Union budget 2026

ಕೇಂದ್ರ ಬಜೆಟ್‌ನಿಂದ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಿಲ್ಲ: DCM ಡಿ.ಕೆ ಶಿವಕುಮಾರ್; Video
ರಾಜ್ಯ

ಕೇಂದ್ರ ಬಜೆಟ್‌ನಿಂದ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಿಲ್ಲ: DCM ಡಿ.ಕೆ ಶಿವಕುಮಾರ್; Video

ಕೇಂದ್ರ ಬಜೆಟ್‌ನಿಂದ ಬೆಂಗಳೂರಿಗೆ ನಿರೀಕ್ಷೆಗಳಿದ್ದವು. ಪ್ರಧಾನಿ ನರೇಂದ್ರ ಮೋದಿ ಇದನ್ನು 'ಜಾಗತಿಕ ನಗರ' ಎಂದು ಕರೆದಿದ್ದಾರೆ. ಆದರೆ, ಕೇಂದ್ರ ಸರ್ಕಾರ ಅದಕ್ಕಾಗಿ ಏನು ಮಾಡಿದೆ ಎಂದು ಹೇಳಿದರು.

ಕೇಂದ್ರ ಬಜೆಟ್ 2026: ರೈತರ ಆದಾಯ ಹೆಚ್ಚಳಕ್ಕೆ ಕ್ರಮ!
ದೇಶ

ಕೇಂದ್ರ ಬಜೆಟ್ 2026: ರೈತರ ಆದಾಯ ಹೆಚ್ಚಳಕ್ಕೆ ಕ್ರಮ!

ಗುಣಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸಲು ಪಶು ಸಂಗೋಪನಾ ಕ್ಷೇತ್ರದಲ್ಲಿ ಉದ್ಯಮ ಶೀಲತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಬಜೆಟ್‌ 2026: ತಮಿಳುನಾಡಿಗೆ ರೇರ್ ಅರ್ತ್ ಕಾರಿಡಾರ್ ಘೋಷಣೆ
ದೇಶ

ಬಜೆಟ್‌ 2026: ತಮಿಳುನಾಡಿಗೆ ರೇರ್ ಅರ್ತ್ ಕಾರಿಡಾರ್ ಘೋಷಣೆ

ಪುಲಿಕಾಟ್ ಸರೋವರದ ಉದ್ದಕ್ಕೂ ಪಕ್ಷಿ ವೀಕ್ಷಣಾ ಹಾದಿಗಳು ಮತ್ತು ಆದಿಚನಲ್ಲೂರಿನ ಪುರಾತತ್ವ ಸ್ಥಳವನ್ನು ಒಂದು ರೋಮಾಂಚಕ, ಅನುಭವಿ ಸಾಂಸ್ಕೃತಿಕ ತಾಣಗಳಾಗಿ ಅಭಿವೃದ್ಧಿಪಡಿಸುವುದು ಬಜೆಟ್ ಘೋಷಣೆಯಲ್ಲಿ ಸೇರಿವೆ.

ಕೇಂದ್ರ ಬಜೆಟ್ 2026: ಮಿಡಲ್ ಕ್ಲಾಸ್ ಗೆ Nirmala Sitharaman ಕೊಟ್ಟಿದ್ದೇನು? ಸಾಮಾನ್ಯ ಜನರಿಗೆ ಬಜೆಟ್‌ನಲ್ಲಿ ಏನಿದೆ?
ದೇಶ

ಕೇಂದ್ರ ಬಜೆಟ್ 2026: ಮಿಡಲ್ ಕ್ಲಾಸ್ ಗೆ Nirmala Sitharaman ಕೊಟ್ಟಿದ್ದೇನು? ಸಾಮಾನ್ಯ ಜನರಿಗೆ ಬಜೆಟ್‌ನಲ್ಲಿ ಏನಿದೆ?

ಮಧ್ಯಮ ವರ್ಗಕ್ಕೆ ಪರಿಹಾರ ಒದಗಿಸಲು ವಿದೇಶಿ ಹಣ ರವಾನೆಗಳ ಮೇಲಿನ ಅನುಸರಣೆ ಹೊರೆ ಮತ್ತು ಕಸ್ಟಮ್ಸ್ ದರಗಳನ್ನು ಕಡಿಮೆ ಮಾಡುವ ಗುರಿಯನ್ನು ಬಜೆಟ್ ಹೊಂದಿದೆ..

ಕೇಂದ್ರ ಬಜೆಟ್ 2026: ಅಮೆರಿಕದ ಸುಂಕ ಬೆದರಿಕೆ; 'ಚಬಹಾರ್' ಬಂದರಿಗೆ ಯಾವುದೇ ಹಣ ಮೀಸಲಿಟ್ಟಿಲ್ಲ!
ದೇಶ

ಕೇಂದ್ರ ಬಜೆಟ್ 2026: ಅಮೆರಿಕದ ಸುಂಕ ಬೆದರಿಕೆ; 'ಚಬಹಾರ್' ಬಂದರಿಗೆ ಯಾವುದೇ ಹಣ ಮೀಸಲಿಟ್ಟಿಲ್ಲ!

