Vaccination

ಅಪೊಲೊ ಆಸ್ಪತ್ರೆ, ಡಾ. ರೆಡ್ಡಿ'ಸ್ ಲ್ಯಾಬೊರೇಟರಿ ಸಹಭಾಗಿತ್ವದಲ್ಲಿ ಸ್ಪುಟ್ನಿಕ್ ವಿ ಕೋವಿಡ್-19 ಲಸಿಕಾ ಕಾರ್ಯಕ್ರಮ!
ವಾಣಿಜ್ಯ

ಅಪೊಲೊ ಆಸ್ಪತ್ರೆ, ಡಾ. ರೆಡ್ಡಿ'ಸ್ ಲ್ಯಾಬೊರೇಟರಿ ಸಹಭಾಗಿತ್ವದಲ್ಲಿ ಸ್ಪುಟ್ನಿಕ್ ವಿ ಕೋವಿಡ್-19 ಲಸಿಕಾ ಕಾರ್ಯಕ್ರಮ!

ಅಪೊಲೊ ಆಸ್ಪತ್ರೆಗಳು ಮತ್ತು ಡಾ. ರೆಡ್ಡಿ'ಸ್ ಲ್ಯಾಬೊರೇಟರಿ ಸಹಭಾಗಿತ್ವದಲ್ಲಿ ದೇಶದಲ್ಲಿ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ  ಕೋವಿಡ್-19 ಲಸಿಕೆ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. 

ಮಧ್ಯಪ್ರದೇಶ: ಉಜ್ಜೈನ್ ಬಿಜೆಪಿ ಸಂಸದರ ಸಿಬ್ಬಂದಿ, ಕುಟುಂಬಸ್ಥರಿಗೆ ಮನೆಯಲ್ಲಿಯೇ ಲಸಿಕೆ; ತನಿಖೆಗೆ ಆದೇಶ
ದೇಶ

ಮಧ್ಯಪ್ರದೇಶ: ಉಜ್ಜೈನ್ ಬಿಜೆಪಿ ಸಂಸದರ ಸಿಬ್ಬಂದಿ, ಕುಟುಂಬಸ್ಥರಿಗೆ ಮನೆಯಲ್ಲಿಯೇ ಲಸಿಕೆ; ತನಿಖೆಗೆ ಆದೇಶ

ಮಧ್ಯ ಪ್ರದೇಶದ ಉಜ್ಜೈನ್ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ ಅವರ ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರಿಗೆ ಮತ್ತು ಬೆಂಬಲಿಗರಿಗೆ ತಮ್ಮ ಮನೆಯಲ್ಲಿಯೇ ಸರ್ಕಾರಿ ವೈದ್ಯಕೀಯ ತಂಡ ಕೋವಿಡ್ ಲಸಿಕೆ...

"ಕೋವಿಡ್-19 ಲಸಿಕೆ: ಮಾನಸಿಕ ಅನಾರೋಗ್ಯ ಸಮಸ್ಯೆ ಇರುವವರಿಗೆ ಪ್ರತ್ಯೇಕ ಆದ್ಯತೆ ಗುಂಪು ಯುಕ್ತವಲ್ಲ": ಕೇಂದ್ರ 
ದೇಶ

"ಕೋವಿಡ್-19 ಲಸಿಕೆ: ಮಾನಸಿಕ ಅನಾರೋಗ್ಯ ಸಮಸ್ಯೆ ಇರುವವರಿಗೆ ಪ್ರತ್ಯೇಕ ಆದ್ಯತೆ ಗುಂಪು ಯುಕ್ತವಲ್ಲ": ಕೇಂದ್ರ 

ಕೋವಿಡ್-19 ಲಸಿಕೆ ನೀಡುವುದರಲ್ಲಿ ಮಾನಸಿಕ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಪ್ರತ್ಯೇಕ ಆದ್ಯತೆಯ ಗುಂಪು ಮಾಡುವುದು ಯುಕ್ತವಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಮನವರಿಕೆ ಮಾಡಿಕೊಟ್ಟಿದೆ. 

