Vande Bharat

ವಂದೇ ಭಾರತ್ ಅಭಿಯಾನದಡಿ 13.74 ಲಕ್ಷ ಭಾರತೀಯರು ಸ್ವದೇಶಕ್ಕೆ ವಾಪಸ್- ವಿದೇಶಾಂಗ ವ್ಯವಹಾರಗಳ ಸಚಿವಾಲಯ
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮೇ 7 ರಂದು ಆರಂಭಿಸಲಾದ ವಂದೇ ಭಾರತ್ ಅಭಿಯಾನ ಆರಂಭಿಸಿದ ನಂತರ ಸುಮಾರು 13.74 ಲಕ್ಷ ಭಾರತೀಯರು ಸ್ವದೇಶಕ್ಕೆ ವಾಪಸ್ ಆಗಿದ್ದಾರೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ಗುರುವಾರ ತಿಳಿಸಿದೆ.

ವಂದೇ ಭಾರತ್ ಮಿಷನ್: ಅಂಫನ್ ನಿಂದಾಗಿ ಮಲೇಶಿಯಾ ವಿಮಾನ ಪ್ರಯಾಣ ರದ್ದು
ಅಂಫಾನ್ ಚಂಡ ಮಾರುತದ ಪರಿಣಾಮ ಕೌಲಲಾಂಪುರದಿಂದ ಭುವನೇಶ್ವರ ಮೂಲಕ ಬೆಂಗಳೂರು ತಲುಪಬೇಕಿದ್ದ ವಿಮಾನ ಪ್ರಯಾಣ ರದ್ಧಾಗಿದೆ .

