Varun Chakravarthy

ಕಪ್ ಕಸಿದುಕೊಳ್ಳಬಹುದು ಆದರೆ..: ಏಷ್ಯಾ ಕಪ್ 2025 ಟ್ರೋಫಿ ವಿವಾದದ ನಂತರ ಟೀಂ ಇಂಡಿಯಾ ಸ್ಟಾರ್ ಬೌಲರ್!
ಪಂದ್ಯದ ನಂತರ, ಚಕ್ರವರ್ತಿ ಅವರು ಟ್ರೋಫಿಗೆ ಬದಲಾಗಿ ಕಾಫಿ ಕಪ್ ಅನ್ನು ಹಿಡಿದು ಹಾಸಿಗೆ ಮೇಲೆ ಮಲಗಿರುವ ಚಿತ್ರವೊಂದನ್ನು Instagram ನಲ್ಲಿ ಹಂಚಿಕೊಂಡಿದ್ದರು.

ICC T20 Bowlers' Rankings: ವಿಶ್ವದ ನಂ.1 ಬೌಲರ್ ವರುಣ್ ಚಕ್ರವರ್ತಿ; ಈ ಸಾಧನೆ ಮಾಡಿದ ಮೂರನೇ ಭಾರತೀಯ!
ಈ ವರ್ಷದ ಆರಂಭದಲ್ಲಿ, ವರುಣ್ ಚಕ್ರವರ್ತಿ T20I ಶ್ರೇಯಾಂಕದಲ್ಲಿ ಎರಡನೇ ಸ್ಥಾನವನ್ನು ತಲುಪಿದರು ಮತ್ತು ಮಾರ್ಚ್‌ನಿಂದ ಅಗ್ರಸ್ಥಾನದಲ್ಲಿದ್ದ ನ್ಯೂಜಿಲೆಂಡ್‌ನ ಜೇಕಬ್ ಡಫ್ಫಿಯನ್ನು ಹಿಂದಿಕ್ಕಿದ್ದಾರೆ.

'ಸ್ಕೂಟರ್‌ನಲ್ಲಿ CSK ಬಸ್ ಫಾಲೋ ಮಾಡಿದ ಆಟಗಾರ'; ನೆಟ್ ಬೌಲಿಂಗ್‌ನಿಂದ ಟೀಂ ಇಂಡಿಯಾವರೆಗೆ; ಕನ್ನಡಿಗನ ಜರ್ನಿ
ಯೂಟ್ಯೂಬ್ ಚಾನೆಲ್‌ನಲ್ಲಿ ರವಿಚಂದ್ರನ್ ಅಶ್ವಿನ್ ಅವರೊಂದಿಗೆ ನಡೆದ ಮಾತುಕತೆಯಲ್ಲಿ, ಸಿಎಸ್‌ಕೆ ಜೊತೆಗಿನ ನೆಟ್-ಬೌಲಿಂಗ್ ಅನುಭವವು ಐಪಿಎಲ್‌ಗೆ ಹೇಗೆ ಪ್ರವೇಶ ಪಡೆಯಲು ದಾರಿ ಮಾಡಿಕೊಟ್ಟಿತು ಎಂಬುದನ್ನು ವರುಣ್ ವಿವರಿಸಿದ್ದಾರೆ.
IPL 2025: CSK ವಿಕೆಟ್ ಪಡೆದು ಬ್ಯಾಟ್ಸ್ ಮನ್ ಗೆ ಹೊರಹೋಗುವಂತೆ ಸನ್ನೆ ಮಾಡಿದ ವರುಣ್ ಚಕ್ರವರ್ತಿ; ಭಾರಿ ದಂಡ ವಿಧಿಸಿದ BCCI
ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿರುವ ಸಿಎಸ್‌ಕೆ ಬುಧವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆಲುವು ಸಾಧಿಸಿದೆ. ಇತ್ತ ಕೆಕೆಆರ್ ಕೂಡ ಬಹುತೇಕ ಪ್ಲೇಆಫ್‌ನಿಂದ ಹೊರಗುಳಿಯುವಂತಾಗಿದೆ.

