union Government

ಭಾರತ ಹಿಂದೂ ರಾಷ್ಟ್ರ, ಆದರೆ ಅನ್ಯರು ಇಲ್ಲಿ ಇರಬಾರದು ಎಂದೇನೂ ಇಲ್ಲ: ಮೋಹನ್ ಭಾಗ್ವತ್
ದೇಶ

ಭಾರತ ಹಿಂದೂ ರಾಷ್ಟ್ರ, ಆದರೆ ಅನ್ಯರು ಇಲ್ಲಿ ಇರಬಾರದು ಎಂದೇನೂ ಇಲ್ಲ: ಮೋಹನ್ ಭಾಗ್ವತ್

ಹಿಂದೂಸ್ತಾನ ಹಿಂದೂಗಳ ರಾಷ್ಟ್ರವಾಗಿದ್ದರೂ ಭಾರತದಲ್ಲಿ ಅನ್ಯರು ಇರಬಾರದು ಎಂದೇನೂ ಇಲ್ಲ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಶನಿವಾರ ಹೇಳಿದ್ದಾರೆ.

ಜಮ್ಮು-ಕಾಶ್ಮೀರ ಮತ್ತೊಂದು ಸಿರಿಯಾ, ಲಿಬಿಯಾ ಆಗುವುದನ್ನು ತಪ್ಪಿಸಬೇಕಿದೆ: ದಿನೇಶ್ವರ್‌ ಶರ್ಮಾ
ದೇಶ

ಜಮ್ಮು-ಕಾಶ್ಮೀರ ಮತ್ತೊಂದು ಸಿರಿಯಾ, ಲಿಬಿಯಾ ಆಗುವುದನ್ನು ತಪ್ಪಿಸಬೇಕಿದೆ: ದಿನೇಶ್ವರ್‌ ಶರ್ಮಾ

ಜಮ್ಮು ಮತ್ತು ಕಾಶ್ಮೀರ ಮತ್ತೊಂದು ಸಿರಿಯಾ ಆಗುವ ಅಪಾಯವಿದ್ದು, ಇದನ್ನು ತಪ್ಪಿಸಬೇಕಿದೆ ಎಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಧಾನ ಮಾತುಕತೆಯ ಮಾರ್ಗವನ್ನು ಅನ್ವೇಷಿಸಲು ನೇಮಕಗೊಂಡಿರುವ ನೂತನ ಮದ್ಯವರ್ತಿ ದಿನೇಶ್ವರ್‌ ಶರ್ಮಾ ಹೇಳಿದ್ದಾರೆ.

ಪಾರಂಪರಿಕ ಸ್ಥಳಗಳ ದತ್ತು ಯೋಜನೆ; ತಾಜ್ ಮಹಲ್ ಅನ್ನು ಕೇಳುವವರೇ ಇಲ್ಲ!
ದೇಶ

ಪಾರಂಪರಿಕ ಸ್ಥಳಗಳ ದತ್ತು ಯೋಜನೆ; ತಾಜ್ ಮಹಲ್ ಅನ್ನು ಕೇಳುವವರೇ ಇಲ್ಲ!

ವಿಶ್ವದ ಏಳು ಅದ್ಬುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಗೆ ತೀವ್ರ ಹಿನ್ನಡೆಯಾಗಿದ್ದು, ತಾಜ್ ಮಹಲ್ ಅನ್ನು ದತ್ತು ಪಡೆಯುವ ಸಂಬಂಧ ಯಾವುದೇ ಸಂಸ್ಛೆಗಳೂ ಮುಂದೆ ಬಂದಿಲ್ಲ ಎಂಬ ವಿಚಾರ ಬಹಿರಂಗವಾಗಿದೆ.

ರಾಜಧಾನಿ ಎಕ್ಸ್‌ಪ್ರೆಸ್ ರೈಲು ಟಿಕೆಟ್ ಖಚಿತವಾಗದಿದ್ದರೆ ಏರ್ ಇಂಡಿಯಾ ವಿಮಾನಯಾನ ಯೋಗ!
ವಾಣಿಜ್ಯ

ರಾಜಧಾನಿ ಎಕ್ಸ್‌ಪ್ರೆಸ್ ರೈಲು ಟಿಕೆಟ್ ಖಚಿತವಾಗದಿದ್ದರೆ ಏರ್ ಇಂಡಿಯಾ ವಿಮಾನಯಾನ ಯೋಗ!

ಶೀಘ್ರದಲ್ಲೇ ಟಿಕೆಟ್ ಖಚಿತವಾಗದ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಪಡೆಯಲಿದ್ದಾರೆ..

