Union budget 2026

ಬಜೆಟ್ ದಿನ ನಿರ್ಮಲಾ ಸೀತಾರಾಮನ್ ಉಡುವ ಸೀರೆಯ ವಿಶೇಷತೆ: ಈ ವರ್ಷ ಕಾಂಚೀಪುರಂ ರೇಷ್ಮೆಯನ್ನು ಆರಿಸಿಕೊಂಡದ್ದು ಏಕೆ?
ತಮಿಳು ನಾಡಿನ ಮೆಜೆಂಟಾ-ಮರೂನ್ ಕಾಂಚೀಪುರಂ ರೇಷ್ಮೆ ಸೀರೆಯನ್ನು ಆಯ್ಕೆ ಮಾಡಿದ್ದು, ಇದು ಬಾಳಿಕೆ ಮತ್ತು ಭವ್ಯತೆಗೆ ಹೆಸರುವಾಸಿಯಾದ ನೇಯ್ಗೆಯಾಗಿದೆ.

Union Budget 2026: ಪ್ರವಾಸೋದ್ಯಮ, ಪಾರಂಪರಿಕ ತಾಣಗಳು ಮತ್ತು ವೈದ್ಯಕೀಯ ಕೇಂದ್ರಗಳ ಉತ್ತೇಜನಕ್ಕೆ ಹಲವು ಘೋಷಣೆ
ಭಾರತೀಯ ನಿರ್ವಹಣಾ ಸಂಸ್ಥೆ (IIM) ಸಹಯೋಗದೊಂದಿಗೆ ನಡೆಸಲಾಗುವ ಪ್ರಮಾಣೀಕೃತ 12 ವಾರಗಳ ಹೈಬ್ರಿಡ್ ತರಬೇತಿ ಕಾರ್ಯಕ್ರಮದ ಮೂಲಕ 20 ಪ್ರತಿಷ್ಠಿತ ತಾಣಗಳಲ್ಲಿ 10,000 ಪ್ರವಾಸಿ ಮಾರ್ಗದರ್ಶಕರ ಕೌಶಲ್ಯವನ್ನು ಹೆಚ್ಚಿಸುವ ಪೈಲಟ್ ಯೋಜನೆಯನ್ನು ಅವರು ಘೋಷಿಸಿದರು.

ಆಡು ಆಟ ಆಡು...: ಕ್ರೀಡಾ ವಲಯದ ಬದಲಾವಣೆಗಾಗಿ 'ಖೇಲೋ ಇಂಡಿಯಾ' ಮಿಷನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಮುಂದಿನ ದಶಕದಲ್ಲಿ ತರಬೇತಿ ಕೇಂದ್ರಗಳು ಮತ್ತು ತರಬೇತುದಾರರ ವ್ಯವಸ್ಥಿತ ಅಭಿವೃದ್ಧಿಯತ್ತ ಗಮನಹರಿಸಲು ಖೇಲೋ ಇಂಡಿಯಾ ಮಿಷನ್ ಅನ್ನು ಪ್ರಾರಂಭಿಸುವ ಪ್ರಸ್ತಾಪವನ್ನು ಮಂಡಿಸಿದರು.

Union Budget 2026: ನಾರಿ ಶಕ್ತಿ, ರೈತರು, ಕೃಷಿಯಲ್ಲಿ ಮೀನುಗಾರಿಕೆ, AIಗೆ ಆದ್ಯತೆ
ಇಂದು ಲೋಕಸಭೆಯಲ್ಲಿ 9ನೇ ಬಾರಿ ಬಜೆಟ್ ಮಂಡಿಸಿದ ನಿರ್ಮಲಾ ಅವರು, ಮೀನುಗಾರಿಕೆ ವಲಯವನ್ನು ಉತ್ತೇಜಿಸಲು 500 ಜಲಾಶಯಗಳು ಅಥವಾ ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿಯ ಪ್ರಸ್ತಾಪ ಮಾಡಿದರು.

Union Budget 2026: ಕೇಂದ್ರದಿಂದ ಲೋಕಪಾಲಕ್ಕೆ ₹30 ಕೋಟಿ; CVCಗೆ ₹54.56 ಕೋಟಿ ಹಂಚಿಕೆ
ಲೋಕಪಾಲ್ ಪ್ರಧಾನ ಮಂತ್ರಿ ಸೇರಿದಂತೆ ಸಾರ್ವಜನಿಕ ಕಾರ್ಯಕರ್ತರ ವಿರುದ್ಧ ಕೇಳಿಬರುವ ಭ್ರಷ್ಟಾಚಾರದ ಆರೋಪಗಳನ್ನು ತನಿಖೆ ಮಾಡಲು ಇರುವ ಸರ್ವೋಚ್ಚ ಸಂಸ್ಥೆಯಾಗಿದೆ.

ಕೇಂದ್ರ ಬಜೆಟ್ 2026: ಗ್ರಾಮೀಣ ಮಹಿಳೆಯರು ನಡೆಸುವ ಉದ್ಯಮಗಳಿಗೆ ಉತ್ತೇಜನ ನೀಡಲು 'SHE-MART' ಆರಂಭ
ಮಹಿಳೆಯರು ಸಾಲ ಆಧಾರಿತ ಜೀವನೋಪಾಯದಿಂದ ತಮ್ಮದೇ ಆದ ಉದ್ಯಮಗಳ ಮಾಲೀಕರಾಗಲು ಸಹಾಯ ಮಾಡಲು ಸರ್ಕಾರ ಬಯಸುತ್ತದೆ.

Union Budget 2026: 'ಕರ್ತವ್ಯ ಮಂತ್ರ' ಪಠಿಸಿದ ನಿರ್ಮಲಾ; ಹೂಡಿಕೆ, ಉದ್ಯೋಗ, ಉತ್ಪಾದನೆಗೆ ಒತ್ತು; Video
ಮಧ್ಯಂತರ ಬಜೆಟ್ ಸೇರಿದಂತೆ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ ನಿರ್ಮಲಾ ಅವರು, ಕಳೆದ ನಾಲ್ಕು ವರ್ಷಗಳಂತೆ, ಈ ವರ್ಷವೂ ಕಾಗದರಹಿತ ಬಜೆಟ್ ಅನ್ನು ಮಂಡಿಸಿದರು.

Watch | ಬಜೆಟ್ 2026: ನಿರ್ಮಲಾ ಹೇಳಿದ ಸರ್ಕಾರದ ಮೂರು ಕರ್ತವ್ಯ ಯಾವುದು?

Union Budget 2026: ಯೂಟ್ಯೂಬರ್, ಕಂಟೆಂಟ್ ಕ್ರಿಯೇಟರ್ ಆಗಲು ಬಯಸುವಿರಾ? 15,000 ಹೊಸ ಲ್ಯಾಬ್‌ಗಳ ಸ್ಥಾಪನೆ
2030 ರ ವೇಳೆಗೆ ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್ ಮತ್ತು ಕಾಮಿಕ್ಸ್(AVGC )ವಲಯಕ್ಕೆ 2 ಮಿಲಿಯನ್ ವೃತ್ತಿಪರರು ಬೇಕಾಗುವ ನಿರೀಕ್ಷೆಯಿದೆ.

