Vietnam

ಭಾರತದೊಂದಿಗೆ ವ್ಯಾಪಾರ ಬಲವರ್ದನೆಗೆ ವಿಯೆಟ್ನಾಂ ಒಲವು
ದೇಶ

ಭಾರತದೊಂದಿಗೆ ವ್ಯಾಪಾರ ಬಲವರ್ದನೆಗೆ ವಿಯೆಟ್ನಾಂ ಒಲವು

ಮುಂದಿನ ವರ್ಷಗಳಲ್ಲಿ ಭಾರತ ಮತ್ತು ವಿಯೆಟ್ನಾಂ ನಡುವಣ ವ್ಯಾಪಾರ, ಆರ್ಥಿಕ ಒಪ್ಪಂದಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುವಂತೆ ಭಾರತದಲ್ಲಿನ ವಿಯೆಟ್ನಾಂ ರಾಯಬಾರಿ ತೊನ್ ಸಿನ್ಹಾ ಥಾನ್ ಹೇಳಿದ್ದಾರೆ.

ಭಾರತ ವಿಯೆಟ್ನಾಂಗೆ ಶಸ್ತ್ರಾಸ್ತ್ರ ಮಾರಾಟ ಮಾಡಿದರೆ ಚೀನಾ ಕೈ ಕಟ್ಟಿ ಕೂರುವುದಿಲ್ಲ: ಚೀನಿ ಮಾಧ್ಯಮ
ವಿದೇಶ

ಭಾರತ ವಿಯೆಟ್ನಾಂಗೆ ಶಸ್ತ್ರಾಸ್ತ್ರ ಮಾರಾಟ ಮಾಡಿದರೆ ಚೀನಾ ಕೈ ಕಟ್ಟಿ ಕೂರುವುದಿಲ್ಲ: ಚೀನಿ ಮಾಧ್ಯಮ

ತನ್ನ ಬದ್ಧ ಶತ್ರು ವಿಯೆಟ್ನಾಂಗೆ ಭಾರತ ಆಕಾಶ್ ಕ್ಷಿಪಣಿ ಮಾರಾಟ ಒಪ್ಪಂದಕ್ಕೆ ಸಂಬಂಧಿಸಿದಂತೆ ಚೀನಾ ದೇಶ ಕುದ್ದುಹೋಗಿದ್ದು, ಭಾರತದ ನಡೆಯಿಂದ ಪ್ರಾದೇಶಿಕ ಅಶಾಂತಿ ತಲೆದೋರಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ವಿಯೆಟ್ನಾಂ ಗೆ ಆಕಾಶ್ ಕ್ಷಿಪಣಿ ಮಾರಾಟ ಮಾಡಲಿರುವ ಭಾರತ: ಚೀನಾ ಹೆದರುತ್ತಿರುವುದೇಕೆ ಗೊತ್ತಾ?
ವಿದೇಶ

ವಿಯೆಟ್ನಾಂ ಗೆ ಆಕಾಶ್ ಕ್ಷಿಪಣಿ ಮಾರಾಟ ಮಾಡಲಿರುವ ಭಾರತ: ಚೀನಾ ಹೆದರುತ್ತಿರುವುದೇಕೆ ಗೊತ್ತಾ?

ಭಾರತ ತನ್ನ ಮಿಲಿಟರಿ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಭಾಗವಾಗಿ ಆಕಾಶ್ ಕ್ಷಿಪಣಿಯನ್ನು ವಿಯೆಟ್ನಾಂ ಗೆ ಮಾರಾಟ ಮಾಡುವ ಬಗ್ಗೆ ಮಾತುಕತೆ ನಡೆಸುತ್ತಿದೆ. ಈ ಬೆಳವಣಿಗೆ ಚೀನಾಗೆ ಆತಂಕಕಾರಿಯಾಗಿ ಪರಿಣಮಿಸಿದೆ.

ಬ್ರಹ್ಮೋಸ್ ನಂತರ ವಿಯೆಟ್ನಾಂ ಗೆ ಭಾರತದ ಆಕಾಶ್ ಕ್ಷಿಪಣಿ?
ದೇಶ

ಬ್ರಹ್ಮೋಸ್ ನಂತರ ವಿಯೆಟ್ನಾಂ ಗೆ ಭಾರತದ ಆಕಾಶ್ ಕ್ಷಿಪಣಿ?

ಕ್ಷಿಪಣಿ ಮಾರಾಟ ಮಾರುಕಟ್ಟೆಯನ್ನು ವಿಸ್ತರಿಸಲು ಯತ್ನಿಸುತ್ತಿರುವ ಭಾರತ ಈಗ ವಿಯೆಟ್ನಾಂ ನೊಂದಿಗೆ ಆಕಾಶ್ ಕ್ಷಿಪಣಿಗಳನ್ನು ಮಾರಾಟ ಮಾಡುವುದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸುತ್ತಿದೆ.