ಬೋಫೋರ್ಸ್‌ ಹಗರಣದ ಮರುತನಿಖೆಗೆ ಕೇಂದ್ರಕ್ಕೆ ಸಿಬಿಐ ಮನವಿ!
ದೇಶ

ಬೋಫೋರ್ಸ್‌ ಹಗರಣದ ಮರುತನಿಖೆಗೆ ಕೇಂದ್ರಕ್ಕೆ ಸಿಬಿಐ ಮನವಿ!

ಅಚ್ಚರಿ ಬೆಳವಣಿಗೆಯಲ್ಲಿ ದಶಕಗಳ ಹಿಂದಿನ ಬಹುಕೋಟಿ ಬೋಫೋರ್ಸ್ ಹಗರಣವನ್ನು ಮರು ತನಿಖೆ ಮಾಡಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಿಬಿಐ ಮನವಿ ಮಾಡಿದೆ.

ಯೋಧರಿಗೆ ಕೇಂದ್ರದ ದೀಪಾವಳಿ ಗಿಫ್ಟ್: ಸ್ಯಾಟಲೈಟ್ ಫೋನ್ ಗಳ ಶುಲ್ಕ ರದ್ದು!
ದೇಶ

ಯೋಧರಿಗೆ ಕೇಂದ್ರದ ದೀಪಾವಳಿ ಗಿಫ್ಟ್: ಸ್ಯಾಟಲೈಟ್ ಫೋನ್ ಗಳ ಶುಲ್ಕ ರದ್ದು!

ಅತ್ತ ದೀಪಾವಳಿ ಆಚರಣೆಗಾಗಿ ಪ್ರಧಾನಿ ಮೋದಿ ಯೋಧರನ್ನು ಭೇಟಿ ಮಾಡಿದ ಬೆನ್ನಲ್ಲೇ ಇತ್ತ ಕೇಂದ್ರ ಸರ್ಕಾರ ಯೋಧರಿಗೆ ದೀಪಾವಳಿ ಉಡುಗೊರೆ ನೀಡಿದ್ದು, ಯೋಧರು ಬಳಕೆ ಮಾಡುವ ಸ್ಯಾಟಲೈಟ್ ಫೋನ್ ಗಳ ಶುಲ್ಕವನ್ನು ಸಂಪೂರ್ಣವಾಗಿ ರದ್ದು ಮಾಡಿದೆ.

ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ರಾಜಿನಾಮೆ!
ದೇಶ

ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ರಾಜಿನಾಮೆ!

ಅಚ್ಚರಿಯ ಬೆಳವಣಿಗೆಯಲ್ಲಿ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಭ್ರಷ್ಟಾಚಾರದ ಆರೋಪ, 3 ಪೊಲೀಸರಿಂದ ಶೌರ್ಯ ಪದಕ ವಾಪಸ್ ಪಡೆದ ಸರ್ಕಾರ
ದೇಶ

ಭ್ರಷ್ಟಾಚಾರದ ಆರೋಪ, 3 ಪೊಲೀಸರಿಂದ ಶೌರ್ಯ ಪದಕ ವಾಪಸ್ ಪಡೆದ ಸರ್ಕಾರ

ಶೌರ್ಯ ಪ್ರಶಸ್ತಿಯನ್ನು ಪಡೆದಿದ್ದ ಮೂವರು ಪೊಲೀಸರಿಂದ ಭ್ರಷ್ಟಾಚಾರ ಹಾಗೂ ಇನ್ನಿತರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಶಸ್ತಿಗಳನ್ನು ವಾಪಸ್ ಪಡೆಯಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ.

ಪತ್ನಿಯರ ಲೈಂಗಿಕ ಗುಲಾಮಗಿರಿಗೂ ಕೇಂದ್ರ ಸರ್ಕಾರದ ಸಮರ್ಥನೆ: ಹಿರಿಯ ವಕೀಲ ಡಾ.ಕೊಲಿನ್ ಗಾನ್ ಸಾಲ್ವ್ಸ್
ದೇಶ

ಪತ್ನಿಯರ ಲೈಂಗಿಕ ಗುಲಾಮಗಿರಿಗೂ ಕೇಂದ್ರ ಸರ್ಕಾರದ ಸಮರ್ಥನೆ: ಹಿರಿಯ ವಕೀಲ ಡಾ.ಕೊಲಿನ್ ಗಾನ್ ಸಾಲ್ವ್ಸ್

ಕೇಂದ್ರ ಸರ್ಕಾರ ಅತ್ಯಾಚಾರವನ್ನೂ ಕೂಡ ಸಮರ್ಥಿಸಿಕೊಳ್ಳುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಡ್ವೋಕೇಟ್ ಡಾ.ಕೊಲಿನ್ ಗಾನ್ ಸಾಲ್ವ್ಸ್ ಕಿಡಿಕಾರಿದ್ದಾರೆ.