ಕೊರೋನಾ ಲಸಿಕೆ ಅಭಿಯಾನ ಕಾರ್ಯತಂತ್ರ ಸರಿಯಾಗಿದೆ; ನ್ಯಾಯಾಂಗದ ಹಸ್ತಕ್ಷೇಪದಿಂದ ಅನಿರೀಕ್ಷಿತ ಪರಿಣಾಮ: 'ಸುಪ್ರೀಂ'ಗೆ ಕೇಂದ್ರ
ದೇಶ

ಕೊರೋನಾ ಲಸಿಕೆ ಅಭಿಯಾನ ಕಾರ್ಯತಂತ್ರ ಸರಿಯಾಗಿದೆ; ನ್ಯಾಯಾಂಗದ ಹಸ್ತಕ್ಷೇಪದಿಂದ ಅನಿರೀಕ್ಷಿತ ಪರಿಣಾಮ: 'ಸುಪ್ರೀಂ'ಗೆ ಕೇಂದ್ರ

ಕೋವಿಡ್-19 ವಿರುದ್ಧ ಸೆಣಸಲು ಕೇಂದ್ರ ಸರ್ಕಾರ ನಡೆಸುತ್ತಿರುವ ಕೋವಿಡ್-19 ಲಸಿಕೆ ಅಭಿಯಾನವು ನ್ಯಾಯಸಮ್ಮತ, ತಾರತಮ್ಯರಹಿತ ವಿಧಾನದಲ್ಲಿದ್ದು, ಅತಿಯಾದ ನ್ಯಾಯಾಂಗ ಹಸ್ತಕ್ಷೇಪವು ಅನಿರೀಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.

ಮನೆ ಮಂದಿಗೆಲ್ಲಾ ಲಸಿಕೆಯ ಸಿಹಿ ಕೊಡಿಸಿ, ಕೊರೋನ ತೊಲಗಿಸಿ: ಆರೋಗ್ಯ ಸಚಿವ ಡಾ. ಕೆ ಸುಧಾಕರ್
ರಾಜ್ಯ

ಮನೆ ಮಂದಿಗೆಲ್ಲಾ ಲಸಿಕೆಯ ಸಿಹಿ ಕೊಡಿಸಿ, ಕೊರೋನ ತೊಲಗಿಸಿ: ಆರೋಗ್ಯ ಸಚಿವ ಡಾ. ಕೆ ಸುಧಾಕರ್

ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನ ಕೊರೊನಾ ಲಸಿಕಾ ಉತ್ಸವವನ್ನು ಆಚರಿಸಲಾಗುತ್ತಿದ್ದು, 45 ವರ್ಷದ ಮೇಲ್ಪಟ್ಟವರು ತಪ್ಪದೇ ಲಸಿಕೆ ಪಡೆಯುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದ್ದಾರೆ.

18 ವರ್ಷ ಮೇಲ್ಪಟ್ಟ ವಯಸ್ಸಿನವರಿಗೂ ಲಸಿಕೆ ನೀಡಲು ಪ್ರಧಾನಿಗೆ ಐಎಂಎ ಒತ್ತಾಯ!
ದೇಶ

18 ವರ್ಷ ಮೇಲ್ಪಟ್ಟ ವಯಸ್ಸಿನವರಿಗೂ ಲಸಿಕೆ ನೀಡಲು ಪ್ರಧಾನಿಗೆ ಐಎಂಎ ಒತ್ತಾಯ!

ದೇಶಾದ್ಯಂತ ಕೋವಿಡ್-19 ಸೋಂಕು ಹರಡುವಿಕೆಯ ಎರಡನೇ ಅಲೆ ವ್ಯಾಪವಾಗಿದ್ದು, 18 ರ ಮೇಲ್ಪಟ್ಟ ವಯಸ್ಸಿನವರಿಗೂ ಲಸಿಕೆ ತೆಗೆದುಕೊಳ್ಳುವುದಕ್ಕೆ ಅನುಮತಿ ನೀಡಬೇಕೆಂದು ಪ್ರಧಾನಿ ಮೋದಿ ಗೆ ಐಎಂಎ ಪತ್ರ ಬರೆದು ಮನವಿ ಮಾಡಿದೆ.

