Uttarakhand

ಉತ್ತರಾಖಂಡ: ಕೊರೆಯುವ ಚಳಿ, ಒಲೆಗೆ ಬೆಂಕಿ ಹಾಕಿ ಮಲಗಿದ ದಂಪತಿ ಬೆಳಗ್ಗೆ ಏಳಲೇ ಇಲ್ಲ!
ದೇಶ

ಉತ್ತರಾಖಂಡ: ಕೊರೆಯುವ ಚಳಿ, ಒಲೆಗೆ ಬೆಂಕಿ ಹಾಕಿ ಮಲಗಿದ ದಂಪತಿ ಬೆಳಗ್ಗೆ ಏಳಲೇ ಇಲ್ಲ!

ರಾತ್ರಿ 11 ಗಂಟೆ ಸುಮಾರಿಗೆ ಚಳಿಯಿಂದಾಗಿ ತೀವ್ರ ಚಳಿಯಿಂದಾಗಿ ಕೊಠಡಿ ಒಳಗಡೆ ಇದ್ದ ಒಲೆಗೆ ಬೆಂಕಿ ಹಾಕಿ ಮಲಗಿದ್ದು, ಬಾಗಿಲು ಮುಚ್ಚಿದ್ದಾರೆ. ಶುಕ್ರವಾರ ಬೆಳಿಗ್ಗೆ ಅವರ ಮಗ ಅವರನ್ನು ಎಬ್ಬಿಸಲು ಹೋದಾಗ ಯಾರೂ ಬಾಗಿಲು ತೆರೆದಿಲ್ಲ.

ಉತ್ತರಾಖಂಡ್: ಕಂದಕಕ್ಕೆ ಉರುಳಿದ ಬಸ್; 5 ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ!
ದೇಶ

ಉತ್ತರಾಖಂಡ್: ಕಂದಕಕ್ಕೆ ಉರುಳಿದ ಬಸ್; 5 ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ!

ಈ ಬಸ್ ಪೌರಿ ನಗರದಿಂದ ದೇಹಲ್ಚೌರಿಯ ಕಡೆಗೆ ಹೋಗುತ್ತಿತ್ತು. ಸತ್ಯಖಾಲ್ ಬಳಿ, ಬಸ್ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ, ರಸ್ತೆಯಿಂದ ಜಾರಿ ಹಳ್ಳಕ್ಕೆ ಬಿದ್ದಿದೆ. ಅಪಘಾತದಲ್ಲಿ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಉತ್ತರಾಖಂಡದಲ್ಲಿ ಭೀಕರ ಅಪಘಾತ: ಕಂದಕಕ್ಕೆ ಉರುಳಿಬಿದ್ದ ಬಸ್, 36 ಮಂದಿ ದುರ್ಮರಣ
ದೇಶ

ಉತ್ತರಾಖಂಡದಲ್ಲಿ ಭೀಕರ ಅಪಘಾತ: ಕಂದಕಕ್ಕೆ ಉರುಳಿಬಿದ್ದ ಬಸ್, 36 ಮಂದಿ ದುರ್ಮರಣ

ಬಸ್ ನಲ್ಲಿ 40ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಗರ್ವಾಲ್‌ನಿಂದ ಕುಮೌನ್'ಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಬಸ್‌ ಕಂದಕಕ್ಕೆ ಉರುಳಿ ಬಿದ್ದಿದೆ.

ಉತ್ತರಾಖಂಡ್: 24 ಹೋಮ್ ಗಾರ್ಡ್ ಹುದ್ದೆಗಳಿಗೆ 21,000 ಅಭ್ಯರ್ಥಿಗಳಿಂದ ಅರ್ಜಿ!
ದೇಶ

ಉತ್ತರಾಖಂಡ್: 24 ಹೋಮ್ ಗಾರ್ಡ್ ಹುದ್ದೆಗಳಿಗೆ 21,000 ಅಭ್ಯರ್ಥಿಗಳಿಂದ ಅರ್ಜಿ!

ಸುಮಾರು 70% ಈ ಅರ್ಜಿದಾರರು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ ಎಂಬುದು ಆತಂಕಕಾರಿ ವಿಷಯವಾಗಿದೆ.

