ್ಯಾಚ್ ಫಿಕ್ಸ್ ಆಗಿದ್ದಾರಾ ಅಂಪೈರ್ಸ್?

2018ರ ಏಷ್ಯಾ ಕಪ್ ಚಾಂಪಿಯನ್ ತಂಡದ ನಾಯಕರಾಗಿದ್ದ ರೋಹಿತ್ ಶರ್ಮಾ ಸದ್ಯ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡುತ್ತಿದ್ದು ಅವರು ಹಿಡಿದ ಕ್ಯಾಚ್ ಒಂದು ಇದೀಗ ವಿವಾದಕ್ಕೆ ಕಾರಣವಾಗಿದೆ...