ಕೋವಿಡ್ ವ್ಯಾಕ್ಸಿನೇಷನ್: 83 ಕೋಟಿ ಸಿರಂಜ್ ಗಳ ಖರೀದಿಗೆ ಕೇಂದ್ರದಿಂದ ಆರ್ಡರ್!
ದೇಶ

ಕೋವಿಡ್ ವ್ಯಾಕ್ಸಿನೇಷನ್: 83 ಕೋಟಿ ಸಿರಂಜ್ ಗಳ ಖರೀದಿಗೆ ಕೇಂದ್ರದಿಂದ ಆರ್ಡರ್!

ಬಹುನಿರೀಕ್ಷಿತ  ಕೋವಿಡ್-19 ಲಸಿಕೆಯ ನಿರೀಕ್ಷೆಯಲ್ಲಿರುವಂತೆ ಕೊರೋನಾವೈರಸ್ ವ್ಯಾಕ್ಸಿನೇಷನ್ ಮತ್ತು  ರೋಗ ನಿರೋಧ ಶಕ್ತಿ ವೃದ್ಧಿಸುವ ಕಾರ್ಯಕ್ರಮಕ್ಕಾಗಿ ಸುಮಾರು 83 ಕೋಟಿ ಸಿರಂಜ್ ಗಳನ್ನು ಖರೀದಿಸಲು ಆದೇಶ ನೀಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.

ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಲಭ್ಯವಾಗಲಿದೆ ಕೊರೋನಾಗೆ ಲಸಿಕೆ: ದೆಹಲಿ ಏಮ್ಸ್ ನಿರ್ದೇಶಕ
ದೇಶ

ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಲಭ್ಯವಾಗಲಿದೆ ಕೊರೋನಾಗೆ ಲಸಿಕೆ: ದೆಹಲಿ ಏಮ್ಸ್ ನಿರ್ದೇಶಕ

ಆಕ್ಸ್'ಫರ್ಡ್-ಅಸ್ಟ್ರಾಜೆನೆಕಾ ಕೊರೋನಾ ವೈರಸ್ ಲಸಿಕೆಯ ತುರ್ತು ಬಳಕೆಗೆ ಬ್ರಿಟನ್ ನಲ್ಲಿ ಅನುಮೋದನೆ ದೊರತಿರುವುದು ಮಹತ್ವದ ಬೆಳವಣಿಗೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿಯೂ ಕೊರೋನಾ ಲಸಿಕೆ ಲಭ್ಯವಾಗಲಿದೆ ಎಂದು ದೆಹಲಿ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಅವರು ಹೇಳಿದ್ದಾರೆ.

ಕೊರೋನಾ ಲಸಿಕೆ ಬರುತ್ತಿದೆ, ಆದರೆ ಎಲ್ಲರಿಗೂ ಕಡ್ಡಾಯವಲ್ಲ!
ರಾಜ್ಯ

ಕೊರೋನಾ ಲಸಿಕೆ ಬರುತ್ತಿದೆ, ಆದರೆ ಎಲ್ಲರಿಗೂ ಕಡ್ಡಾಯವಲ್ಲ!

ದೇಶದಲ್ಲಿ ಮಹಾಮಾರಿ ಕೊರೋನಾಗೆ ಲಸಿಕೆ ಶೀಘ್ರದಲ್ಲೇ ಬರಲಿದ್ದು, ಲಸಿಕೆ ನೀಡಿಕೆ ಆರಂಭವಾದ ನಂತರ ಯಾರಿಗೂ ಅದು ಕಡ್ಡಾಯವಾಗಿರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.