ದೇಶ

ಭೀಮಾ ಕೊರೆಗಾಂವ್ ಪ್ರಕರಣ: ವರವರ ರಾವ್ ಗೃಹ ಬಂಧನ ವಿಸ್ತರಣೆ ಅಂತ್ಯ: ಪೊಲೀಸ್ ವಶಕ್ಕೆ

ಭೀಮಾ ಕೊರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವರವರ ರಾವ್ ಗೃಹ ಬಂಧನ ವಿಸ್ತರಣೆ ಅಂತ್ಯಗೊಂಡಿದ್ದು, ಗಾಂಧಿನಗರದಲ್ಲಿನ ವರವರ ರಾವ್ ನಿವಾಸದಲ್ಲಿ ಅವರನ್ನು ಬಂಧಿಸಲಾಗಿದೆ.

ಭೀಮಾ ಕೊರೆಗಾಂವ್ ಪ್ರಕರಣ: ವರವರ ರಾವ್ ಗೃಹ ಬಂಧನ ವಿಸ್ತರಣೆ ಅಂತ್ಯ: ಪೊಲೀಸ್ ವಶಕ್ಕೆ
ಭೀಮಾ ಕೊರೆಗಾಂವ್ ಪ್ರಕರಣ: ವರವರ ರಾವ್ ಗೃಹ ಬಂಧನ ವಿಸ್ತರಣೆ ಅಂತ್ಯ: ಪೊಲೀಸ್ ಕಸ್ಟಡಿಗೆ
Published On :
ಹೈದರಾಬಾದ್: ಭೀಮಾ ಕೊರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವರವರ ರಾವ್ ಗೃಹ ಬಂಧನ ವಿಸ್ತರಣೆ ಅಂತ್ಯಗೊಂಡಿದ್ದು,  ಗಾಂಧಿನಗರದಲ್ಲಿನ ವರವರ ರಾವ್ ನಿವಾಸದಲ್ಲಿ ಅವರನ್ನು ಬಂಧಿಸಲಾಗಿದೆ.  
ಪುಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ವಜಾಗೊಳಿಸಬೇಕೆಂದು ವರ ವರ ರಾವ್ ಹೈದರಾಬಾದ್ ಹೈಕೋರ್ತ್ ಮೆಟ್ಟಿಲೇರಿದ್ದರು. ಆದರೆ ಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಬಳಿಕ ಪೊಲೀಸರು ವರ ವರ ರಾವ್ ನ್ನು ಬಂಧಿಸಿದ್ದಾರೆ. 
ವರವರ ರಾವ್ ಅರ್ಜಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯ ಅವರಿಗೆ ಬಾಂಬೆ ಕೋರ್ಟ್ ಮೆಟ್ಟಿಲೇರುವಂತೆ ಸಲಹೆ ನೀಡಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.