United Nations

ಜೆರುಸಲೇಂ: ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಅಮೆರಿಕ 'ಏಕಾಂಗಿ', ದೊಡ್ಡಣ್ಣನಿಗೆ ಭಾರಿ ಮುಖಭಂಗ
ವಿದೇಶ

ಜೆರುಸಲೇಂ: ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಅಮೆರಿಕ 'ಏಕಾಂಗಿ', ದೊಡ್ಡಣ್ಣನಿಗೆ ಭಾರಿ ಮುಖಭಂಗ

ವಿಶ್ವಸಂಸ್ಥೆ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವದ ದೊಡ್ಡಣ್ಣ ಎಂದು ಬೀಗುತ್ತಿದ್ದ ಅಮೆರಿಕಕ್ಕೆ ಭಾರಿ ಮುಖಭಂಗವಾಗಿದ್ದು, ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿಯನ್ನಾಗಿ ಮಾಡುವ ಟ್ರಂಪ್ ಸರ್ಕಾರದ ನಿರ್ಧಾರದ ವಿರುದ್ಧ ಬರೊಬ್ಬರಿ 128 ರಾಷ್ಟ್ರಗಳು ಮತಹಾಕಿವೆ.

'ಜೆರುಸಲೇಂ' ಅಮೆರಿಕ ನಿರ್ಧಾರದ ವಿರುದ್ಧ ಮತ ಹಾಕಿ ಭಾರತ ದೊಡ್ಡ ತಪ್ಪು ಮಾಡಿದೆ: ಸ್ವಾಮಿ
ದೇಶ

'ಜೆರುಸಲೇಂ' ಅಮೆರಿಕ ನಿರ್ಧಾರದ ವಿರುದ್ಧ ಮತ ಹಾಕಿ ಭಾರತ ದೊಡ್ಡ ತಪ್ಪು ಮಾಡಿದೆ: ಸ್ವಾಮಿ

ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿಯನ್ನಾಗಿ ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಮತ ಚಲಾಯಿಸುವ ಮೂಲಕ...

ಇಸ್ರೇಲ್ ರಾಜಧಾನಿ ಜೆರುಸಲೇಂ ನಿರ್ಧಾರದ ವಿರುದ್ಧ ವಿಶ್ವಸಂಸ್ಥೆ ನಿರ್ಣಯ, ವೀಟೊ ಚಲಾಯಿಸಿದ ಅಮೆರಿಕ!
ದೇಶ

ಇಸ್ರೇಲ್ ರಾಜಧಾನಿ ಜೆರುಸಲೇಂ ನಿರ್ಧಾರದ ವಿರುದ್ಧ ವಿಶ್ವಸಂಸ್ಥೆ ನಿರ್ಣಯ, ವೀಟೊ ಚಲಾಯಿಸಿದ ಅಮೆರಿಕ!

ಜೆರುಸಲೇಂನ್ನು ಇಸ್ರೇಲ್‌ ನ ರಾಜಧಾನಿಯಾಗಿ ಮಾನ್ಯ ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ರ ನಿರ್ಧಾರವನ್ನು ತಿರಸ್ಕರಿಸುವ ವಿಶ್ವಸಂಸ್ಥೆಯ ಕರಡು ನಿರ್ಣಯವೊಂದಕ್ಕೆ ಅಮೆರಿಕ ವೀಟೊ ಚಲಾಯಿಸುವ ಮೂಲಕ ಹೊಸದೊಂದು ಹೋರಾಟಕ್ಕೆ ಮುಂದಾಗಿದೆ.

ಐಸಿಜೆ ಚುನಾವಣೆ: ಭಾರತದ ಅಭ್ಯರ್ಥಿ ದಲ್ವೀರ್ ಭಂಡಾರಿಗೆ ಜಯ
ವಿದೇಶ

ಐಸಿಜೆ ಚುನಾವಣೆ: ಭಾರತದ ಅಭ್ಯರ್ಥಿ ದಲ್ವೀರ್ ಭಂಡಾರಿಗೆ ಜಯ

ಬಹು ನಿರೀಕ್ಷಿತ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಸ್ಥಾನಕ್ಕೆ ಭಾರತದ ಅಭ್ಯರ್ಥಿ ದಲ್ವೀರ್ ಭಂಡಾರಿ ಮರು ಆಯ್ಕೆಯಾಗಿದ್ದಾರೆ.

ವಿಶ್ವ ಶೌಚಾಲಯ ದಿನದ ಅಭಿಯಾನಕ್ಕೆ ಬೆಂಬಲ ಕೋರಲು ಗುರ್ಮಿತ್ ಮತ್ತು ಹನಿಪ್ರೀತ್ ರನ್ನು ಆಹ್ವಾನಿಸಿದ ವಿಶ್ವ ಸಂಸ್ಥೆ!
ವಿದೇಶ

ವಿಶ್ವ ಶೌಚಾಲಯ ದಿನದ ಅಭಿಯಾನಕ್ಕೆ ಬೆಂಬಲ ಕೋರಲು ಗುರ್ಮಿತ್ ಮತ್ತು ಹನಿಪ್ರೀತ್ ರನ್ನು ಆಹ್ವಾನಿಸಿದ ವಿಶ್ವ ಸಂಸ್ಥೆ!

