Victory

ಕಾರ್ಗಿಲ್ ವಿಜಯ ದಿವಸ ಇಂದು
ಇಲ್ಲಿನ ರಾಷ್ಟ್ರೀಯ ಮಿಲಿಟರಿ ಸ್ಮಾರಕದ ಆವರಣದಲ್ಲಿ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ ಆಚರಣೆ ಹಮ್ಮಿಕೊಳ್ಳಲಾಗಿದೆ...

ಪ್ರೊ ಕಬಡ್ಡಿ: ವಾರಿಯರ್ಸ್ ಗೆ ಟಾಂಗ್ ಕೊಟ್ಟ ಟೈಟಾನ್ಸ್
ತೆಲುಗು ಟೈಟಾನ್ಸ್ ಪಡೆ, ಆತಿಥೇಯ ಬೆಂಗಾಲ್ ವಾರಿಯರ್ಸ್ ಕೈನಿಂದ ಜಯವನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾಯಿತು.

ವನಿತೆಯರ ಕ್ರಿಕೆಟ್: ಪ್ರೀಸ್ಟ್ ಅರ್ಧಶತಕ, ಭಾರತಕ್ಕೆ 6 ವಿಕೆಟ್ ಸೋಲು
ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಪ್ರವಾಸಿ ನ್ಯೂಜಿಲೆಂಡ್ ತಂಡ, ..
21 ಜಿಲ್ಲೆಗಳಲ್ಲಿ ಕಾಂಗ್ರೆಸ್ ಮುಂದು
ಸರ್ಕಾರ ನಿದ್ದೆ ಮeಡುತ್ತಿದೆ, ಏನೂ ಮeಡುತ್ತಿಲ್ಲ, ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದೆಲ್ಲಾ ಬಿಜೆಪಿಯವರು ಹೇಳಿಕೊಂಡು ತಿರುಗಿದರು. ಆದರೆ, ಗ್ರಾಪಂ ಚುನಾವಣೆಯಲ್ಲಿ...

ಬೆಳ್ಳಿ ತೆರೆಗೆ ಬರಲಿದೆ ವಿಶ್ವಕಪ್ ಜಯದ ಇತಿಹಾಸ
ಭಾರತೀಯ ಕ್ರಿಕೆಟ್‍ನ ದಿಕ್ಕನ್ನೇ ಬದಲಿಸಿದ 1983ರ ಏಕದಿನ ವಿಶ್ವಕಪ್ ಗೆಲುವನ್ನು ಬೆಳ್ಳಿ ತೆರೆಯ ಮೇಲೆ ತರುವ ಪ್ರಯತ್ನ ಈಗ ಬಾಲಿವುಡ್‍ನಲ್ಲಿ ಆರಂಭವಾಗಿದೆ.

ಬ್ರಿಟನ್‌ನಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ ಡೇವಿಡ್ ಕ್ಯಾಮರಾನ್
ಪ್ರಧಾನಿ ಡೇವಿಡ್ ಕ್ಯಾಮರಾನ್ ನೇತೃತ್ವದ ಆಡಳಿತಾರೂಢ ಕರ್ನ್ಸವೇಟಿವ್ ಪಕ್ಷ ಜಯಭೇರಿ ಗಳಿಸಿದ್ದು, ಡೇವಿಡ್ ಕ್ಯಾಮರಾನ್ ಮತ್ತೆ ಪ್ರಧಾನಿಯಾಗಿ...

ವೆಸ್ಟ್ ಇಂಡೀಸ್‍ಗೆ ಭರ್ಜರಿ ಜಯ
ಮಧ್ಯಮ ಕ್ರಮಾಂಕದಲ್ಲಿ ಡಾರೆನ್ ಬ್ರಾವೊ ಮತ್ತು ಜರ್ಮೇನ್ ಬ್ಲ್ಯಾಕ್‍ವುಡ್ ಉತ್ತಮ ಶತಕದ ಜೊತೆಯಾಟ ನೀಡುವ ಮೂಲಕ ಇಂಗ್ಲೆಂಡ್ ವಿರುದ್ಧದ ಮೂರನೇ...

ವಿಶ್ವಕಪ್: ಪಾಕ್‌ಗೆ ಮೊದಲ ಜಯ
ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ಮೂಲಕ ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದ ಪಾಕಿಸ್ತಾನ ವಿಶ್ವಕಪ್ ನಲ್ಲಿ ಮೊದಲ ಗೆಲವು ದಾಖಲಿಸಿದೆ.

ದಾಖಲೆಗಳಿಂದ ಜಿಂಬಾಬ್ವೆ ಜಾಲಾಡಿದ ಗೇಯ್ಲ್
ವೆಸ್ಟ್ ಇಂಡೀಸ್‍ನ ದೈತ್ಯ ಕ್ರಿಸ್ ಗೇಯ್, ತಮ್ಮ ಬ್ಯಾಟಿಂಗ್ ಆರ್ಭಟದ ಮೂಲಕ ವಿಶ್ವಕಪ್ ಅಷ್ಟೇ ಅಲ್ಲ ಜಾಗತಿಕ ಕ್ರಿಕೆಟ್‍ನಲ್ಲೇ ಹಲವು ಹೊಸ ಇತಿಹಾಸಗಳ ಸೃಷ್ಟಿಕರ್ತರಾಗಿದ್ದಾರೆ.

