Venezuela

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Nobel ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಹೇಳಿಕೆ!
ವೆನೆಜುವೆಲಾದ ಪ್ರಮುಖ ವಿರೋಧ ಪಕ್ಷದ ನಾಯಕಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ಮಾರಿಯಾ ಕೊರಿನಾ ಮಚಾಡೊ ಅವರನ್ನು 2025ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಎಂದು ಘೋಷಿಸಲಾಗಿದೆ.

Watch | ತಲೆ ಬೋಳಿಸಿ, ಸರಪಳಿಯಲ್ಲಿ ಕಟ್ಟಿ, ಕೈಕೋಳ ಹಾಕಿ ಗ್ಯಾಂಗ್ ಗಡಿಪಾರು

ವೆನಿಜುವೆಲ: ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಹೋಗುತ್ತಿದ್ದರೂ ಅಧ್ಯಕ್ಷ ನಿಕೊಲಸ್ ಮದುರೊ ಪಕ್ಷ ಜಯಭೇರಿ
ಜಗತ್ತಿನಲ್ಲಿ ಕ್ರಿಪ್ಟೊ ಕರೆನ್ಸಿಯನ್ನು ಲೀಗಲ್ ಟೆಂಡರ್ ಅನ್ನಾಗಿ ಘೋಷಿಸಿದ ಕೆಲವೇ ದೇಶಗಳಲ್ಲಿ ವೆನಿಜುವೆಲಾ ಕೂಡಾ ಒಂದು. ಅಲ್ಲಿನ ಕರೆನ್ಸಿ ಮೌಲ್ಯವನ್ನೇ ಕಳೆದುಕೊಂಡಿದೆ. ಅಲ್ಲಿನ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ.

ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ವೆನಿಜುವೆಲದಲ್ಲಿ ಹೊಸ ಕರೆನ್ಸಿ ನೋಟು ಬಿಡುಗಡೆ
ಇದುವರೆಗೂ ವೆನಿಜುವೆಲ ದೇಶದಲ್ಲಿ ಲಭ್ಯವಿದ್ದ ಅತ್ಯಧಿಕ ಮೊತ್ತದ ಕರೆನ್ಸಿ ಎಂದರೆ 10 ಲಕ್ಷ ಬೊಲಿವರ್. ಇದೀಗ ನೂತನ ಕರೆನ್ಸಿ ಅದಕ್ಕೆ ಬದಲಿಯಾಗಿ ರೂಪಿಸಲಾಗಿರುವ ಕರೆನ್ಸಿ 10 ಬೊಲಿವರ್.

ನಾಯಕತ್ವದ ಕೊರತೆಯಲ್ಲಿ ಕುಸಿದ ವೆನಿಜುಯೆಲಾ ಆರ್ಥಿಕತೆ!
ಜಗತ್ತಿನ ತೈಲ ದಾಹವನ್ನ ತೀರಿಸುತ್ತಾ ಬಂದ ವೆನಿಜುಯೆಲಾ ತನ್ನ ಜನರ ಆಹಾರ-ಬಟ್ಟೆ-ನೀರಿನಂತ ಅತ್ಯಂತ ಮೂಲಭೂತ ಬೇಡಿಕೆಗಳನ್ನ ಕೂಡ ತೀರಿಸಲಾಗದ ದೈನೇಸಿ ಸ್ಥಿತಿಗೆ ಬಂದದ್ದು ಬಾಹ್ಯ ಕಾರಣಗಳಿಗಿಂತ ತನ್ನ ನಾಯಕರಲ್ಲಿ ಇದ್ದ ದೂರದೃಷ್ಟಿಯ ಕೊರತೆಯಿಂದ ಎಂದು ಧಾರಾಳವಾಗಿ ಹೇಳಬಹದು.

ನೋಟು ನಿಷೇಧ ನಿರ್ಧಾರವನ್ನು ಜ.2 ವರೆಗೆ ಮುಂದೂಡಿದ ವೆನಿಜುವೆಲಾ!
ಕಪ್ಪು ಹಣಕ್ಕೆ ಕಡಿವಾಣ ಹಾಕಲು ಭಾರತದ ಮಾದರಿಯಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧಕ್ಕೆ ಮುಂದಾಗಿದ್ದ ವೆನಿಜುವೆಲಾ ಈಗ ತನ್ನ ನಿರ್ಧಾರವನ್ನು ದಿಢೀರ್ ಬದಲಾವಣೆ ಮಾಡಿದೆ.

ಭಾರತವನ್ನು ಅನುಸರಿಸಲು ಮುಂದಾದ ಆಸ್ಟ್ರೇಲಿಯಾದಿಂದ ನೋಟು ನಿಷೇಧ ಕ್ರಮ?
ಇತೀಚೆಗಷ್ಟೇ ಭಾರತ ಕೈಗೊಂಡ ನೋಟು ನಿಷೇಧ ಕ್ರಮವನ್ನು ಆಸ್ಟ್ರೇಲಿಯಾ ಅನುಸರಿಸಲು ಚಿಂತನೆನಡೆಸಿವೆ.

ವೆನಿಜುವೆಲಾ ಅಲಿಪ್ತ ಚಳುವಳಿ ಶೃಂಗಸಭೆಗೆ ಪ್ರಧಾನಿ ಮೋದಿ ಗೈರು ಸಾಧ್ಯತೆ
ಮುಂದಿನ ತಿಂಗಳಿನಲ್ಲಿ ವೆನೆಜುವೆಲಾದಲ್ಲಿ ನಡೆಯಲಿರುವ ಅಲಿಪ್ತ ಚಳುವಳಿ (ಎನ್ಎಎಂ-ನಾಮ್) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೈರು ಹಾಜರಾಗುವ ಸಾಧ್ಯತೆ ಇದೆ.

ವೆನೆಜುವೆಲಾದಲ್ಲಿ ಭಾರತೀಯ ಮೂಲದ ಉದ್ಯಮಿ ಕೊಲೆ
ವೆನೆಜುಲೆಲಾದಲ್ಲಿ ಕಳೆದ ಒಂದು ವಾರದಿಂದ ಕಣ್ಮರೆಯಾಗಿದ್ದ ಕೇರಳದ ಕಾಸರಗೋಡು ಮೂಲದ ಕುಮಾರ ಪ್ರಸಾದ್ ತನ್ನ ಸಹ ಉದ್ಯೋಗಿಯೊಂದಿಗೆ...

