Uber

'ಅಕ್ರಮ ಕಾರ್ಯಾಚರಣೆ ಅಲ್ಲ': ಆರೋಪ ತಳ್ಳಿ ಹಾಕಿದ Rapido
ರಾಜ್ಯ

'ಅಕ್ರಮ ಕಾರ್ಯಾಚರಣೆ ಅಲ್ಲ': ಆರೋಪ ತಳ್ಳಿ ಹಾಕಿದ Rapido

ಸಾರಿಗೆ ಇಲಾಖೆ ಗುರುವಾರ ಅಗ್ರಿಗೇಟರ್ ಆಟೋಗಳನ್ನು ಅಕ್ರಮ ಎಂದು ಘೋಷಿಸಿ ಓಲಾ, ಉಬರ್‌, ರ್‍ಯಾಪಿಡೋ ಆಟೊ ಸೇವೆ ಸ್ಥಗಿತಗೊಳಿಸುವಂತೆ ಸರ್ಕಾರದ ಆದೇಶ ಹೊರಬಿದ್ದ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ರ್ಯಾಪಿಡೋ ತಮ್ಮದು 'ಅಕ್ರಮ ಕಾರ್ಯಾಚರಣೆ ಅಲ್ಲ ಎಂದು ಸ್ಪಷ್ಟನೆ ನೀಡಿದೆ.

ಬೆಂಗಳೂರು: ಆಟೋ ನಂತರ, ಓಲಾ, ಉಬರ್ ಪ್ರಯಾಣ ದರ ಏರಿಕೆ ಬಿಸಿ
ರಾಜ್ಯ

ಬೆಂಗಳೂರು: ಆಟೋ ನಂತರ, ಓಲಾ, ಉಬರ್ ಪ್ರಯಾಣ ದರ ಏರಿಕೆ ಬಿಸಿ

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಹಾಗೂ ಆಟೋ ಪ್ರಯಾಣ ದರ ಏರಿಕೆಯಿಂದ ಸಂಕಷ್ಟಕ್ಕೆ ಈಡಾಗಿದ್ದ ನಾಗರಿಕರು ಇದೀಗ ಜನವರಿ ಒಂದರಿಂದ ಮತ್ತೊಂದು ಪ್ರಯಾಣ ದರದ ಬಿಸಿಯನ್ನು ಅನುಭವಿಸಬೇಕಾಗಿದೆ.

ತನ್ನ ಒಂದೂವರೆ ಲಕ್ಷ ಚಾಲಕರ ಲಸಿಕೆಗಾಗಿ ನಗದು ಪ್ರೋತ್ಸಾಹ ಧನ ಪ್ರಕಟಿಸಿದ ಉಬರ್!
ವಾಣಿಜ್ಯ

ತನ್ನ ಒಂದೂವರೆ ಲಕ್ಷ ಚಾಲಕರ ಲಸಿಕೆಗಾಗಿ ನಗದು ಪ್ರೋತ್ಸಾಹ ಧನ ಪ್ರಕಟಿಸಿದ ಉಬರ್!

ಮುಂದಿನ ಆರು ತಿಂಗಳಲ್ಲಿ ತನ್ನ ಒಂದೂವರೆ ಲಕ್ಷ ಚಾಲಕರು ಕೋವಿಡ್-19 ಲಸಿಕೆ ಪಡೆಯಲು 18.5 ಕೋಟಿ ಪ್ರೋತ್ಸಾಹಕ  ಧನವನ್ನು ಉಬರ್ ಕಂಪನಿ  ಶುಕ್ರವಾರ ಪ್ರಕಟಿಸಿದೆ.

ಬೆಂಗಳೂರು: ಪ್ರತಿ ಟ್ರಿಪ್ ಗೂ ಮುನ್ನ ಉಬರ್ ಟ್ಯಾಕ್ಸಿ ಸಾನಿಟೈಸ್
ರಾಜ್ಯ

ಬೆಂಗಳೂರು: ಪ್ರತಿ ಟ್ರಿಪ್ ಗೂ ಮುನ್ನ ಉಬರ್ ಟ್ಯಾಕ್ಸಿ ಸಾನಿಟೈಸ್

ಪ್ರಯಾಣಿಕರ ಹಾಗೂ ಚಾಲಕನ ಸುರಕ್ಷತೆಯ ದೃಷ್ಟಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಹಭಾಗಿತ್ವದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಾನಿಟೈಸರ್ ಹಬ್ ನಿರ್ಮಿಸಲಾಗಿದ್ದು, ಪ್ರತಿ ಟ್ರಿಪ್ ಗೂ ಮುನ್ನ ಉಬರ್ ಟ್ಯಾಕ್ಸಿ ಸಾನಿಟೈಸ್ ಮಾಡಲಾಗುತ್ತಿದೆ ಎಂದು ಉಬರ್ ಕಂಪನಿ ತಿಳಿಸಿದೆ.

ಪ್ರಯಾಣಿಕರ ಸುರಕ್ಷತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ಯಾಬ್ ಗಳಲ್ಲಿ ಫೈಬರ್ ಶೀಟ್ ