Varavara Rao

ಜೈಲಲ್ಲಿ ವರವರ ರಾವ್ ಕೊಲಲ್ಲು ಯತ್ನ, ಕೂಡಲೇ ಆಸ್ಪತ್ರೆಗೆ ಸೇರಿಸಬೇಕು-ಬಂಧಿತ ಕ್ರಾಂತಿಕಾರಿ ಕವಿಯ ಸಂಬಂಧಿಕರ ಒತ್ತಾಯ
ಬಂಧಿತ ಕ್ರಾಂತಿಕಾರಿ ಕವಿ ವರವರ ರಾವ್ ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸುತ್ತಿದ್ದು, ಅವರನ್ನು ಹತ್ಯೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಕೂಡಲೇ ಸಂಬಂಧಪಟ್ಟವರು ಮಧ್ಯಪ್ರವೇಶಿಸಿ, ಉತ್ತಮ ಚಿಕಿತ್ಸೆ ಕೊಡಿಸುವಂತೆ ಒತ್ತಾಯಿಸಿದ್ದಾರೆ.

ಅಸೌಖ್ಯಕ್ಕೀಡಾಗಿ ಕ್ರಾಂತಿಕಾರಿ ಕವಿ ವರವರ ರಾವ್ ಮುಂಬೈಯ ಆಸ್ಪತ್ರೆಗೆ ದಾಖಲು
ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕ್ರಾಂತಿಕಾರಿ ತೆಲುಗು ಕವಿ ಮತ್ತು ಬರಹಗಾರ ವರ್ವರ ರಾವ್ ಮುಂಬೈಯ ಜೆಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
2005ರ ನಕ್ಸಲ್ ಹತ್ಯಾಕಾಂಡ ಪ್ರಕರಣ : ಪೊಲೀಸ್ ಕಸ್ಟಡಿಗೆ ವರವರ ರಾವ್
2005ರ ಫೆ.5 ರಂದು ಪಾವಗಡದ ವೆಂಕಟಮ್ಮನಹಳ್ಳಿಯಲ್ಲಿ ಕೆಎಸ್ಆರ್ಪಿ ಕ್ಯಾಂಪ್ ಮೇಲೆ ನಕ್ಸಲ್ ದಾಳಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿ ವರವರ ರಾವ್ ...

ಭೀಮಾ ಕೊರೆಗಾಂವ್ ಪ್ರಕರಣ: ವರವರ ರಾವ್ ಗೃಹ ಬಂಧನ ವಿಸ್ತರಣೆ ಅಂತ್ಯ: ಪೊಲೀಸ್ ವಶಕ್ಕೆ
ಭೀಮಾ ಕೊರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವರವರ ರಾವ್ ಗೃಹ ಬಂಧನ ವಿಸ್ತರಣೆ ಅಂತ್ಯಗೊಂಡಿದ್ದು, ಗಾಂಧಿನಗರದಲ್ಲಿನ ವರವರ ರಾವ್ ನಿವಾಸದಲ್ಲಿ ಅವರನ್ನು ಬಂಧಿಸಲಾಗಿದೆ.

ಭೀಮಾ ಕೋರೆಗಾವ್ ಹಿಂಸಾಚಾರ: ಪುಣೆ ಪೊಲೀಸರಿಂದ ಕ್ರಾಂತಿಕಾರಿ ಬರಹಗಾರ ವರವರ ರಾವ್ ಬಂಧನ
ಭೀಮಾ ಕೋರೆಗಾವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕ್ರಾಂತಿಕಾರಿ ಬರಹಗಾರ ವರವರ ರಾವ್ ಅವರನ್ನು ಪುಣೆ ಪೊಲೀಸರು ಹೈದ್ರಾಬಾದಿನಲ್ಲಿಂದು ಬಂಧಿಸಿದ್ದಾರೆ.

