UNESCO

2020: ರಿಯೋ ಡಿ ಜನೈರೊ ಜಗತ್ತಿನ ವಾಸ್ತುಶಿಲ್ಪಗಳ ರಾಜಧಾನಿ, ಯುನೆಸ್ಕೋ ಘೋಷಣೆ
ವಿದೇಶ

2020: ರಿಯೋ ಡಿ ಜನೈರೊ ಜಗತ್ತಿನ ವಾಸ್ತುಶಿಲ್ಪಗಳ ರಾಜಧಾನಿ, ಯುನೆಸ್ಕೋ ಘೋಷಣೆ

2020ರ ಜಗತ್ತಿನ ವಾಸ್ತುಶಿಲ್ಪಗಳ ರಾಜಧಾನಿ ಎಂದು ರಿಯೋ ಡಿ ಜನೈರೊವನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ(ಯುನೆಸ್ಕೋ) ಗುರುತಿಸಿದೆ.

ಅಮೆರಿಕ ಬೆನ್ನಲ್ಲೇ ಯುನೆಸ್ಕೋ ದಿಂದ ಹೊರ ನಡೆದ ಇಸ್ರೇಲ್!
ವಿದೇಶ

ಅಮೆರಿಕ ಬೆನ್ನಲ್ಲೇ ಯುನೆಸ್ಕೋ ದಿಂದ ಹೊರ ನಡೆದ ಇಸ್ರೇಲ್!

ಇಸ್ರೇಲ್ ವಿರೋಧಿ ಪಕ್ಷಪಾತ ಧೋರಣೆ ಆರೋಪ ಮಾಡಿ ವಿಶ್ವಸಂಸ್ಥೆಯ ಅಂಗ ಸಂಸ್ಥೆ ಯುನೆಸ್ಕೋದಿಂದ ಅಮೆರಿಕ ಹೊರನಡೆದ ಬೆನ್ನಲ್ಲೇ ಇಸ್ರೇಲ್ ದೇಶ ಕೂಡ ಯುನೆಸ್ಕೋದಿಂದ ಹೊರ ನಡೆದಿದೆ.

ವಿಶ್ವ ಪರಂಪರೆ ನಗರಗಳ ಪಟ್ಟಿಗೆ ಅಹ್ಮದಾಬಾದ್ ಸೇರ್ಪಡೆ!
ದೇಶ

ವಿಶ್ವ ಪರಂಪರೆ ನಗರಗಳ ಪಟ್ಟಿಗೆ ಅಹ್ಮದಾಬಾದ್ ಸೇರ್ಪಡೆ!

ಈ ಹಿಂದಿನ ಗುಜುರಾತ್ ರಾಜಧಾನಿ ಅಹ್ಮದಾಬಾದ್ ನಗರವನ್ನು ಪ್ರತಿಷ್ಟಿತ ವಿಶ್ವ ಪರಂಪರೆ ನಗರಗಳ ಪಟ್ಟಿಗೆ ಸೇರಿಸಲಾಗಿದ್ದು, ಈ ಪಟ್ಟಿಗೆ ಸೇರಿದ ಭಾರತದ ಮೊದಲ ನಗರ ಎಂಬ ಕೀರ್ತಿಗೆ ಅಹ್ಮದಾಬಾದ್ ಭಾಜನವಾಗಿದೆ.

ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ರಿಯೊ ಡಿ ಜನೈರೊ ನಗರ
ವಿದೇಶ

ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ರಿಯೊ ಡಿ ಜನೈರೊ ನಗರ

ಗ್ರಾನೈಟ್ ಬಂಡೆಗಳು, ನಗರ ಮಳೆಕಾಡು ಮತ್ತು ಕಡಲತೀರಗಳಿಂದ ಕಂಗೊಳಿಸುತ್ತಿರುವ...

ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ  ಐಹೊಳೆ ಮತ್ತು ಬಾದಾಮಿ ಐತಿಹಾಸಿಕ ಸ್ಥಳಗಳು
ರಾಜ್ಯ

ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಐಹೊಳೆ ಮತ್ತು ಬಾದಾಮಿ ಐತಿಹಾಸಿಕ ಸ್ಥಳಗಳು

ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಐಹೊಳೆ ಐತಿಹಾಸಿಕ ಸ್ಥಳಗಳನ್ನು ಪ್ರಸಿದ್ಧ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿವೆ....

