Vicky Kaushal

'ನಾನು ಹೈದರಾಬಾದ್‌ನವಳು': ಕರ್ನಾಟಕದವಳು ಅಂತ ಹೇಳಿಕೊಳ್ಳೋಕೆ ಅಷ್ಟೊಂದು ಅವಮಾನವೇ?; Rashmika Mandanna ವಿರುದ್ಧ ನೆಟ್ಟಿಗರು ಗರಂ
ಸಿನಿಮಾ ಸುದ್ದಿ

'ನಾನು ಹೈದರಾಬಾದ್‌ನವಳು': ಕರ್ನಾಟಕದವಳು ಅಂತ ಹೇಳಿಕೊಳ್ಳೋಕೆ ಅಷ್ಟೊಂದು ಅವಮಾನವೇ?; Rashmika Mandanna ವಿರುದ್ಧ ನೆಟ್ಟಿಗರು ಗರಂ

ಕರ್ನಾಟಕದ ಕೂರ್ಗ್ ಮೂಲದ ರಶ್ಮಿಕಾ ಮಂದಣ್ಣ, ಕನ್ನಡ ಚಿತ್ರರಂಗದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆದಾಗ್ಯೂ, ಅವರು ತೆಲುಗು ಚಲನಚಿತ್ರಗಳ ಮೂಲಕ ವ್ಯಾಪಕ ಮನ್ನಣೆಯನ್ನು ಗಳಿಸಿದರು.

ವಿಕ್ಕಿ ಕೌಶಲ್ ಅಭಿನಯದ 'ಛಾವಾ' ಮೊದಲ ದಿನವೇ ವಿಶ್ವಾದ್ಯಂತ 50 ಕೋಟಿ ರೂ ಗಳಿಕೆ!
ಬಾಲಿವುಡ್

ವಿಕ್ಕಿ ಕೌಶಲ್ ಅಭಿನಯದ 'ಛಾವಾ' ಮೊದಲ ದಿನವೇ ವಿಶ್ವಾದ್ಯಂತ 50 ಕೋಟಿ ರೂ ಗಳಿಕೆ!

ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರವನ್ನು ದಿನೇಶ್ ವಿಜನ್ ತಮ್ಮ ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.

ವಿಕ್ಕಿ ಕೌಶಲ್ ಅಭಿನಯದ 'ಛಾವಾ' ಚಿತ್ರದ ಟೀಸರ್
ವಿಡಿಯೋ

ವಿಕ್ಕಿ ಕೌಶಲ್ ಅಭಿನಯದ 'ಛಾವಾ' ಚಿತ್ರದ ಟೀಸರ್

ಬ್ಯಾಡ್ ನ್ಯೂಜ್ ಚಿತ್ರದ ಟ್ರೈಲರ್
ವಿಡಿಯೋ

ಬ್ಯಾಡ್ ನ್ಯೂಜ್ ಚಿತ್ರದ ಟ್ರೈಲರ್

ಸ್ಯಾಮ್ ಬಹದ್ದೂರ್ ಚಿತ್ರದ ಟೀಸರ್
ಮನರಂಜನೆ

ಸ್ಯಾಮ್ ಬಹದ್ದೂರ್ ಚಿತ್ರದ ಟೀಸರ್

ನಟ ವಿಕ್ಕಿ ಕೌಶಲ್ ಅಭಿನಯದ ಸ್ಯಾಮ್ ಬಹದ್ದೂರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮೇಘ್ನಾ ಗುಲ್ಜಾರ್ ನಿರ್ದೇಶಿಸಿದ್ದಾರೆ.

ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ ಚಿತ್ರದ ಟ್ರೈಲರ್
ಮನರಂಜನೆ

ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ ಚಿತ್ರದ ಟ್ರೈಲರ್

ನಟ ವಿಕ್ಕಿ ಕೌಶಲ್ ಮತ್ತು ಮಾನುಷಿ ಅಭಿನಯದ ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಜಯ್ ಕೃಷ್ಣ ಆಚಾರ್ಯ ನಿರ್ದೇಶಿಸಿದ್ದಾರೆ.

ಶ್ರೀವಲ್ಲಿಗೆ ಬಾಲಿವುಡ್‌ನಲ್ಲಿ ಬೇಡಿಕೆ; ಶೀಘ್ರದಲ್ಲೇ ಸೆಟ್ಟೇರಲಿದೆ ವಿಕ್ಕಿ ಕೌಶಲ್- ರಶ್ಮಿಕಾ ಮಂದಣ್ಣ ಅಭಿನಯದ 'ಛಾವಾ'
ಬಾಲಿವುಡ್

ಶ್ರೀವಲ್ಲಿಗೆ ಬಾಲಿವುಡ್‌ನಲ್ಲಿ ಬೇಡಿಕೆ; ಶೀಘ್ರದಲ್ಲೇ ಸೆಟ್ಟೇರಲಿದೆ ವಿಕ್ಕಿ ಕೌಶಲ್- ರಶ್ಮಿಕಾ ಮಂದಣ್ಣ ಅಭಿನಯದ 'ಛಾವಾ'

ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಮುಂಬರುವ ಹಿಂದಿ ಸಿನಿಮಾ 'ಛಾವಾ' ಮುಂದಿನ ತಿಂಗಳು ಸೆಟ್ಟೇರಲಿದೆ. ಚಿತ್ರದ ಪ್ರಧಾನ ಛಾಯಾಗ್ರಹಣ ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿದೆ. 'ಛಾವಾ' ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಲಿದ್ದಾರೆ.

ಮೊದಲ ದಿನವೇ 5.49 ಕೋಟಿ ರೂ. ಬಾಚಿದ 'ಜರಾ ಹಟ್ಕೆ ಜರಾ ಬಚ್ಕೆ'
ಬಾಲಿವುಡ್

ಮೊದಲ ದಿನವೇ 5.49 ಕೋಟಿ ರೂ. ಬಾಚಿದ 'ಜರಾ ಹಟ್ಕೆ ಜರಾ ಬಚ್ಕೆ'

ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್ ಅಭಿನಯದ ಜರಾ ಹಟ್ಕೆ ಜರಾ ಬಚ್ಕೆ ಬಾಲಿವುಡ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಮೊದಲ ದಿನವೇ 5.49 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ಶನಿವಾರ...

ಜರಾ ಹಟ್ಕೆ ಜರಾ ಬಚ್ಕೇ ಚಿತ್ರದ ಟ್ರೈಲರ್
ಮನರಂಜನೆ

ಜರಾ ಹಟ್ಕೆ ಜರಾ ಬಚ್ಕೇ ಚಿತ್ರದ ಟ್ರೈಲರ್

ನಟ ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಜರಾ ಹಟ್ಕೆ ಜರಾ ಬಚ್ಕೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ.