Upendra Dwivedi

ಜನರಲ್ ದ್ವಿವೇದಿ ಹೇಳಿಕೆ 'ಪ್ರಚೋದನಕಾರಿ'; ಇದು ವಿನಾಶಕ್ಕೆ ಕಾರಣವಾಗಬಹುದು: ಭಾರತಕ್ಕೆ ಪಾಕ್ ಸೇನೆ ಎಚ್ಚರಿಕೆ
ವಿದೇಶ

ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸದಿದ್ದರೇ ಪಾಕಿಸ್ತಾನ ಇತಿಹಾಸ ಸೇರಬೇಕಾಗುತ್ತದೆ ಎಂದು ಭಾರತೀಯ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ ಅವರ ಕಠಿಣ ಎಚ್ಚರಿಕೆಗೆ ಪಾಕಿಸ್ತಾನ ಕೆರಳಿದೆ.

“ನಮ್ಮ ತಾಳ್ಮೆ ಪರೀಕ್ಷಿಸಬೇಡಿ; ಉಗ್ರ ಚಟುವಟಿಕೆ ನಿಲ್ಲಿಸದಿದ್ದರೆ ಭೂಪಟದಲ್ಲಿರಬೇಕಾ-ಇತಿಹಾಸದಲ್ಲಿರಬೇಕಾ ತೀರ್ಮಾನಿಸಿ”: ಪಾಕಿಸ್ತಾನಕ್ಕೆ ಭಾರತ ಖಡಕ್ ಎಚ್ಚರಿಕೆ

ಪಾಕಿಸ್ತಾನ ಉಗ್ರರನ್ನು ಆಶ್ರಯಿಸಿ ಭಾರತ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದರೆ, ಅವರು ಭೂಗೋಳದ ಭಾಗವಾಗಿರಬೇಕಾ ಅಥವಾ ಇತಿಹಾಸದ ಭಾಗವಾಗಿರಬೇಕಾ ಎಂಬುದನ್ನು ನಿರ್ಧರಿಸಬೇಕು.

ಈಗ ಯುದ್ಧಗಳನ್ನು ಕೇವಲ ಗುಂಡು ಹಾರಿಸಿ ಗೆಲ್ಲಲು ಸಾಧ್ಯವಿಲ್ಲ; 'ಹೈಬ್ರಿಡ್' ಸಿದ್ಧತೆ ಅತ್ಯಗತ್ಯ ಏಕೆ?; ಜನರಲ್ ಉಪೇಂದ್ರ ದ್ವಿವೇದಿ
ದೇಶ

ಇಂದಿನ ಯುದ್ಧಗಳು ಏಕಕಾಲದಲ್ಲಿ ಬಹು ಕ್ಷೇತ್ರಗಳಲ್ಲಿ ನಡೆಯುತ್ತವೆ. ಭೂಮಿ, ಗಾಳಿ, ಸಮುದ್ರ, ಸೈಬರ್, ಬಾಹ್ಯಾಕಾಶ ಮತ್ತು ಮನಸ್ಸು, ಅಂದರೆ ಮಾಹಿತಿ ಮತ್ತು ಚಿಂತನೆಯ ಕ್ಷೇತ್ರ. ಒಟ್ಟಾಗಿ, ಇವುಗಳನ್ನು ಬಹು-ಡೊಮೇನ್ ಎಂದು ಕರೆಯಲಾಗುತ್ತದೆ.

Watch | ಬಾಂಗ್ಲಾ ವಿರುದ್ಧ ಭಾರತದ ಯೋಜನೆ: ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಹೇಳಿದ್ದು ಹೀಗೆ...
ವಿಡಿಯೋ

Watch | ಆಪರೇಷನ್ ಸಿಂಧೂರ 88 ಗಂಟೆಗಳ ಟ್ರೇಲರ್... ಪಾಕಿಸ್ತಾನ ಅವಕಾಶ ನೀಡಿದರೆ ಫುಲ್...

Watch | 'ಮ್ಯಾಪ್ ನಲ್ಲೂ ಇರದಂತೆ ಅಳಿಸಿ ಹಾಕುತ್ತೇವೆ': ಸೇನಾ ಮುಖ್ಯಸ್ಥ ದ್ವಿವೇದಿ ಪಾಕಿಸ್ತಾನಕ್ಕೆ ಎಚ್ಚರಿಕೆ

Watch | 'ಉಕ್ರೇನ್ ಯುದ್ಧ ತಪ್ಪು ಲೆಕ್ಕಾಚಾರ': ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ

'ದಕ್ಷಿಣೆ ರೂಪದಲ್ಲಿ POK ಬೇಕು': ಭಾರತೀಯ ಸೇನಾ ಮುಖ್ಯಸ್ಥರಿಗೆ ಜಗದ್ಗುರು ರಾಮಭದ್ರಾಚಾರ್ಯ ಮನವಿ!

ಭಗವಾನ್ ಹನುಮಂತನು ಮಾತೆ ಸೀತಾಳಿಂದ ಪಡೆದ ಮತ್ತು ನಂತರ ಲಂಕಾವನ್ನು ವಶಪಡಿಸಿಕೊಂಡ ರಾಮ ಮಂತ್ರದೊಂದಿಗೆ ಅದೇ ದೀಕ್ಷೆಯನ್ನು ನಾನು ಅವರಿಗೆ ನೀಡಿದ್ದೇನೆ. ನನಗೆ ಪಿಒಕೆ ಮರಳಿ ಬೇಕು ಎಂದು ನಾನು ಅವರಿಂದ ದಕ್ಷಿಣೆಯನ್ನು ಕೇಳಿದ್ದೇನೆ.

ಗಡಿಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ, ಆದ್ರೆ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ: ಸೇನಾ ಮುಖ್ಯಸ್ಥ

"ನಮ್ಮ ಸೇನೆಯು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಸಮರ್ಥವಾಗಿದೆ" ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.