United Nations

ಬಾಂಗ್ಲಾ ಹಿಂದೂಗಳ ಬೆನ್ನಿಗೆ ನಿಂತ RSS: ವಿಶ್ವಸಂಸ್ಥೆ ಜಾಣಮೌನ ಯಾಕೆ? ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷತೆ ಬಗ್ಗೆ ಅಸಡ್ಡೆಯೇ?
ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಸಂಘಟನೆ ಹೇಳುತ್ತದೆ.

ವಿಶ್ವಸಂಸ್ಥೆ, ನ್ಯಾಟೋದಿಂದ US ಹೊರಬರಲು ಎಲೋನ್ ಮಸ್ಕ್ ಬೆಂಬಲ!
ಯುಎಸ್ ಎರಡೂ ಸಂಸ್ಥೆಗಳನ್ನು ತೊರೆಯುವ ಸಮಯ ಬಂದಿದೆ ಎಂಬ X ಬಳಕೆದಾರರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಮಸ್ಕ್ "ನಾನು ಒಪ್ಪುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಬಂಧನ ರೀತಿಯಲ್ಲಿ ಅಕ್ರಮ ವಲಸಿಗರ ಗಡಿಪಾರು ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ಕೇಸು ದಾಖಲಿಸಬಹುದು: ಕಾನೂನು ತಜ್ಞರ ಅಭಿಮತ
ಒಡಂಬಡಿಕೆಯ 10 ನೇ ವಿಧಿಯು ಸ್ವಾತಂತ್ರ್ಯದಿಂದ ವಂಚಿತರಾದ ಎಲ್ಲ ವ್ಯಕ್ತಿಗಳನ್ನು ಅಂತರ್ಗತ ಘನತೆಗೆ ಗೌರವದಿಂದ ನಡೆಸಿಕೊಳ್ಳಬೇಕು ಎಂದು ಹೇಳುತ್ತದೆ.

Israel airstrikes Syria: '1974 ರ ಒಪ್ಪಂದದ ಉಲ್ಲಂಘನೆ'- ವಿಶ್ವಸಂಸ್ಥೆ ಎಚ್ಚರಿಕೆ
ಸಿರಿಯಾದಾದ್ಯಂತ ಮಿಲಿಟರಿ ಸ್ಥಾಪನೆಗಳು ಮತ್ತು ವಾಯುನೆಲೆಗಳನ್ನು ಇಸ್ರೇಲ್ ಸೇನೆ ನಾಶಪಡಿಸಿವೆ. ಡಮಾಸ್ಕಸ್ ಮತ್ತು ಸುತ್ತಮುತ್ತಲಿನ ಪ್ರದೇದಶದಲ್ಲಿನ ರಿಪಬ್ಲಿಕನ್ ಗಾರ್ಡ್ ಆಸ್ತಿಗಳನ್ನು ನಾಶಪಡಿಸಲಾಗಿದೆ.

Watch | ಗಾಜಾದಲ್ಲಿ ಹಸಿವಿನಿಂದ ಹಾಹಾಕಾರ; ಬ್ರೆಡ್‌ಗಾಗಿ ಕಾಯುತ್ತಿದ್ದವರ ಮೇಲೆ ಗುಂಡೇಟು

ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ: ವಿಶ್ವಸಂಸ್ಥೆ ಕಳವಳ
ತಾರತಮ್ಯ ಹೋಗಲಾಡಿಸಲು ಭಾರತದಲ್ಲಿ ಅಳವಡಿಸಿಕೊಂಡ ಕ್ರಮಗಳನ್ನು ಶ್ಲಾಘಿಸಿದ ಸಮಿತಿಯು, ಧಾರ್ಮಿಕ ಅಲ್ಪಸಂಖ್ಯಾತರು, ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಸಿಖ್ಖರು, ಪರಿಶಿಷ್ಟ ಸಮುದಾಯ, ಪರಿಶಿಷ್ಟ ಪಂಗಡಗಳು ಮತ್ತು LGBTI ಜನರು ಸೇರಿದಂತೆ ಅಲ್ಪಸಂಖ್ಯಾತ ಗುಂಪುಗಳ ವಿರುದ್ಧದ ತಾರತಮ್ಯ ಆರೋಪ ಮತ್ತು ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿತು.

2060 ವರೆಗೂ ಭಾರತದಲ್ಲಿ ಜನಸಂಖ್ಯಾ ಸ್ಫೋಟ ಅಬಾಧಿತ; ಅನಂತರ ಕುಸಿತ!
20 ರಿಂದ 64 ವರ್ಷ ವಯಸ್ಸಿನ ಜನಸಂಖ್ಯೆಯನ್ನು ದುಡಿಯುವ ವಯಸ್ಸಿನ ಜನಸಂಖ್ಯೆ ಎಂದು ಪರಿಗಣಿಸಲಾಗಿದೆ.

ಹವಾಮಾನ ಬದಲಾವಣೆ: ಜಗತ್ತಿಗೆ ರೆಡ್ ಅಲರ್ಟ್! 10 ವರ್ಷಗಳಿಂದ ಭೂಮಿಯು ಕಾದ ಕುಲುಮೆಯಂತಾಗಿದೆ; ವಿಶ್ವಸಂಸ್ಥೆ ಎಚ್ಚರಿಕೆ
ಕಳೆದ ವರ್ಷ ಬಿಸಿಲ ಝಳ ಎಲ್ಲಾ ದಾಖಲೆಗಳನ್ನು ಮುರಿದಿತ್ತು. ವಿಶ್ವಸಂಸ್ಥೆಯ ಇತ್ತೀಚಿನ ವರದಿಯಲ್ಲಿ ಇದು ದೃಢಪಟ್ಟಿದೆ. ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಇಂದು ಈ ವರದಿಯನ್ನು ಬಿಡುಗಡೆ ಮಾಡಿದೆ.

ಗಾಜಾ-ಇಸ್ರೇಲ್ ಬಿಕ್ಕಟ್ಟು ತೀವ್ರ: ಪ್ಯಾಲೆಸ್ಟೀನ್‌ಗೆ ಅನುದಾನ ಕಡಿತ ಮಾಡದಂತೆ ವಿಶ್ವಸಂಸ್ಥೆ ಮನವಿ
ಪ್ಯಾಲೆಸ್ಟೀನಿಯನ್ನರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಕಾರ್ಯಗಳ ಸಂಸ್ಥೆಗೆ (ಯುಎನ್‌ಆರ್‌ಡಬ್ಲ್ಯುಎ) ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡ ದೇಶಗಳು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ವಿಶ್ವಸಂಸ್ಥೆ ಮತ್ತು ನೆರವು ಸಂಸ್ಥೆಗಳು ಮನವಿ ಮಾಡಿವೆ.

