Vande Bharat

ಶಿರಾಡಿಘಾಟ್‌ನಲ್ಲಿ Vande Bharat ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ..!
ನೈಋತ್ಯ ರೈಲ್ವೆಯ ಎಂಜಿನಿಯರ್‌ಗಳನ್ನು ಒಳಗೊಂಡ ತಾಂತ್ರಿಕ ತಂಡವು ಹಳಿಯನ್ನು ಪರಿಶೀಲಿಸಿ, ಘಾಟ್ ಮಾರ್ಗದಲ್ಲಿ ರೈಲಿನ ವೇಗ ಹಾಗೂ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಿತು.

ಕಣಿವೆ ರಾಜ್ಯಕ್ಕೆ ರೈಲು ಭಾಗ್ಯ: ಶ್ರೀನಗರ-ಜಮ್ಮು ನಡುವಣ ನೇರ ವಂದೇ ಭಾರತ್ ಸೇವೆಗೆ ಅಶ್ವಿನಿ ವೈಷ್ಣವ್ ಚಾಲನೆ
ವಿಶೇಷವಾಗಿ ಚಳಿಗಾಲದಲ್ಲಿ ಹಿಮಪಾತದ ಕಾರಣದಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯು ಪದೇ ಪದೇ ಮುಚ್ಚಲ್ಪಡುತ್ತಿತ್ತು. ಅಂತಹ ಸಮಯದಲ್ಲಿ ಈ ರೈಲು ಸೇವೆ ಪ್ರಯಾಣಿಕರಿಗೆ ಒಂದು ಭರವಸೆಯ ಆಸರೆಯಾಗಲಿದೆ.

ವಂದೇ ಭಾರತ್ ಮೊಸರಿನಲ್ಲಿ ಹುಳುಗಳು: ಅಮುಲ್ ಜೊತೆಗಿನ ಒಪ್ಪಂದ ರದ್ದು; ಭಾರಿ ಮೊತ್ತದ ದಂಡ- IRCTC
"ಪಾಟ್ನಾ-ಟಾಟಾ ವಂದೇ ಭಾರತ್ ರೈಲಿನಲ್ಲಿ ಬಡಿಸುವ ಅಮುಲ್ ಮೊಸರಿನ ಗುಣಮಟ್ಟದ ಬಗ್ಗೆ ಬಂದ ದೂರುಗಳನ್ನು ಐಆರ್‌ಸಿಟಿಸಿ ಬಹಳ ಗಂಭೀರವಾಗಿ ಪರಿಗಣಿಸಿದೆ" ಎಂದು ನಿಗಮ ಹೇಳಿಕೆಯಲ್ಲಿ ತಿಳಿಸಿದೆ.

ಬೆಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್: ಮಂಗಳೂರಿಗರಿಗೆ ನಿರಾಸೆ! ಯಾಕೆ ಗೊತ್ತಾ?
ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಬೆಂಗಳೂರಿನ ಯಶವಂತಪುರ ಮತ್ತು ಮಡಗಾಂವ್ ನಡುವೆ ಓಡಾಡುವ ರೈಲು, ಮಂಗಳೂರಿನ ಯಾವುದೇ ಪ್ರಮುಖ ರೈಲು ನಿಲ್ದಾಣಗಳಲ್ಲಿ ನಿಲ್ಲದೆ ಪಡೀಲ್ ಮೂಲಕ ಸಂಚರಿಸುತ್ತದೆ.

ಭಾರತೀಯ ರೈಲ್ವೆ ಇತಿಹಾಸದಲ್ಲಿ ಮಹತ್ತರ ಸಾಧನೆ: ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸಿದ ವಂದೇ ಭಾರತ್; ವಿಡಿಯೋ ಹಂಚಿಕೊಂಡ ಅಶ್ವಿನಿ ವೈಷ್ಣವ್
ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಸಾಧನೆಯಿದು. ಗಾಳಿಯ ವೇಗದಲ್ಲಿ ಚಲಿಸುವ ರೈಲಿನಲ್ಲಿ ಕುಳಿತು, ಕೈಯಲ್ಲಿರುವ ನೀರಿನ ಗ್ಲಾಸ್ ಅಲುಗಾಡದಂತೆ ರೈಲು ಚಲಿಸಿದೆ.

ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು: ನವೆಂಬರ್ ತಿಂಗಳಲ್ಲಿ 55 ಸಾವಿರ ಮಂದಿ ಪ್ರಯಾಣ
ನವೆಂಬರ್‌ನಲ್ಲಿ, ಬೆಂಗಳೂರು-ಎರ್ನಾಕುಲಂ ರೈಲು 11,447 ಪ್ರಯಾಣಿಕರನ್ನು ಹೊತ್ತೊಯ್ದಿದ್ದು, ಸರಾಸರಿ ಶೇಕಡಾ 127 ಬುಕಿಂಗ್ ಆಗಿದೆ.

ಕತ್ರಾ-ಶ್ರೀನಗರ ವಂದೇ ಭಾರತ್‌ನಲ್ಲಿ ಸ್ಥಳೀಯ ಸಸ್ಯಾಹಾರಿ ಪಾಕಪದ್ಧತಿ ಪರಿಚಯಿಸಿದ IRCTC
ಮೆನುವಿನಲ್ಲಿ ಪ್ರಸಿದ್ಧ ಕಾಶ್ಮೀರಿ 'ಕಹ್ವಾ', ತಾಜಾ ಬೇಕರಿ ವಸ್ತುಗಳು, ಕಾಶ್ಮೀರಿ ಪುಲಾವ್, ರಾಜ್ಮಾ, ಬಬ್ರೂ, ಅಂಬಲ್ ಕಡ್ಡು ಮತ್ತು ತಾಜಾ ಸೇಬುಗಳು ಸೇರಿವೆ.

ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಸೇವೆ: ಪ್ರಯಾಣಿಕರಿಗೆ 80 ನಿಮಿಷ ಉಳಿತಾಯ
ಬೆಂಗಳೂರು-ಬೆಳಗಾವಿ ನಡುವಣ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 611 ಕಿ.ಮೀ. ದೂರವನ್ನು ಕೇವಲ 8.5 ಗಂಟೆಗಳಲ್ಲಿ ಕ್ರಮಿಸಲಿದೆ. ಆ ಮೂಲಕ ಈ ಮಾರ್ಗದಲ್ಲಿ ಸಂಚರಿಸುವ ಅತಿ ವೇಗದ ರೈಲು ಎನಿಸಿಕೊಳ್ಳಲಿದೆ.

PM Modi in Bengaluru: 3 ವಂದೇ ಭಾರತ್ ಎಕ್ಸ್'ಪ್ರೆಸ್ ರೈಲುಗಳಿಗೆ ಚಾಲನೆ; Video
ದೆಹಲಿಯಿಂದ ವಿಶೇಷ ವಿಮಾನದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿಯವರು ಬಳಿಕ ಹೆಲಿಕಾಪ್ಟರ್ ಮುಖಾಂತರ ಮೇಖ್ರಿ ವೃತ್ತದ ಬಳಿಯ ಮಿಲಿಟರಿ ಬೇಸ್'ಗೆ ಆಗಮಿಸಿದರು.