ಮುಂದಿನ ತಿಂಗಳು ನವೆಂಬರ್ 19 ವಿಶ್ವ ಶೌಚಾಲಯ ದಿನ. ಈ ಸಂದರ್ಭದಲ್ಲಿ ವಿಶ್ವ ಸಂಸ್ಥೆಗೆ ನೀರಿನ ರಕ್ಷಣೆ...

ನೀತಿಯಲ್ಲೇ ಭಯೋತ್ಪಾದನೆ ಸಹಿಸಲಾಸಾಧ್ಯ: ವಿಶ್ವಸಂಸ್ಥೆಯಲ್ಲಿ ಭಾರತ ಕಿಡಿ
ವಿದೇಶ

ನೀತಿಯಲ್ಲೇ ಭಯೋತ್ಪಾದನೆ ಸಹಿಸಲಾಸಾಧ್ಯ: ವಿಶ್ವಸಂಸ್ಥೆಯಲ್ಲಿ ಭಾರತ ಕಿಡಿ

ಅತ್ತ ಅಮೆರಿಕ ಇತ್ತ ಕಾಶ್ಮೀರದಲ್ಲಿ ಉಗ್ರ ನಡೆದ ಬೆನ್ನಲ್ಲೇ ಭಯೋತ್ಪಾದನೆ ಕುರಿತು ಕಿಡಿಕಾರಿರುವ ಭಾರತ ಸರ್ಕಾರದ ನೀತಿಯಲ್ಲೇ ಭಯೋತ್ಪಾದನೆ ಸಹಿಸಲಾಸಾಧ್ಯ ಎಂದು ತನ್ನ ಅಸಮಾಧಾನ ವ್ಯಕ್ತಪಡಿಸಿದೆ.

ನಕಲಿ ಫೋಟೋ ಪ್ರಕರಣ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಬಂಡವಾಳ ಬಯಲು ಮಾಡಿದ ಭಾರತ!
ವಿದೇಶ

ನಕಲಿ ಫೋಟೋ ಪ್ರಕರಣ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಬಂಡವಾಳ ಬಯಲು ಮಾಡಿದ ಭಾರತ!

ನಕಲಿ ಫೋಟೋ ತೋರಿಸುವ ಮೂಲಕ ಕಾಶ್ಮೀರ ವಿಚಾರವಾಗಿ ಭಾರತವನ್ನು ಕೆಟ್ಟದಾಗಿ ಬಿಂಬಿಸುವ ಪಾಕಿಸ್ತಾನದ ಪ್ರಯತ್ನವನ್ನು ಇದೀಗ ವಿಶ್ವಸಂಸ್ಥೆಯಲ್ಲಿ ಭಾರತ ಬಟಾ ಬಯಲು ಮಾಡಿದೆ.

1971ರಲ್ಲಿ ಪಾಕಿಸ್ತಾನ ಸೇನೆಯಿಂದ ಬಾಂಗ್ಲಾದೇಶದಲ್ಲಿ ಜನಾಂಗೀಯ ಹತ್ಯೆ: ಶೇಖ್ ಹಸೀನಾ
ವಿದೇಶ

1971ರಲ್ಲಿ ಪಾಕಿಸ್ತಾನ ಸೇನೆಯಿಂದ ಬಾಂಗ್ಲಾದೇಶದಲ್ಲಿ ಜನಾಂಗೀಯ ಹತ್ಯೆ: ಶೇಖ್ ಹಸೀನಾ

ಪಾಕಿಸ್ತಾನದ ಸೇನೆ 1971ರಲ್ಲಿ ‘ಪೈಶಾಚಿಕ’ ಸೇನಾ ಕಾರ್ಯಾಚರಣೆ ನಡೆಸಿ ಬಾಂಗ್ಲಾದೇಶದ 30 ಲಕ್ಷ ಅಮಾಯಕ ಜನರ ‘ಜನಾಂಗೀಯ ಹತ್ಯೆ’ ಮಾಡಿತ್ತು ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

ಪಾಕಿಸ್ತಾನ ಉಗ್ರ ಚಟುವಟಿಕೆಗಳ ಕೇಂದ್ರ: ವಿಶ್ವಸಂಸ್ಥೆಯಲ್ಲಿ ಆಫ್ಘಾನಿಸ್ತಾನ
ವಿದೇಶ

ಪಾಕಿಸ್ತಾನ ಉಗ್ರ ಚಟುವಟಿಕೆಗಳ ಕೇಂದ್ರ: ವಿಶ್ವಸಂಸ್ಥೆಯಲ್ಲಿ ಆಫ್ಘಾನಿಸ್ತಾನ

ಪಾಕಿಸ್ತಾನ ಉಗ್ರ ಚಟುವಟಿಕೆಗಳ ಕೇಂದ್ರಸ್ಥಾನವಾಗಿದ್ದು, ತನ್ನ ನೆಲದ ಉಗ್ರರನ್ನು ಸದೆಬಡಿಯಲಾಗದೇ ಇದೀಗ ಇತರೆ ರಾಷ್ಟ್ರಗಳ ವಿರುದ್ಧ ಆರೋಪ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಆಫ್ಘಾನಿಸ್ತಾನ ಕಿಡಿಕಾರಿದೆ.