Varun Chakravarthy

Champions Trophy: ನಿರ್ಣಾಯಕ ಸಮಯದಲ್ಲಿ ತಂಡಕ್ಕೆ ಆಸರೆಯಾಗಬಲ್ಲ ಸಂಭಾವ್ಯ ಐವರು ಕ್ರಿಕೆಟಿಗರು!
ಕ್ರಿಕೆಟ್

Champions Trophy: ನಿರ್ಣಾಯಕ ಸಮಯದಲ್ಲಿ ತಂಡಕ್ಕೆ ಆಸರೆಯಾಗಬಲ್ಲ ಸಂಭಾವ್ಯ ಐವರು ಕ್ರಿಕೆಟಿಗರು!

ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19ರಿಂದ ಪಾಕಿಸ್ತಾನ ಮತ್ತು ದುಬೈನಲ್ಲಿ ಆರಂಭಗೊಳ್ಳಲಿದೆ. 50 ಓವರ್‌ಗಳ ಪಂದ್ಯಾವಳಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಬಯಸುವ ಐವರು ಯುವ ಪ್ರತಿಭೆಗಳ ಪಟ್ಟಿ ಇಲ್ಲಿದೆ.

1974ರ ಬಳಿಕ ಇದೇ ಮೊದಲು; ಪದಾರ್ಪಣೆ ಪಂದ್ಯದಲ್ಲಿ ಐತಿಹಾಸಿಕ ದಾಖಲೆ ಬರೆದ Varun Chakravarthy
ಕ್ರಿಕೆಟ್

1974ರ ಬಳಿಕ ಇದೇ ಮೊದಲು; ಪದಾರ್ಪಣೆ ಪಂದ್ಯದಲ್ಲಿ ಐತಿಹಾಸಿಕ ದಾಖಲೆ ಬರೆದ Varun Chakravarthy

ಕಟಕ್‌ನಲ್ಲಿ ನಡೆದ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ವರುಣ್ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಕೆಆರ್‌ ಸ್ಪಿನ್ನರ್‌ ವರುಣ್‌ ಚಕ್ರವರ್ತಿ
ಕ್ರಿಕೆಟ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಕೆಆರ್‌ ಸ್ಪಿನ್ನರ್‌ ವರುಣ್‌ ಚಕ್ರವರ್ತಿ

ಕೋಲ್ಕತಾ ನೈಟ್‌ ರೈಡರ್ಸ್ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಕಳೆದ ಕೆಲ ತಿಂಗಳಿಂದ ಸುದ್ದಿಯಲ್ಲಿದ್ದಾರೆ.

ಐಪಿಎಲ್: ವರುಣ್ ಚಕ್ರವರ್ತಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಡೆಲ್ಲಿ, ಕೆಕೆಆರ್ ಗೆ  59 ರನ್ ಜಯ
ಕ್ರಿಕೆಟ್

ಐಪಿಎಲ್: ವರುಣ್ ಚಕ್ರವರ್ತಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಡೆಲ್ಲಿ, ಕೆಕೆಆರ್ ಗೆ  59 ರನ್ ಜಯ

ವರುಣ್ ಚಕ್ರವರ್ತಿ (20ಕ್ಕೆ 5) ಮತ್ತು ಪ್ಯಾಟ್ ಕಮಿನ್ಸ್ (17ಕ್ಕೆ 3) ಅವರ ಮಾರಕ ಬೌಲಿಂಗ್ ದಾಳಿಯ ಜತೆಗೆ ನಿತೀಶ್ ರಾಣಾ (81) ಮತ್ತು ಸುನೀಲ್ ನರೈನ್(64) ಅವರ ಅಬ್ಬರದ ಅರ್ಧಶತಕಗಳ ನೆರವಿನಿಂದ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಐಪಿಎಎಲ್ 42ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 59 ರನ್ ಗಳಿಂದ ಬಗ್ಗು ಬಡಿದು ಟೂರ್ನಿಯಲ್ಲಿ 6ನೇ ಜಯ ದಾಖಿಲಿಸಿತು.

ಆಡಿದ್ದು ಒಂದೇ ಪಂದ್ಯ; ಐಪಿಎಲ್‍ನಿಂದ ಹೊರಬಿದ್ದ 8.4 ಕೋಟಿಗೆ ಬಿಕರಿಯಾಗಿದ್ದ ಆಟಗಾರ!
ಕ್ರಿಕೆಟ್

ಆಡಿದ್ದು ಒಂದೇ ಪಂದ್ಯ; ಐಪಿಎಲ್‍ನಿಂದ ಹೊರಬಿದ್ದ 8.4 ಕೋಟಿಗೆ ಬಿಕರಿಯಾಗಿದ್ದ ಆಟಗಾರ!

12ನೇ ಆವೃತ್ತಿಯ ಐಪಿಎಲ್ ನಲ್ಲಿ 8.4 ಕೋಟಿ ರುಪಾಯಿಗೆ ಬಿಕರಿಯಾಗಿದ್ದ ಕಿಂಗ್ಸ್ ಇಲೆವೆನ್ ತಂಡದ ಆಟಗಾರ ಒಂದೇ ಒಂದು ಪಂದ್ಯ ಆಡಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.