US Congress

ಅಮೆರಿಕಾ ಕಾಂಗ್ರೆಸ್ ನಲ್ಲಿ ಪ್ರಧಾನಿ ಮೋದಿ ಭಾಷಣದ 5 ಮುಖ್ಯ ಉದ್ಗಾರಗಳು
ದೇಶ

ಅಮೆರಿಕಾ ಕಾಂಗ್ರೆಸ್ ನಲ್ಲಿ ಪ್ರಧಾನಿ ಮೋದಿ ಭಾಷಣದ 5 ಮುಖ್ಯ ಉದ್ಗಾರಗಳು

ನರೇಂದ್ರ ಮೋದಿ ಅಮೆರಿಕ ಕಾಂಗ್ರೆಸ್(ಸಂಸತ್) ನ್ನುದ್ದೇಶಿಸಿ ಮಾತನಾಡುವ ಮೂಲಕ , ಅಮೆರಿಕ ಸಂಸದರನ್ನುದ್ದೇಶಿಸಿ ಮಾತನಾಡಿದ 5 ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜೂ.4 ರಿಂದ 5 ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ
ದೇಶ

ಜೂ.4 ರಿಂದ 5 ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಜೂ.4 ರಿಂದ 5 ರಾಷ್ಟ್ರಗಳ( ಅಫ್ಘಾನಿಸ್ತಾನ್, ಕತಾರ್, ಸ್ವಿಟ್ಜರ್ ಲ್ಯಾಂಡ್, ಅಮೆರಿಕ ಹಾಗೂ ಮೆಕ್ಸಿಕೋ) ಪ್ರವಾಸ ಕೈಗೊಳ್ಳಲಿದ್ದಾರೆ.

ಗಡಿಯಲ್ಲಿ ಚೀನಾದಿಂದ ಹೆಚ್ಚು ಸೈನಿಕರ ನಿಯೋಜನೆ: ಭಾರತಕ್ಕೆ ಅಮೆರಿಕ ಎಚ್ಚರಿಕೆ
ದೇಶ

ಗಡಿಯಲ್ಲಿ ಚೀನಾದಿಂದ ಹೆಚ್ಚು ಸೈನಿಕರ ನಿಯೋಜನೆ: ಭಾರತಕ್ಕೆ ಅಮೆರಿಕ ಎಚ್ಚರಿಕೆ

ಇಂಡೋ-ಚೀನಾ ಗಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚೀನಾ ತನ್ನ ಸೈನಿಕರನ್ನು ನಿಯೋಜಿಸುತ್ತಿದೆ ಎಂದು ಭಾರತಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ.

ಅಮೆರಿಕಾ ಸಂಸತ್ ಉದ್ದೇಶಿಸಿ ಭಾಷಣ ಮಾಡಲು ಮೋದಿಗೆ ಸ್ಪೀಕರ್ ಪಾಲ್ ರ್ಯಾನ್  ಆಹ್ವಾನ
ದೇಶ

ಅಮೆರಿಕಾ ಸಂಸತ್ ಉದ್ದೇಶಿಸಿ ಭಾಷಣ ಮಾಡಲು ಮೋದಿಗೆ ಸ್ಪೀಕರ್ ಪಾಲ್ ರ್ಯಾನ್ ಆಹ್ವಾನ

ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಜೂ.8ರಂದು ಸಂಸತ್ ಉದ್ದೇಶಿಸಿ ಭಾಷಣ ಮಾಡಲು ಅಮೆರಿಕಾ ಸ್ಪೀಕರ್ ಪಾಲ್ ರ್ಯಾನ್ ಆಹ್ವಾನ ...

ಎಚ್1ಬಿ ವೀಸಾ ಶುಲ್ಕ ರದ್ದು
ವಿದೇಶ

ಎಚ್1ಬಿ ವೀಸಾ ಶುಲ್ಕ ರದ್ದು

ಭಾರತದ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ದೊಡ್ಡ ನಿರಾಳ ತಂದಿದೆ. ಅಮೆರಿಕ ಸರ್ಕಾರ ಭಾರತದಿಂದ ಆಗಮಿಸುವ ವೃತ್ತಿಪರರಿಗೆ ನೀಡುವ ವೀಸಾ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ರದ್ದುಗೊಳಿಸಿದೆ...

ಪ್ರಭಾವಶಾಲಿ ಕಾಂಗ್ರೆಸ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಹಿಂದೂ ಮಹಿಳೆ ತುಳಸಿ
ದೇಶ

ಪ್ರಭಾವಶಾಲಿ ಕಾಂಗ್ರೆಸ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಹಿಂದೂ ಮಹಿಳೆ ತುಳಸಿ

ಕಾಂಗ್ರೆಸ್‌ನ 25 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಅಮೆರಿಕದ ಸಂಸದರಾಗಿರುವ ತುಳಸಿ ಗಬ್ಬರ್ಡ್‌ ಸ್ಥಾನ ಪಡೆದುಕೊಂಡಿದ್ದಾರೆ...