Test Cricket ಸಹವಾಸವೇ ಬೇಡ...: ಮಿಸ್ಟರಿ ಸ್ಪಿನ್ನರ್ Varun Chakravarthy ಹೀಗೆ ಹೇಳಿದ್ದು ಯಾಕೆ?
3 ಪಂದ್ಯಗಳಲ್ಲಿ ವರುಣ್ ಚಕ್ರವರ್ತಿ 9 ವಿಕೆಟ್ ಗಳನ್ನು ಗಳಿಸಿದ್ದು, ಇದು ನ್ಯೂಜಿಲ್ಯಾಂಡ್ ನ ಮ್ಯಾಟ್ ಹೆನ್ರಿ (Matt Henry) ನಂತರದ 2ನೇ ಅತ್ಯುತ್ತಮ ಸಾಧನೆ ಎನಿಸಿಕೊಂಡಿದೆ.

Champions Trophy 2025: ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಟ್ರಾವಿಸ್ 'ತಲೆ' ಉರುಳಿಸಿದ ಕನ್ನಡಿಗ ವರುಣ್ ಚಕ್ರವರ್ತಿ, Video
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಆರಂಭ ಪಡೆಯಿತು.

Champions Trophy 2025: ''ತುಂಬಾ ಭಯ ಇತ್ತು...''; ಮ್ಯಾಚ್ ವಿನ್ನರ್ Varun Chakaravarthy ಮಾತು
ಆರಂಭದಿಂದಲೂ ತಮ್ಮ ಮಿಸ್ಟ್ರಿ ಸ್ಪಿನ್ ಬೌಲಿಂಗ್ ಮೂಲಕ ಕಿವೀಸ್ ಆಟಗಾರರನ್ನು ಕಾಡಿದ ವರುಣ್ ಚಕ್ರವರ್ತಿ ನಿಯಮಿತವಾಗಿ ವಿಕೆಟ್ ಪಡೆಯುತ್ತಾ ಸಾಗಿದರು.

ICC Champions Trophy 2025: ಒಂದೇ ಪಂದ್ಯದಲ್ಲಿ ಇಂಡೋ-ಕಿವೀಸ್ ಬೌಲರ್ ಗಳ ವಿಶೇಷ ದಾಖಲೆ!
ಚಾಂಪಿಯನ್ಸ್ ಟ್ರೋಫಿಯ ಒಂದೇ ಪಂದ್ಯದಲ್ಲಿ ಎರಡು ಬಾರಿ ಐದು ವಿಕೆಟ್ ಗೊಂಚಲು ಪಡೆದ ಮೊದಲ ನಿದರ್ಶನ ಕೂಡ ಇದಾಗಿದೆ.

Champions Trophy 2025: Varun Chakaravarthy ಐತಿಹಾಸಿಕ ದಾಖಲೆ; 9 ವಿಕೆಟ್ ಸ್ಪಿನ್ನರ್ ಗಳ ಪಾಲು, Shami ರೆಕಾರ್ಡ್ ಉಡೀಸ್!
ನ್ಯೂಜಿಲೆಂಡ್ ನ 9 ವಿಕೆಟ್ ಸ್ಪಿನ್ನರ್ ಗಳ ಪಾಲಾಗಿದ್ದು ವಿಶೇಷ. ವರುಣ್ ಚಕ್ರವರ್ತಿ 5 ವಿಕೆಟ್ ಪಡೆದರೆ, ಕುಲದೀಪ್ ಯಾದವ್ 2, ರವೀಂದ್ರ ಜಡೇಜಾ ಮತ್ತು ಅಕ್ಸರ್ ಪಟೇಲ್ ತಲಾ 1 ವಿಕೆಟ್ ಪಡೆದರು. ಆ ಮೂಲಕ ನ್ಯೂಜಿಲೆಂಡ್ 9 ವಿಕೆಟ್ ಸ್ಪಿನ್ನರ್ ಗಳ ಪಾಲಾಯಿತು.

