UI

ಉಪೇಂದ್ರ ನಿರ್ದೇಶನದ 'ಯುಐ' ಸಿನಿಮಾದ 'ಟ್ರೋಲಾಗುತ್ತೆ' ಹಾಡು ರಿಲೀಸ್: ಗಮನಸೆಳೆದ ರೀಷ್ಮಾ ನಾಣಯ್ಯ
ಉಪೇಂದ್ರ ಅವರ UI ಚಿತ್ರದ ಟ್ರೋಲಾಗತ್ತೆ ಹಾಡನ್ನು ಇತ್ತೀಚೆಗೆ ಲಹರಿ ಮ್ಯೂಸಿಕ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಬಹು ಭಾಷೆಗಳಲ್ಲಿ ಬಿಡುಗಡೆಯಾದ ಈ ಹಾಡು ಹಲವಾರು ಕಾರಣಗಳಿಂದ ತೀವ್ರ ಸಂಚಲನ ಮೂಡಿಸಿದೆ.

UI ಚಿತ್ರದ ಟ್ರೋಲ್ ಸಾಂಗ್ ವಿಡಿಯೋ ವೈರಲ್
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಯುಐ ಚಿತ್ರದ ಟ್ರೋಲ್ ಆಗುತ್ತೆ ಹಾಡಿನ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ.

ಡೇಟ್ ಡಿಕೋಡ್ ಮಾಡಿ ಟೀಸರ್ ರಿಲೀಸ್ ದಿನಾಂಕ ತಿಳಿಸಿ: ಚಿತ್ರರಸಿಕರ ತಲೆಗೆ ಹುಳ ಬಿಟ್ಟ ಉಪೇಂದ್ರ!
ತಮ್ಮ ವಿಭಿನ್ನ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಭಾರತ ಚಿತ್ರರಂಗದಲ್ಲೇ ವಿಭಿನ್ನ ನಿರ್ದೇಶಕ ಎನಿಸಿಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ ಈಗ ತಮ್ಮ ಹೊಸ ಸಿನಿಮಾದೊಂದಿಗೆ ಬರುತ್ತಿದ್ದಾರೆ.

ಏಳು ವರ್ಷ ನಂತರ ನಿರ್ದೇಶನಕ್ಕೆ ಮರಳಿ ಮತ್ತೆ ಜನರ ತಲೆಯಲ್ಲಿ ಹುಳಬಿಟ್ಟ ಉಪೇಂದ್ರ: ದಂಗುಬಡಿಸಿದ ಆಡಿಯೊ ಮಾತ್ರ ಇರುವ 'ಯುಐ' ಟೀಸರ್
ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದ ಚಿತ್ರಗಳು ಅಭಿಮಾನಿಗಳಲ್ಲಿ, ಚಿತ್ರ ಪ್ರೇಮಿಗಳಲ್ಲಿ ಯಾವತ್ತೂ ಕುತೂಹಲವನ್ನು ಹುಟ್ಟುಹಾಕುತ್ತದೆ. 7 ವರ್ಷಗಳ ನಂತರ ಯುಐ(UI) ಎಂಬ ಶೀರ್ಷಿಕೆಯೊಂದಿಗೆ ನಿರ್ದೇಶನಕ್ಕೆ ಮರಳುತ್ತಿರುವ ಉಪೇಂದ್ರ ಈ ಶೀರ್ಷಿಕೆ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

ಯುಐ ಚಿತ್ರದ ವಿಚಿತ್ರ ಟೀಸರ್!
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಯುಐ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿ ಶಾಕ್ ಹಾಕ್ತೀರಾ.

ಯುಐ ಚಿತ್ರದ ಅಪ್ಡೇಟ್ ಟೀಸರ್
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ಅಭಿನಯಿಸುತ್ತಿರುವ ಯುಐ ಚಿತ್ರದ ಅಪ್ಡೇಟ್ ಟೀಸರ್ ಬಿಡುಗಡೆಯಾಗಿದೆ. ಅಭಿಮಾನಿಗಳ ಕೋರಿಕೆ ಮೇರೆಗೆ ಇದೇ ತಿಂಗಳ 18ರಂದು ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ಉಪೇಂದ್ರ ಹೇಳಿದ್ದಾರೆ.

ಉಪೇಂದ್ರ ನಟನೆಯ ಬಹುಭಾಷಾ ಸಿನಿಮಾ 'UI' ಡಬ್ಬಿಂಗ್ ಹಂತಕ್ಕೆ; ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧತೆ!
ಉಪೇಂದ್ರ ಅವರ ಬಹು ನಿರೀಕ್ಷಿತ ಪ್ಯಾನ್-ಇಂಡಿಯಾ 'UI' ಸಿನಿಮಾವನ್ನು ಚಿತ್ರತಂಡ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದು, ಚಿತ್ರವು ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ.

ಶೂಟಿಂಗ್ ಮುಗಿಸಿದ 'ಯುಐ': ಉಪೇಂದ್ರ ನಿರ್ದೇಶನದ ಸಿನಿಮಾ ಎಡಿಟ್ ಮಾಡುವುದೇ ದೊಡ್ಡ ಸವಾಲು!
‘ಯುಐ’ ಸಿನಿಮಾದ ಸಂಪೂರ್ಣ ಶೂಟಿಂಗ್ ಮುಗಿಸಿರುವ ರಿಯಲ್ ಸ್ಟಾರ್, ಸದ್ಯ ಎಡಿಟಿಂಗ್ ಟೇಬಲ್ ಮುಂದೆ ಕೂತಿದ್ದಾರೆ, ಎಡಿಟಿಂಗ್ ಕೆಲಸ ಮುಗಿಯುತ್ತಿದ್ದಂತೆಯೇ ಮತ್ತ್ಯಾವ ಅಪ್ ಡೇಟ್ ಕೊಡ್ತಾರೋ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಸನ್ನಿ ಲಿಯೋನ್ ಬಳಿಕ ಉಪೇಂದ್ರರ 'ಯುಐ' ಅಖಾಡಕ್ಕೆ ನಟಿ ರೀಷ್ಮಾ ನಾಣಯ್ಯ?
ನಿರ್ದೇಶಕ ಪ್ರೇಮ್ ಅವರ ಏಕ್ ಲವ್ ಯಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ರೂಪದರ್ಶಿ-ನಟಿ ರೀಷ್ಮಾ ನಾಣಯ್ಯ ಅವರು ತಮ್ಮ ಹೊಸ ವೃತ್ತಿಜೀವನದಲ್ಲಿ ಗೇರ್ ಬದಲಾಯಿಸಲು ಸಿದ್ಧರಾಗಿದ್ದಾರೆ.