ಹೊಟ್ಟೆಯಲ್ಲಿದ್ದ ಕತ್ತರಿಯನ್ನು 18 ವರ್ಷದ ನಂತರ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆ ವೈದ್ಯರು
ವಿದೇಶ

ಹೊಟ್ಟೆಯಲ್ಲಿದ್ದ ಕತ್ತರಿಯನ್ನು 18 ವರ್ಷದ ನಂತರ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆ ವೈದ್ಯರು

ವ್ಯಕ್ತಿಯೊಬ್ಬನ ಹೊಟ್ಟಿಯಲ್ಲಿ ಕಳೆದ 18 ವರ್ಷಗಳಿಂದ ಇದ್ದ ಕತ್ತರಿಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ...

ವಿಯೆಟ್ನಾಂ ಫೈಟರ್ ಪೈಲಟ್ ಗಳಿಗೆ ಭಾರತದ ತರಬೇತಿ: ಚೀನಾ ತಂತ್ರಕ್ಕೆ ಹೊಸ ಪ್ರತಿತಂತ್ರ
ದೇಶ

ವಿಯೆಟ್ನಾಂ ಫೈಟರ್ ಪೈಲಟ್ ಗಳಿಗೆ ಭಾರತದ ತರಬೇತಿ: ಚೀನಾ ತಂತ್ರಕ್ಕೆ ಹೊಸ ಪ್ರತಿತಂತ್ರ

ಭಾರತದ ವಿರುದ್ಧ ಚೀನಾ ಹೆಣೆಯುತ್ತಿರುವ ಪ್ರತಿತಂತ್ರಕ್ಕೆ ಭಾರತ ಹೊಸ ಪ್ರತಿತಂತ್ರ ಹೆಣೆಯಲು ಪ್ರಾರಂಭಿಸಿದ್ದು, ವಿಯೆಟ್ನಾಂ ನ ಫೈಟರ್ ಪೈಲಟ್ ಗಳಿಗೆ ತರಬೇತಿ ನೀಡಲು ಮುಂದಾಗಿದೆ.

ಪ್ರಧಾನಿ ಮೋದಿ ವಿಯೆಟ್ನಾಂ ಪ್ರವಾಸ: 12 ಒಪ್ಪಂದಗಳಿಗೆ ಸಹಿ
ವಿದೇಶ

ಪ್ರಧಾನಿ ಮೋದಿ ವಿಯೆಟ್ನಾಂ ಪ್ರವಾಸ: 12 ಒಪ್ಪಂದಗಳಿಗೆ ಸಹಿ

ವಿಯೆಟ್ನಾಂ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ವಿಯೆಟ್ನಾಯಂ ನೊಂದಿಗೆ ರಕ್ಷಣಾ ಕ್ಷೇತ್ರ, ಆರೋಗ್ಯ ಸೇರಿದಂತೆ 12 ಒಪ್ಪಂದಗಳಿಗೆ ಸಹಿಹಾಕಿದ್ದಾರೆ.

ವಿಯೆಟ್ನಾಂನಲ್ಲಿ ಪ್ರಧಾನಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಪ್ರಧಾನ ಸುದ್ದಿ

ವಿಯೆಟ್ನಾಂನಲ್ಲಿ ಪ್ರಧಾನಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ

ವಿಯೆಟ್ನಾಂಗೆ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರಧಾನಿ ಟ್ರಾನ್ ದೈ ಕ್ವಾಂಗ್ ಅವರು ಸಾಂಪ್ರದಾಯಿಕ ಸ್ವಾಗತ ಕೋರಿದರು...

ಭಾರತದಿಂದ ವಿಯೆಟ್ನಾಂ ಗೆ 500 ಮಿಲಿಯನ್ ಡಾಲರ್ ರಕ್ಷಣಾ ನೆರವು ಘೋಷಣೆ
ದೇಶ

ಭಾರತದಿಂದ ವಿಯೆಟ್ನಾಂ ಗೆ 500 ಮಿಲಿಯನ್ ಡಾಲರ್ ರಕ್ಷಣಾ ನೆರವು ಘೋಷಣೆ

ವಿಯೆಟ್ನಾಂನೊಂದಿಗೆ 12 ಒಪ್ಪಂದಗಳಿಗೆ ಸಹಿ ಹಾಕಿರುವ ಪ್ರಧಾನಿ ನರೇಂದ್ರ ಮೋದಿ ಆಗ್ನೇಯ ಏಷ್ಯಾ ರಾಷ್ಟ್ರಕ್ಕೆ ರಕ್ಷಣಾ ವಲಯದಲ್ಲಿ 500 ಮಿಲಿಯನ್ ಡಾಲರ್ ನೆರವು ಘೋಷಿಸಿದ್ದಾರೆ.