Varun Dhawan

ಬವಾಲ್ ಚಿತ್ರದ ಟೀಸರ್
ನಟ ವರುಣ್ ಧವನ್ ಮತ್ತು ಜಾನ್ವಿ ಕಪೂರ್ ಅಭಿನಯದ ಬವಾಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ.

ಬಾಲಿವುಡ್ ನಟ ವರುಣ್ ಧವನ್ 'ಶರ್ಟ್‌ಲೆಸ್ ಇಮೇಜ್' ಗೆ ಅಭಿಮಾನಿಗಳು ಫಿದಾ!
ಬಾಲಿವುಡ್ ನಟ ವರುಣ್ ಧವನ್ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸೆಕ್ಸಿಯೆಸ್ಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸುತ್ತಾರೆ.

ಐಟಿಎ ಅವಾರ್ಡ್ 2022: ವರುಣ್ ಧವನ್ ಗೆ ದಶಕದ ನಟ, ಕಾಶ್ಮೀರ ಫೈಲ್ಸ್ ಗೆ ಗೋಲ್ಡನ್ ಲಾರೆಲ್ ಪ್ರಶಸ್ತಿ
ಐಟಿಎ ಅವಾರ್ಡ್ಸ್ 22 ನೇ ವರ್ಷಕ್ಕೆ ಕಾಲಿಟ್ಟಿದ್ದು, ಪ್ರಸಕ್ತ ವರ್ಷದಲ್ಲಿ ವರುಣ್ ಧವನ್ ಗೆ ದಶಕದ ನಟ, ಕಾಶ್ಮೀರ ಫೈಲ್ಸ್ ಗೆ ಗೋಲ್ಡನ್ ಲಾರೆಲ್ ಪ್ರಶಸ್ತಿ ಒಲಿದಿದೆ.

ಪ್ರಭಾಸ್-ಕೃತಿ ಸನೂನ್ ಸಂಬಂಧ ಬಗ್ಗೆ ನಟ ವರುಣ್ ಧವನ್ ಹೇಳಿದ್ದೇನು?: ನಾಚಿ ನೀರಾದ ನಟಿ, ವಿಡಿಯೋ ವೈರಲ್!
ನಟ ವರುಣ್ ಧವನ್ ಮತ್ತು ನಟಿ ಕೃತಿ ಸನೂನ್ ತೆರೆಯ ಮೇಲೆ ಮತ್ತು ಹೊರಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಪರಸ್ಪರರ ಕಾಲು ಎಳೆಯುವುದು, ಮೋಜು ಮಾಡುವುದು ಸಾಮಾನ್ಯ. ಇತ್ತೀಚಿನ ಬಿಡುಗಡೆಯ ಚಿತ್ರ 'ಭೇಡಿಯಾ' ಪ್ರಚಾರದಲ್ಲಿ ಇಬ್ಬರು ನಿರತರಾಗಿದ್ದಾರೆ.

ಬೇಡಿಯಾ ಚಿತ್ರದ ಟ್ರೈಲರ್
ಬಾಲಿವುಡ್ ನಟ ವರುಣ್ ಧವನ್ ಮತ್ತು ಕೃತಿ ಸನೂನ್ ಅಭಿನಯದ ಬೇಡಿಯಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಮರ್ ಕೌಶಿಕ್ ನಿರ್ದೇಶಿಸಿದ್ದಾರೆ.

ಜಗ್ ಜಗ್ ಜೀಯೋ ಚಿತ್ರ ಉತ್ತಮ ಆರಂಭ; ಮೊದಲ ದಿನವೇ 9 ಕೋಟಿ ಬಾಚಿದ ವರುಣ್ ಧವನ್
ರಾಜ್ ಮೆಹ್ತಾ ಅವರ ಜಗ್ ಜಗ್ ಜೀಯೋ ಚಿತ್ರ ಶುಕ್ರವಾರ ಥಿಯೇಟರ್‌ಗಳಲ್ಲಿ ತೆರೆಕಂಡಿದ್ದು, ಬಿಡುಗಡೆಯಾದ ದಿನವೇ ಬರೊಬ್ಬರಿ 9 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ವರದಿ...

ಬಾಲಿವುಡ್ ನಟ ವರುಣ್ ಧವನ್- ನತಾಶಾ ದಲಾಲ್ ಮದುವೆ ಫೋಟೋಗಳು!
ಖ್ಯಾತ ಬಾಲಿವುಡ್ ನಟ ವರುಣ್ ಧವನ್ ಹಾಗೂ ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬಾಲಿವುಡ್ ನಟ ವರುಣ್ ಧವನ್ ಗೆ ಕೋವಿಡ್-19 ಪಾಸಿಟಿವ್
ರಾಜ್ ಮೆಹ್ತಾ ನಿರ್ಮಾಣದ 'ಜಗ್ ಜಗ್ ಜೀಯೋ' ಚಿತ್ರದ ಶೂಟಿಂಗ್ ಗಾಗಿ ಚಂಡೀಗಢಕ್ಕೆ ತೆರಳಿದ್ದ ಬಾಲಿವುಡ್ ನಟ ವರುಣ್ ಧವನ್ ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.

ಕೂಲಿ ನಂ.1 ಚಿತ್ರದ ಟ್ರೈಲರ್
ನಟ ವರುಣ್ ಧವನ್ ಹಾಗೂ ಸಾರಾ ಅಲಿ ಖಾನ್ ಅಭಿನಯದ ಕೂಲಿ ನಂ.1 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಡೇವಿಡ್ ಧವನ್ ನಿರ್ದೇಶಿಸಿದ್ದಾರೆ.

