Vicky Kaushal

'ನೀನು ಜಾಸ್ತಿ ಮಾತಾಡ್ತಿದ್ದೀಯಾ': ಪತ್ನಿ ಆಲಿಯಾ ಭಟ್ ಸಮ್ಮುಖದಲ್ಲೇ ಪಾಪರಾಜಿಗೆ ಗದರಿದ ರಣಬೀರ್ ಕಪೂರ್; Video!
ಮುಂಬರುವ ತಿಂಗಳುಗಳು ಬಾಲಿವುಡ್ ನಟ ರಣಬೀರ್ ಕಪೂರ್ ಅವರಿಗೆ ತುಂಬಾ ವಿಶೇಷವಾಗಲಿವೆ. ಅವರು ನಿತೇಶ್ ತಿವಾರಿ ಅವರ ರಾಮಾಯಣ: ಭಾಗ 1 ರಲ್ಲಿ ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ನವೆಂಬರ್ 2026ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಕತ್ರಿನಾ ಕೈಫ್-ವಿಕ್ಕಿ ಕೌಶಲ್ ದಂಪತಿಗೆ ಗಂಡು ಮಗು ಜನನ: ಖುಷಿ ಸುದ್ದಿ ಹಂಚಿಕೊಂಡ ಬಾಲಿವುಡ್ ಜೋಡಿ
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಪುಟ್ಟ ಮಗುವಿನ ಆಗಮನವನ್ನು ಮುದ್ದಾದ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.

42ನೇ ವಯಸ್ಸಿನಲ್ಲಿ ತಾಯಿಯಾಗುತ್ತಿರುವ ಕತ್ರೀನಾ ಕೈಫ್; ಕೊನೆಗೂ ಸಿಹಿ ಸುದ್ದಿ ಹಂಚಿಕೊಂಡ ವಿಕ್ಕಿ ಕೌಶಲ್!
ಕತ್ರಿನಾ ಮತ್ತು ವಿಕ್ಕಿ 2021ರ ಡಿಸೆಂಬರ್ 9 ರಂದು ರಾಜಸ್ಥಾನದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾದರು.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ಸ್ಟಾರ್ ಕಪಲ್ ಕತ್ರೀನಾ ಕೈಫ್, ವಿಕ್ಕಿ ಕೌಶಲ್?
ಕತ್ರಿನಾ ಈ ಸುದ್ದಿಯಿಂದ ದೂರ ಉಳಿದಿದ್ದಾರೆ. ಮಗು ಜನಿಸಿದ ನಂತರ ಅವರು ಸುದೀರ್ಘ ವಿರಾಮ ತೆಗೆದುಕೊಳ್ಳಲಿದ್ದಾರೆ. ತಾವೇ ಪ್ರಾಯೋಗಿಕ ತಾಯಿಯಾಗಲು ಬಯಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟನೆಯ 'ಛಾವಾ' ನೆಟ್‌ಫ್ಲಿಕ್ಸ್ ನಾಳೆ ಬಿಡುಗಡೆ!
ಸಂಭಾಜಿ ಪಾತ್ರದಲ್ಲಿ ನಟ ವಿಕ್ಕಿ ಕೌಶಲ್ ಕಾಣಿಸಿಕೊಂಡಿದ್ದು, ಸಂಭಾಜಿ ಪತ್ನಿ ಯಶುಬಾಯಿ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

ಹಿಂದಿಯಲ್ಲಿ ಬ್ಲಾಕ್‌ಬಸ್ಟರ್: ವಿಕ್ಕಿ ಕೌಶಲ್-ರಶ್ಮಿಕಾ ಮಂದಣ್ಣ ನಟನೆಯ 'ಛಾವಾ' ತೆಲುಗಿನಲ್ಲಿ ಬಿಡುಗಡೆಗೆ ಸಿದ್ಧ
ಸಂಭಾಜಿ ಪಾತ್ರದಲ್ಲಿ ನಟ ವಿಕ್ಕಿ ಕೌಶಲ್ ಕಾಣಿಸಿಕೊಂಡಿದ್ದು, ಸಂಭಾಜಿ ಪತ್ನಿ ಯಶುಬಾಯಿ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

Maha Kumbha: ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಿಂದಿದ್ದು ನನ್ನ ಅದೃಷ್ಟ; ನಟಿ ಕತ್ರಿನಾ ಕೈಫ್ ವಿಡಿಯೋ ವೈರಲ್!
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವು ಈಗ ಅಂತಿಮ ಹಂತದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ಲಕ್ಷಾಂತರ ಜನರ ಗುಂಪಿನ ಜೊತೆಗೆ, ಪ್ರಸಿದ್ಧ ಸೆಲೆಬ್ರಿಟಿಗಳು ಸಹ ಸಂಗಮಕ್ಕೆ ಆಗಮಿಸುತ್ತಿದ್ದಾರೆ.

Box office collection: Singham Again ದಾಖಲೆ ಮುರಿದ Chhaava; 270 ಕೋಟಿ ರೂ ಗಡಿ ದಾಟಿದ ವಿಕ್ಕಿ ಕೌಶಲ್ ಚಿತ್ರ
ಛತ್ರಪತಿ ಸಂಭಾಜಿ ಮಹಾರಾಜರ ಜೀವನಾಧರಿತ ಚಿತ್ರ ಛಾವಾ ಬಿಡುಗಡೆಯಾದ 7 ದಿನಗಳಲ್ಲೇ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿದ್ದು, ಚಿತ್ರದ ಗಳಿಕೆ 270 ದಾಟಿದೆ ಎಂದು ಹೇಳಲಾಗಿದೆ.

Box Office ನಲ್ಲಿ ವಿಕ್ಕಿ ಕೌಶಲ್ Chhava ಕಮಾಲ್; ಶಿವಾಜಿ ಮಹಾರಾಜ ಪಾತ್ರಕ್ಕೆ ಪ್ರೇಕ್ಷಕರು ಫಿದಾ.. 4 ದಿನಕ್ಕೆ ಚಿತ್ರ ಗಳಿಸಿದ್ದೆಷ್ಟು..?
ಫೆಬ್ರವರಿ 14ರಂದು ಬಿಡುಗಡೆಯಾಗಿದ್ದ ‘ಛಾವ’ ಸಿನಿಮಾದಲ್ಲಿ ಛತ್ರಪತಿ ಶಂಭಾಜಿ ಮಹಾರಾಜ್ ಜೀವನದ ಕಥೆ ಇದೆ. ಆ ಪಾತ್ರವನ್ನು ವಿಕ್ಕಿ ಕೌಶಲ್ ಅವರು ನಿಭಾಯಿಸಿದ್ದಾರೆ.

