Veeram

ವೀರಂ ಸಿನಿಮಾದಲ್ಲಿ ಮಾಸ್ ಹೀರೋ ಆಗಿ ರೀಲಾಂಚ್‌ ಆಗುತ್ತಿದ್ದೇನೆ: ನಟ ಪ್ರಜ್ವಲ್ ದೇವರಾಜ್
ಸಿನಿಮಾ ಸುದ್ದಿ

ವೀರಂ ಸಿನಿಮಾದಲ್ಲಿ ಮಾಸ್ ಹೀರೋ ಆಗಿ ರೀಲಾಂಚ್‌ ಆಗುತ್ತಿದ್ದೇನೆ: ನಟ ಪ್ರಜ್ವಲ್ ದೇವರಾಜ್

ನಟ ಪ್ರಜ್ವಲ್ ದೇವರಾಜ್ 2023ನೇ ವರ್ಷದ ಮೊದಲ ಸಿನಿಮಾ ಬಿಡುಗಡೆಯಾದ ವೀರಂಗಾಗಿ ಉತ್ಸುಕರಾಗಿದ್ದಾರೆ. ಖಾದರ್ ಕುಮಾರ್ ನಿರ್ದೇಶನದ ಈ ಚಿತ್ರವು ತನ್ನನ್ನು ಮತ್ತೆ ಮಾಸ್ ಹೀರೋ ಆಗಿ ಲಾಂಚ್ ಮಾಡಲಿದೆ ಎಂದು ಚಿತ್ರ ವೀಕ್ಷಿಸಿದ ನಟ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಪ್ರಜ್ವಲ್ ದೇವರಾಜ್‌ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ
ಸಿನಿಮಾ ಸುದ್ದಿ

ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಪ್ರಜ್ವಲ್ ದೇವರಾಜ್‌ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ

ಪ್ರಜ್ವಲ್ ದೇವರಾಜ್ ಇತರ ಭಾಷೆಯ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ತಮ್ಮ 16ನೇ ವರ್ಷದ ಚಲನಚಿತ್ರ ಪಯಣದಲ್ಲಿರುವ ಮತ್ತು ಪ್ರಧಾನವಾಗಿ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ನಟ ಈಗ ತೆಲುಗಿಗೆ ಪದಾರ್ಪಣೆ ಮಾಡಲಿದ್ದಾರೆ.  

ವೀರಂ ಚಿತ್ರದ ಟ್ರೈಲರ್
ಮನರಂಜನೆ

ವೀರಂ ಚಿತ್ರದ ಟ್ರೈಲರ್

ನಟ ಪ್ರಜ್ವಲ್ ದೇವರಾಜ್ ಮತ್ತು ರಚಿತಾ ರಾಮ್ ಅಭಿನಯದ ವೀರಂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕುಮಾರ್ ರಾಜ್ ನಿರ್ದೇಶಿಸಿದ್ದಾರೆ.

ಪ್ರಜ್ವಲ್ ದೇವರಾಜ್- ರಚಿತಾ ರಾಮ್ ಅಭಿನಯದ ವೀರಂ ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್!
ಸಿನಿಮಾ ಸುದ್ದಿ

ಪ್ರಜ್ವಲ್ ದೇವರಾಜ್- ರಚಿತಾ ರಾಮ್ ಅಭಿನಯದ ವೀರಂ ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್!

ನಟ ಪ್ರಜ್ವಲ್ ದೇವರಾಜ್ ಅವರ ಮುಂದಿನ ವೀರಂ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿರುವ ಖಾದರ್ ಕುಮಾರ್ ಅವರ ಚಿತ್ರವು ಏಪ್ರಿಲ್ 7 ರಂದು ಬಿಡುಗಡೆಯಾಗಲಿದೆ. 

ಬಹುಭಾಷಾ ನಟ ಚಿರಾಗ್ ಜಾನಿ ಸ್ಯಾಂಡಲ್ ವುಡ್ ಗೆ ಪ್ರವೇಶ!
ಸಿನಿಮಾ ಸುದ್ದಿ

ಬಹುಭಾಷಾ ನಟ ಚಿರಾಗ್ ಜಾನಿ ಸ್ಯಾಂಡಲ್ ವುಡ್ ಗೆ ಪ್ರವೇಶ!