ಶೈಕ್ಷಣಿಕ ಗುರಿಯನ್ನು ತಲುಪುವುದರಲ್ಲಿ ಭಾರತ 50 ವರ್ಷಗಳಷ್ಟು ಹಿಂದೆ ಬೀಳಲಿದೆ: ಯುನೆಸ್ಕೊ
ದೇಶ

ಶೈಕ್ಷಣಿಕ ಗುರಿಯನ್ನು ತಲುಪುವುದರಲ್ಲಿ ಭಾರತ 50 ವರ್ಷಗಳಷ್ಟು ಹಿಂದೆ ಬೀಳಲಿದೆ: ಯುನೆಸ್ಕೊ

ಜಾಗತಿಕ ಶೈಕ್ಷಣಿಕ ಬದ್ಧತೆಗಳ ಬಗ್ಗೆ ವರದಿಯೊಂದನ್ನು ಪ್ರಕಟಿಸಿರುವ ಯುನೆಸ್ಕೊ, ಸದ್ಯದ ಪರಿಸ್ಥಿತಿ ಮುಂದುವರೆದರೆ ಭಾರತ ತನ್ನ ಜಾಗತಿಕ ಶೈಕ್ಷಣಿಕ ಬದ್ಧತೆಗಳನ್ನು ಪೂರೈಸುವುದರಲ್ಲಿ ಕನಿಷ್ಠ 50 ವರ್ಷಗಳು ಹಿಂದೆಬೀಳಲಿದೆ ಎಂದು ಎಚ್ಚರಿಸಿದೆ.

ಆರ್ಯಭಟ್ಟ ಮತ್ತು ಇತರ ಭಾರತೀಯ ಗಣಿತಶಾಸ್ತ್ರಜ್ಞರಿಗೆ ಗೌರವ ಸಲ್ಲಿಸಿದ ಯುನೆಸ್ಕೋ
ವಿಜ್ಞಾನ-ತಂತ್ರಜ್ಞಾನ

ಆರ್ಯಭಟ್ಟ ಮತ್ತು ಇತರ ಭಾರತೀಯ ಗಣಿತಶಾಸ್ತ್ರಜ್ಞರಿಗೆ ಗೌರವ ಸಲ್ಲಿಸಿದ ಯುನೆಸ್ಕೋ

ಭಾರತ ಅತಿ ದೊಡ್ಡ ಬದಲಾವಣೆಯ ಕವಲಿನಲ್ಲಿದೆ ಎಂದು ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಅವರು

ಯುನೆಸ್ಕೋ ಕಚೇರಿಯಲ್ಲಿ ಗಣಿತಶಾಸ್ತ್ರಜ್ಞ ಆರ್ಯಭಟರ ಪ್ರತಿಮೆ ಅನಾವರಣಗೊಳಿಸಲಿರುವ ಸ್ಮೃತಿ ಇರಾನಿ
ದೇಶ

ಯುನೆಸ್ಕೋ ಕಚೇರಿಯಲ್ಲಿ ಗಣಿತಶಾಸ್ತ್ರಜ್ಞ ಆರ್ಯಭಟರ ಪ್ರತಿಮೆ ಅನಾವರಣಗೊಳಿಸಲಿರುವ ಸ್ಮೃತಿ ಇರಾನಿ

ಫ್ರಾನ್ಸ್ ನಲ್ಲಿರುವ ಯುನೆಸ್ಕೋ ಕೇಂದ್ರ ಕಚೇರಿಯಲ್ಲಿ ಏ.4 ರಿಂದ ಶೂನ್ಯದ ಬಗ್ಗೆ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದೆ.

ವ್ಯಾಪಂ ಹಗರಣ: ಮೃತ ಪತ್ರಕರ್ತನ ತನಿಖೆ ನಡೆಸಿ; ವಿಶ್ವಸಂಸ್ಥೆ
ವಿದೇಶ

ವ್ಯಾಪಂ ಹಗರಣ: ಮೃತ ಪತ್ರಕರ್ತನ ತನಿಖೆ ನಡೆಸಿ; ವಿಶ್ವಸಂಸ್ಥೆ

ಮಧ್ಯಪ್ರದೇಶದ ಬಹುಕೋಟಿ ವ್ಯಾಪಂ ಹಗರಣ ಇದೀಗ ದೇಶ-ವಿದೇಶಗಳಲ್ಲೂ ಸುದ್ದಿ ಮಾಡುತ್ತಿದ್ದು, ಮೃತ ಪತ್ರಕರ್ತ ಅಕ್ಷಯ್ ಸಿಂಗ್ ಸಾವು ಕುರಿತಂತೆ ತನಿಖೆ ನಡೆಸಿ ಎಂದು ಭಾರತೀಯ ಅಧಿಕಾರಿಗಳಿಗೆ ವಿಶ್ವಸಂಸ್ಥೆ ಶನಿವಾರ ಹೇಳಿದೆ...