udupi

ಉಡುಪಿ: ಮದ್ಯ ಮಾರಾಟ ಉತ್ತೇಜಿಸಲು ಗ್ರಾಹಕರಿಗೆ ಆಟೋದಲ್ಲಿ ಉಚಿತ ಪ್ರಯಾಣ
ರಾಜ್ಯ

ಉಡುಪಿ: ಮದ್ಯ ಮಾರಾಟ ಉತ್ತೇಜಿಸಲು ಗ್ರಾಹಕರಿಗೆ ಆಟೋದಲ್ಲಿ ಉಚಿತ ಪ್ರಯಾಣ

ಕಾರ್ಕಳ ತಾಲೂಕಿನ ಅಜೇಕರ್ ಗ್ರಾಮದ ಬಾರ್ ನ ಮಾಲೀಕರೊಬ್ಬರು ತಮ್ಮ ವ್ಯಾಪಾರ ಉತ್ತೇಜನಗೊಳಿಸಲು ಗ್ರಾಹಕರಿಗೆ ಉಚಿತವಾಗಿ ಪ್ರಯಾಣ ವ್ಯವಸ್ಥೆ ಮಾಡಿದ್ದಾರೆ....

ಉಡುಪಿ ಶಿರೂರು ಮಠದ ಶ್ರೀಗಳು ರಾಜಕೀಯ ಅಖಾಡಕ್ಕೆ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ
ರಾಜಕೀಯ

ಉಡುಪಿ ಶಿರೂರು ಮಠದ ಶ್ರೀಗಳು ರಾಜಕೀಯ ಅಖಾಡಕ್ಕೆ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ

ಉಡುಪಿಯ ಅಷ್ಠ ಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ತಾವು ರಾಜಕೀಯಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ.

13 ಕ್ರೀಡಾ ಸಾಧಕರಿಗೆ 2017ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟ
ರಾಜ್ಯ

13 ಕ್ರೀಡಾ ಸಾಧಕರಿಗೆ 2017ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2017ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟಿಸಿದೆ.13 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲಾಗುತ್ತಿದೆ.

ಸಿದ್ದರಾಮಯ್ಯ ಸರ್ಕಾರ ಕಿತ್ತೊಗೆಯುವ ಕಾಲ ಸನ್ನಿಹಿತ: ಅಮಿತ್ ಶಾ
ರಾಜಕೀಯ

ಸಿದ್ದರಾಮಯ್ಯ ಸರ್ಕಾರ ಕಿತ್ತೊಗೆಯುವ ಕಾಲ ಸನ್ನಿಹಿತ: ಅಮಿತ್ ಶಾ

ಕರ್ನಾಟಕ ಜನತೆಯ ಸಿಟ್ಟು, ಆಕ್ರೋಶಗಳನ್ನು ಬೇರೆಡೆಗೆ ಹರಿಸಿ ಸಿದ್ದರಾಮಯ್ಯ ಸರ್ಕಾರವನ್ನು....

ಉಡುಪಿ: ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಪುಟಾಣಿ ಹಕ್ಕಿ ಲಿಟಲ್ ಬಂಟಿಂಗ್
ಕೃಷಿ-ಪರಿಸರ

ಉಡುಪಿ: ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಪುಟಾಣಿ ಹಕ್ಕಿ ಲಿಟಲ್ ಬಂಟಿಂಗ್

ಲಿಟಲ್ ಬಂಟಿಂಗ್ ಅಥವಾ ಯುರೇಶಿಯನ್ ಟ್ರೀ ಸ್ಪ್ಯಾರೋ ಎಂದು ಕರೆಯಲಾಗುವ ಗುಬ್ಬಚ್ಚಿ ಜಾತಿಯ ಪುಟ್ಟ ಹಕ್ಕಿ ಇದೇ ಮೊದಲ ಬಾರಿಗೆ ಉಡುಪಿ ಜಿಲ್ಲೆ ಬಾರ್ಕೂರಿನಲ್ಲಿ ಪತ್ತೆಯಾಗಿದೆ.

ಉಡುಪಿಯ ಶಾಸ್ತ್ರಾ ಶೆಟ್ಟಿಗೆ ಮಿಸ್ ಕ್ವೀನ್ ಕರ್ನಾಟಕ ಪ್ರಶಸ್ತಿ
ರಾಜ್ಯ

ಉಡುಪಿಯ ಶಾಸ್ತ್ರಾ ಶೆಟ್ಟಿಗೆ ಮಿಸ್ ಕ್ವೀನ್ ಕರ್ನಾಟಕ ಪ್ರಶಸ್ತಿ

ಕರ್ನಾಟಕದ ಕರಾವಳಿ ಜಿಲ್ಲೆ ಉಡುಪಿಯ ಶಾಸ್ತ್ರಾ ಶೆಟ್ಟಿಗೆ ಕ್ವೀನ್ ಕರ್ನಾಟಕ ಅವಾರ್ಡ್ ಒಲಿದು ಬಂದಿದೆ.

ಇನ್ನೆರಡು ವರ್ಷಗಳಲ್ಲಿ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಚಿನ್ನದ ಗೋಪುರ
ರಾಜ್ಯ

ಇನ್ನೆರಡು ವರ್ಷಗಳಲ್ಲಿ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಚಿನ್ನದ ಗೋಪುರ

ಹದಿನಾರು ವರ್ಷಗಳ ನಂತರ ನಡೆಯುವ ತಮ್ಮ ಎರಡನೇ ಪರ್ಯಾಯದ ಭಾಗವಾಗಿ ಪಾಲಿಮಾರು ಮಠದ ಶ್ರೀಗಳಾದ...

ಉಡುಪಿಯಲ್ಲಿ ಮೊಟ್ಟ ಮೊದಲ ಪರಿಸರ ಸ್ನೇಹಿ ಮದುವೆ!
ರಾಜ್ಯ

ಉಡುಪಿಯಲ್ಲಿ ಮೊಟ್ಟ ಮೊದಲ ಪರಿಸರ ಸ್ನೇಹಿ ಮದುವೆ!

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಯೋಜನೆಯಿಂದ ಸ್ಫೂರ್ತಿ ಪಡೆದ ನವ ವಧು-ವರರು ಪರಿಸರ ಸ್ನೇಹಿ ಮದುವೆ ಮಾಡಿಕೊಂಡು ಆದರ್ಶ ಮೆರೆದಿದ್ದಾರೆ...

ಉಡುಪಿಯ ಅನಾಥ ಮಗು ಸ್ವಿಜರ್ಲೆಂಡ್‌ ಸಂಸದನಾದ ಕಥೆ!
ವಿಶೇಷ

ಉಡುಪಿಯ ಅನಾಥ ಮಗು ಸ್ವಿಜರ್ಲೆಂಡ್‌ ಸಂಸದನಾದ ಕಥೆ!

ಇದು ಉಡುಪಿಯ ಅನಾಥ ಮಗು ಸ್ವಿಜರ್ಲೆಂಡ್‌ ಸಂಸದನಾದ ಕಥೆ. ಉಡುಪಿ ಮೂಲದ ನಿಕ್ಲಾಸ್‌ ನಿಕ್‌ ಸ್ಯಾಮ್ಯುಯೆಲ್‌ ಗುಗ್ಗರ್ ಇದೀಗ ಸ್ವಿಜರ್ಲೆಂಡ್‌ ನ ಸಂಸದ ........