ನಟ ಚಿರಾಗ್ ಜಾನಿ ನಿರ್ದೇಶಕ ಖಾದರ್ ಕುಮಾರ್ ಅವರೊಂದಿಗೆ ಪ್ರಜ್ವಲ್ ದೇವರಾಜ್ ಅವರ ಮುಂಬರುವ ಚಿತ್ರ "ವೀರಂ" ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.  

ವೀರಂ ಚಿತ್ರದ ಟೀಸರ್
ಮನರಂಜನೆ

ವೀರಂ ಚಿತ್ರದ ಟೀಸರ್

ನಟ ಪ್ರಜ್ವಲ್ ದೇವರಾಜ್ ಮತ್ತು ರಚಿತಾ ರಾಮ್ ಅಭಿನಯದ ವೀರಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇದೇ ಮೊದಲ ಬಾರಿಗೆ ಪ್ರಜ್ವಲ್ ವಿಷ್ಣು ದಾದಾ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ.

'ಗೆಳೆಯ', 'ಗುಲಾಮ'ದಂತಹ ಮತ್ತೊಂದು ಸಿನಿಮಾವಾಗಲಿದೆ 'ವೀರಂ': ಪ್ರಜ್ವಲ್ ದೇವರಾಜ್
ಸಿನಿಮಾ ಸುದ್ದಿ

'ಗೆಳೆಯ', 'ಗುಲಾಮ'ದಂತಹ ಮತ್ತೊಂದು ಸಿನಿಮಾವಾಗಲಿದೆ 'ವೀರಂ': ಪ್ರಜ್ವಲ್ ದೇವರಾಜ್

ಲಾಕ್ ಡೌನ್ ನಂತರ ನಟ ಪ್ರಜ್ವಲ್ ದೇವರಾಜ್ ಬಾಕಿ ಉಳಿದಿದ್ದ ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ನರಸಿಂಹ ನಿರ್ದೇಶನದ ಇನ್ಸ್ ಪೆಕ್ಟರ್ ವಿಕ್ರಂ  ಸಿನಿಮಾಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಡಿಸೆಂಬರ್ 6 ರಿಂದ ವೀರಂ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

'ವೀರಂ'ಗಾಗಿ ಕಿಟ್ಟಿ ರಗಡ್ ಲುಕ್!
ಸಿನಿಮಾ ಸುದ್ದಿ

'ವೀರಂ'ಗಾಗಿ ಕಿಟ್ಟಿ ರಗಡ್ ಲುಕ್!

ವೀರಂ ಚಿತ್ರದಲ್ಲಿ ನಟಿಸುತ್ತಿರುವ ಪ್ರಜ್ವಲ್ ದೇವರಾಜ್ ಅವರ ಲುಕ್ ಬಿಡುಗಡೆಯಾಗಿದ್ದು, ಲೆಜೆಂಡ್ ನಟ ವಿಷ್ಣುವರ್ಧನ್ ಅಭಿಮಾನಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಪ್ರಜ್ವಲ್ ದೇವರಾಜ್ ಅವರ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಗರಿಗೆದರಿದೆ.

ವೀರಂ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಗೆ ಮಾಸ್ ಲುಕ್!
ಸಿನಿಮಾ ಸುದ್ದಿ

ವೀರಂ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಗೆ ಮಾಸ್ ಲುಕ್!

ಕಮರ್ಷಿಯಲ್​​ ಎಂಟರ್ಟೈನ್ಮೆಂಟ್​​ ಆಗಿರುವ ವೀರಂ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ ಡೈನಾಮಿಕ್​ ಪ್ರಿನ್ಸ್​​  ಪ್ರಜ್ವಲ್​​ ದೇವರಾಜ್​ ಅವರು ಸಾಹಸ ಸಿಂಹ ಅವರ ಅಭಿಮಾನಿಯಾಗಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿಶಾ ಎಂಟರ್ಟೈನ್ಮೆಂಟ್​​ನಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.