ಕಳೆದ ಕೆಲವು ವರ್ಷಗಳಲ್ಲಿ ಇರಾನ್‌ನ ದಕ್ಷಿಣ ಕರಾವಳಿಯಲ್ಲಿರುವ ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಮೆಗಾ ಸಂಪರ್ಕ ಯೋಜನೆಗೆ ವಾರ್ಷಿಕ 100 ಕೋಟಿ ರೂ. ಮೀಸಲಿಡಲಾಗಿತ್ತು.

Union budget 2026: ಭಾರತದ ನೈಜ ಬಿಕ್ಕಟ್ಟುಗಳನ್ನು ಬಜೆಟ್ ಮೂಲೆಗುಂಪು ಮಾಡಿದೆ- ರಾಹುಲ್ ಗಾಂಧಿ
ದೇಶ

Union budget 2026: ಭಾರತದ ನೈಜ ಬಿಕ್ಕಟ್ಟುಗಳನ್ನು ಬಜೆಟ್ ಮೂಲೆಗುಂಪು ಮಾಡಿದೆ- ರಾಹುಲ್ ಗಾಂಧಿ

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ತನ್ನ ಮೂರನೇ ಅಧಿಕಾರಾವಧಿಯಲ್ಲಿ ಮಂಡಿಸಿದ ಮೂರನೇ ಬಜೆಟ್ ಇದಾಗಿದೆ.

ಕೇಂದ್ರ ಬಜೆಟ್ 2026: ಯುವ ಜನತೆಗೆ ಅವಕಾಶಗಳ ಹೆಬ್ಬಾಗಿಲು- ಪ್ರಧಾನಿ ನರೇಂದ್ರ ಮೋದಿ
ದೇಶ

ಕೇಂದ್ರ ಬಜೆಟ್ 2026: ಯುವ ಜನತೆಗೆ ಅವಕಾಶಗಳ ಹೆಬ್ಬಾಗಿಲು- ಪ್ರಧಾನಿ ನರೇಂದ್ರ ಮೋದಿ

ಇಂದಿನ ಬಜೆಟ್ ಐತಿಹಾಸಿಕವಾಗಿದೆ. ಇದು 140 ಕೋಟಿ ಭಾರತೀಯರ ಆಶೋತ್ತರಗಳನ್ನು ಪ್ರತಿಬಿಂಬಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Union Budget 2026: 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ಶೇ. 41ರಷ್ಟು ತೆರಿಗೆ ಹಂಚಿಕೆ - ನಿರ್ಮಲಾ ಸೀತಾರಾಮನ್
ದೇಶ

Union Budget 2026: 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ಶೇ. 41ರಷ್ಟು ತೆರಿಗೆ ಹಂಚಿಕೆ - ನಿರ್ಮಲಾ ಸೀತಾರಾಮನ್

16ನೇ ಹಣಕಾಸು ಆಯೋಗ ಶಿಫಾರಸ್ಸಿನಂತೆ ರಾಜ್ಯಗಳಿಗೆ ಶೇ. 41 ತೆರಿಗೆ ಹಂಚಿಕೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಅದರಂತೆ 2026-27ರಲ್ಲಿ ರಾಜ್ಯಗಳಿಗೆ 1.4 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ ಎಂದರು.

ಕೇಂದ್ರ ಬಜೆಟ್ 2026: Operation Sindoor ನಂತರ, ಭಯೋತ್ಪಾದಕ ಬೆದರಿಕೆಗಳ ನಡುವೆ ರಕ್ಷಣಾ ವಲಯಕ್ಕೆ ದಾಖಲೆಯ 6.81 ಲಕ್ಷ ಕೋಟಿ ರೂ ಮೀಸಲು!
ದೇಶ

ಕೇಂದ್ರ ಬಜೆಟ್ 2026: Operation Sindoor ನಂತರ, ಭಯೋತ್ಪಾದಕ ಬೆದರಿಕೆಗಳ ನಡುವೆ ರಕ್ಷಣಾ ವಲಯಕ್ಕೆ ದಾಖಲೆಯ 6.81 ಲಕ್ಷ ಕೋಟಿ ರೂ ಮೀಸಲು!

2025-26ರಲ್ಲಿ ಸಶಸ್ತ್ರ ಪಡೆಗಳಿಗೆ 6.81 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು, ಇದು ಹಿಂದಿನ ವರ್ಷದ 6.22 ಲಕ್ಷ ಕೋಟಿ ರೂ.ಗಳಿಂದ ಶೇ.9.2 ರಷ್ಟು ಹೆಚ್ಚಳವಾಗಿದೆ.