Uttarakhand

ಉತ್ತರಾಖಂಡ್: ಕಾಶಿಪುರದಲ್ಲಿ 170 ಕೆ.ಜಿ ತೂಕದ, 20 ಅಡಿ ಉದ್ದದ ಬೃಹತ್ ಹೆಬ್ಬಾವು ಪತ್ತೆ!
ಅನುಭವಿ ಹಾವು ರಕ್ಷಕ ತಾಲಿಬ್ ಮಾತನಾಡಿದ್ದು, ಈ ಕಾರ್ಯಾಚರಣೆ ನಮಗೆ ಸಾವು ಬದುಕಿನ ವಿಷಯವಾಗಿತ್ತು ಎಂದು ಹೇಳಿದ್ದಾರೆ.

ಉತ್ತರಾಖಂಡ್: UCC ವಿರುದ್ಧ ಕಾನೂನು ಹೋರಾಟ ಆರಂಭಿಸಿದ ಮುಸ್ಲಿಂ ಸಂಘಟನೆಗಳು!
ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ಸಂಬಂಧಪಟ್ಟ ಗುಂಪುಗಳು ಕಾನೂನಿನ ಕಾನೂನುಬದ್ಧತೆಯನ್ನು ಪ್ರಶ್ನಿಸುತ್ತಿವೆ, ಇದು ತಮ್ಮ ಸಮುದಾಯದ ಸ್ಥಾಪಿತ ವೈಯಕ್ತಿಕ ಕಾನೂನುಗಳನ್ನು ದುರ್ಬಲಗೊಳಿಸುತ್ತದೆ ಎಂದು ಆರೋಪಿಸಿವೆ.

ಸಿನಿಮಾದಲ್ಲಿ ಪಾತ್ರ ನೀಡುವುದಾಗಿ ಮಾಜಿ ಸಿಎಂ ಪುತ್ರಿಗೆ 4 ಕೋಟಿ ರೂ ವಂಚನೆ!
ಮುಂಬೈನ ಜುಹು ಪ್ರದೇಶದ ಇಬ್ಬರು ವ್ಯಕ್ತಿಗಳು ಚಲನಚಿತ್ರ ನಿರ್ಮಾಪಕರೆಂದು ಹೇಳಿಕೊಂಡು ಆಕೆಯಿಂದ 4 ಕೋಟಿ ರೂ. ಸುಲಿಗೆ ಮಾಡಿದ್ದಾರೆ.

ಉತ್ತರಾಖಂಡ: ಯುಸಿಸಿ ಜಾರಿಯಾಗಿ 10 ದಿನಗಳಲ್ಲಿ 1 ಲಿವ್-ಇನ್-ರಿಲೇಷನ್ಶಿಪ್ ನೋಂದಣಿ
ಕಡ್ಡಾಯ ನೋಂದಣಿಗಾಗಿ ಲಿವ್-ಇನ್ ಜೋಡಿಗಳಿಂದ ಐದು ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2036ರ ಒಲಿಂಪಿಕ್ಸ್ ಆಯೋಜನೆಗೆ ಭಾರತ ಶತಪ್ರಯತ್ನ: 38ನೇ ರಾಷ್ಟ್ರೀಯ ಕ್ರೀಡಾಕೂಟ ಉದ್ಘಾಟಿಸಿ ಪ್ರಧಾನಿ ಮೋದಿ ಹೇಳಿಕೆ
ಹಾಕಿಯ ಹಳೆಯ ವೈಭವದ ದಿನಗಳು ಮರಳುತ್ತಿವೆ ಎಂದು ಹೇಳಿದರು. ನಮ್ಮ ಖೋ-ಖೋ ತಂಡ ವಿಶ್ವಕಪ್ ಗೆದ್ದಿದೆ. ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದರು. ಒಂದು ದೇಶ ಕ್ರೀಡೆಯಲ್ಲಿ ಪ್ರಗತಿ ಸಾಧಿಸಿದಾಗ, ಆ ದೇಶದ ವಿಶ್ವಾಸಾರ್ಹತೆ ಮತ್ತು ವ್ಯಕ್ತಿತ್ವವೂ ಹೆಚ್ಚಾಗುತ್ತದೆ ಎಂದರು.

ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದ ದೇಶದ ಮೊದಲ ರಾಜ್ಯ ಉತ್ತರಾಖಂಡ
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಾಜ್ಯದಲ್ಲಿ ಯುಸಿಸಿ ಜಾರಿ ಸಂಬಂಧ ಇಂದು ಗೆಜೆಟ್ ಅಧಿಸೂಚನೆ ಹೊರಡಿಸಿದ್ದಾರೆ.

Uttarakhand ನಗರ ಸ್ಥಳೀಯ ಸಂಸ್ಥೆ ಚುನಾವಣೆ: BJP ಭರ್ಜರಿ ಗೆಲುವು! ಕಾಂಗ್ರೆಸ್ ಶೂನ್ಯ ಸಂಪಾದನೆ
ಗುರುವಾರ 11 ಪುರಸಭೆ ನಿಗಮಗಳು, 43 ಪುರಸಭೆ ಮಂಡಳಿಗಳು ಮತ್ತು 46 ನಗರ ಪಂಚಾಯತ್‌ಗಳಿಗೆ ಮತದಾನ ನಡೆದಿದ್ದು, ಶೇ. 65.4 ರಷ್ಟು ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.

Silkyara ಟನಲ್ ಕಾರ್ಯಾಚರಣೆ: ಕಾರ್ಮಿಕರ ಜೀವ ರಕ್ಷಿಸಿದ್ದ Rat Miner ಗಳಿಗೆ ರಾಷ್ಟ್ರಪತಿಗಳಿಂದ ಜೀವನ್ ರಕ್ಷಾ ಪದಕ!
ವ್ಯಕ್ತಿಯ ಜೀವ ಉಳಿಸುವಲ್ಲಿನ ಶ್ಲಾಘನೀಯ ಕಾರ್ಯಕ್ಕಾಗಿ ಪ್ರಶಸ್ತಿಗಳನ್ನು 76ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುತ್ತದೆ ಎಂದು ಸರ್ಕಾರಿ ಹೇಳಿಕೆ ತಿಳಿಸಿದೆ.

ಅಳುತ್ತಾ ನೆಲದ ಮೇಲೆ ಬಿದ್ದು ಹೊರಳಾಡಿದ ಕಾಂಗ್ರೆಸ್ ಶಾಸಕಿ ಮಮತಾ ರಾಕೇಶ್, ವಿಡಿಯೋ ವೈರಲ್
ಮತದಾನ ಕೇಂದ್ರದಲ್ಲಿ ಭಾರಿ ಗದ್ದಲ ಉಂಟಾಯಿತು. ಇದರಿಂದ ಆಕ್ರೋಶಗೊಂಡ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತು. ಜನಸಂದಣಿಯನ್ನು ನಿಯಂತ್ರಿಸಲು, ಪೊಲೀಸರು ತಕ್ಷಣವೇ ಲಾಠಿ ಚಾರ್ಜ್ ಮಾಡಿ ಉದ್ರಿಕ್ತರನ್ನು ಓಡಿಸಿದರು.

