Vadodara

ವಡೋದಾರಾ: ಶಾಲೆಯ ಶೌಚಾಗೃಹದಲ್ಲಿ ಬಾಲಕನ ಹತ್ಯೆ !
ಗುರ್ ಗಾಂವ್ ನಲ್ಲಿ ಕಳೆದ ವರ್ಷ ನಡೆದಿದ್ದ ರೆಯಾನ್ ಇಂಟರ್ ನ್ಯಾಷನಲ್ ಶಾಲಾ ಬಾಲಕ ಪ್ರದ್ಯುಮನ್ ಠಾಕೂರ್ ಹತ್ಯೆ ರೀತಿಯಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಬ್ಯಾಂಕ್ ವಂಚನೆ ಪ್ರಕರಣ: ವಡೋದರಾ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಸಿಬಿಐ
ಗುಜರಾತ್ ವಡೋದರಾ ಮೂಲದ ವಿದ್ಯುತ್ ಕೇಬಲ್ ಮತ್ತು ಉಪಕರಣ ತಯಾರಿಕಾ ಸಂಸ್ಥೆ ದೇಶಾದ್ಯಂತ ವಿವಿಧ ಬ್ಯ್ತಾಂಕ್ ಗಳಿಗೆ .............

ಮಹಿಳಾ ಕ್ರಿಕೆಟ್: 2ನೇ ಏಕದಿನ ಪಂದ್ಯವನ್ನೂ ಕೈ ಚೆಲ್ಲಿದ ಭಾರತ, ಆಸಿಸ್ ಮಹಿಳೆಯರಿಗೆ ಏಕದಿನ ಸರಣಿ
ಆಸ್ಟ್ರೇಲಿಯಾ ವನಿತೆಯರ ತಂಡ ಭಾರತ ಮಹಿಳೆಯರ ವಿರುದ್ಧ ಬರೊಬ್ಬರಿ 60 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ, 3 ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಕೈ ವಶ ಮಾಡಿಕೊಂಡಿದೆ.

ವಡೋದರ: ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ, ಮೂವರ ಸಾವು, 12 ಮಂದಿಗೆ ಗಾಯ
ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಪೋಟದ ಕಾರಣ ಮೂವರು ಕಾರ್ಮಿಕರು ಸತ್ತು 12 ಮಂದಿ ಗಾಯಗೊಂಡ ಘಟನೆ ......

ಸ್ಟಾರ್ಟ್-ಅಪ್ ಇಂಡಿಯಾದ ಹೊಸ ಐಕಾನ್ ಜಯ್ ಶಾ: ಗುಜರಾತ್ ನಲ್ಲಿ ರಾಹುಲ್ ಟೀಕೆ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬಿಜೆಪಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದು, ಸ್ಟಾರ್ಟ್-ಅಫ್ ಇಂಡಿಯಾದ ಹೊಸ ಐಕಾನ್ ಜಯ್ ಶಾ ಎಂದು ಮಂಗಳವಾರ ಟೀಕಿಸಿದ್ದಾರೆ...

ಮದುವೆ ಪಾರ್ಟಿಯಲ್ಲಿ ಮದ್ಯ ಸರಬರಾಜು; 200ಕ್ಕೂ ಹೆಚ್ಚು ವಿವಿಐಪಿಗಳು ಪೊಲೀಸ್ ವಶಕ್ಕೆ!
ಮದ್ಯ ನಿಷೇಧದ ಹೊರತಾಗಿಯೂ ಮದುವೆ ಕಾರ್ಯಾಕ್ರಮದಲ್ಲಿ ಡ್ರಿಂಕ್ಸ್ ಪಾರ್ಟಿಯಲ್ಲಿ ತೊಡಗಿದ್ದ ಸುಮಾರು 200ಕ್ಕೂ ಹೆಚ್ಚು ಗಣ್ಯರನ್ನು ಗುಜರಾತ್ ಪೊಲೀಸರು ಗುರುವಾರ ತಡರಾತ್ರಿಯಲ್ಲಿ ಬಂಧಿಸಿದ್ದಾರೆ.

ಪ್ರಧಾನಿಯನ್ನು ಬೆಂಬಲಿಸಿದ್ದ ಚಾಯ್ ವಾಲನ ಅಂಗಡಿಯಲ್ಲಿ ಸಂಪೂರ್ಣ ನಗದು ರಹಿತ ವಹಿವಾಟು!
ಪ್ರಧಾನಿ ನರೇಂದ್ರ ಮೋದಿ ಅವರ ನಗದು ರಹಿತ ವಹಿವಾಟು ಯೋಜನೆಯನ್ನು ಅಳವಡಿಸಿಕೊಳ್ಳಲು ಗುಜರಾತ್ ನ ಚಾಯ್ ವಾಲನೊಬ್ಬ ಮುಂದಾಗಿದ್ದಾನೆ.

ವಡೊದರ ಪಟಾಕಿ ಅಂಗಡಿಗೆ ಬೆಂಕಿ, 8 ಸಾವು
ವಘೊಡಿಯಾ ತಾಲೂಕಿನ ರುಸ್ತಂಪುರ ಗ್ರಾಮದ ಪಟಾಕಿ ಅಂಗಡಿಯೊಂದರಲ್ಲಿ ಶುಕ್ರವಾರ ಅಗ್ನಿ ಅವಘಡ ಸಂಭವಿಸಿ 8 ಮಂದಿ ಮೃತಪಟ್ಟಿದ್ದಾರೆ..

ವಡೋದರ: ದೇಶದ ಎರಡನೇ ಹಸಿರು ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಕೊಚ್ಚಿಯ ನಂತರ ದೇಶದ ಎರಡನೇ ಹಸಿರು ವಿಮಾನ ನಿಲ್ದಾಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಜರಾತ್ ನ...