ವಕ್ಫ್ ತಿದ್ದುಪಡಿ ಮಸೂದೆಗೆ ಉತ್ತರಾಖಂಡ ವಕ್ಫ್ ಬೋರ್ಡ್ ಬೆಂಬಲ
ದೇಶ

ವಕ್ಫ್ ತಿದ್ದುಪಡಿ ಮಸೂದೆಗೆ ಉತ್ತರಾಖಂಡ ವಕ್ಫ್ ಬೋರ್ಡ್ ಬೆಂಬಲ

ಪಂಜಾಬ್ ವಕ್ಫ್ ಬೋರ್ಡ್, ಹರಿಯಾಣ ವಕ್ಫ್ ಬೋರ್ಡ್ ಮತ್ತು ಉತ್ತರಾಖಂಡ್ ವಕ್ಫ್ ಬೋರ್ಡ್ ಸೇರಿದಂತೆ ಹಲವಾರು ರಾಜ್ಯ ವಕ್ಫ್ ಮಂಡಳಿಗಳು ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಜೆಪಿಸಿಗೆ ಸಲ್ಲಿಸಲು ಸಭೆಯಲ್ಲಿ ಭಾಗವಹಿಸಿದ್ದವು.

ಉತ್ತರಾಖಂಡ: ರೈಲು ಹಳಿಯಲ್ಲಿ ಖಾಲಿ ಸಿಲಿಂಡರ್ ಪತ್ತೆ!
ದೇಶ

ಉತ್ತರಾಖಂಡ: ರೈಲು ಹಳಿಯಲ್ಲಿ ಖಾಲಿ ಸಿಲಿಂಡರ್ ಪತ್ತೆ!

ಉತ್ತರಾಖಂಡದ ಧಂಧೇರಾ ಬಳಿಯ ರೈಲ್ವೆ ಹಳಿಯಲ್ಲಿ ಭಾನುವಾರ ಬೆಳಗ್ಗೆ ಖಾಲಿ ಸಿಲಿಂಡರ್ ಪತ್ತೆಯಾಗಿದೆ.

ಉತ್ತರಾಖಂಡ್:  6015 ಮೀಟರ್ ಎತ್ತರದಲ್ಲಿ ಸಿಲುಕಿದ್ದ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆ
ದೇಶ

ಉತ್ತರಾಖಂಡ್: 6015 ಮೀಟರ್ ಎತ್ತರದಲ್ಲಿ ಸಿಲುಕಿದ್ದ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆ

ರಕ್ಷಣಾ ತಂಡ, ಶನಿವಾರ ತಡರಾತ್ರಿ ಸಿಕ್ಕಿಬಿದ್ದ ಪರ್ವತಾರೋಹಿಗಳನ್ನು ಪತ್ತೆಹಚ್ಚಿ ಸ್ಥಳಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಹುಕೋಟಿ ರೂಪಾಯಿ Highbox App scam: ಉತ್ತರಾಖಂಡ ಯೂಟ್ಯೂಬರ್ ಸೌರಭ್ ಜೋಶಿಗೆ ದೆಹಲಿ ಪೊಲೀಸರ ಸಮನ್ಸ್
ದೇಶ

ಬಹುಕೋಟಿ ರೂಪಾಯಿ Highbox App scam: ಉತ್ತರಾಖಂಡ ಯೂಟ್ಯೂಬರ್ ಸೌರಭ್ ಜೋಶಿಗೆ ದೆಹಲಿ ಪೊಲೀಸರ ಸಮನ್ಸ್

ಉತ್ತರಾಖಂಡದ ಹಲ್ದಾನಿ ಮೂಲದ ಸೌರಭ್ ಜೋಶಿ, ಈ ಪ್ರಕರಣದಲ್ಲಿ ವಿಚಾರಣೆಗೆ ಕರೆಸಲಾದ ಹಲವಾರು ಸೋಷಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್ ಗಳಲ್ಲಿ ಸೇರಿದ್ದಾರೆ.

ಉತ್ತರಾಖಂಡ್: ಮದುವೆ ದಿಬ್ಬಣದ ಬಸ್ 200 ಅಡಿ ಆಳದ ಕಂದಕಕ್ಕೆ ಬಿದ್ದು ಅಪಘಾತ; 30 ಮಂದಿ ದಾರುಣ ಸಾವು
ದೇಶ

ಉತ್ತರಾಖಂಡ್: ಮದುವೆ ದಿಬ್ಬಣದ ಬಸ್ 200 ಅಡಿ ಆಳದ ಕಂದಕಕ್ಕೆ ಬಿದ್ದು ಅಪಘಾತ; 30 ಮಂದಿ ದಾರುಣ ಸಾವು

ಅಪಘಾತ ನಡೆದ ಸ್ಥಳವು ವಧುವಿನ ಮನೆಯಿಂದ ಎರಡು ಕಿಲೋಮೀಟರ್​ ಹಿಂದೆ ಇತ್ತು ಎಂದು ತಿಳಿದುಬಂದಿದೆ.