Watch | ತಲೆ ಬೋಳಿಸಿ, ಸರಪಳಿಯಲ್ಲಿ ಕಟ್ಟಿ, ಕೈಕೋಳ ಹಾಕಿ ಗ್ಯಾಂಗ್ ಗಡಿಪಾರು
Published On :
ವೆನೆಜುವೆಲಾದ ಗ್ಯಾಂಗ್ ಟ್ರೆನ್ ಡಿ ಅರಾಗುವಾ 250 ಕ್ಕೂ ಹೆಚ್ಚು ಸದಸ್ಯರನ್ನು ವಿಮಾನದ ಮೂಲಕ ಅಮೆರಿಕದಿಂದ ಎಲ್ ಸಾಲ್ವಡಾರ್‌ಗೆ ಗಡಿಪಾರು ಮಾಡಲಾಯಿತು.
40,000 ಕೈದಿಗಳನ್ನು ಇರಿಸಬಹುದಾದ ಮೆಗಾ-ಜೈಲಿಗೆ ವರ್ಗಾಯಿಸುವ ಮೊದಲು ಆರೋಪಿತ ಗ್ಯಾಂಗ್ ಸದಸ್ಯರನ್ನು ಸರಪಳಿಯಲ್ಲಿ ಕಟ್ಟಿ, ಕೈಕೋಳ ಹಾಕಿ ಅವರ ತಲೆಗಳನ್ನು ಬೋಳಿಸಲಾಯಿತು. ವಿಡಿಯೋ ಇಲ್ಲಿದೆ ನೋಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

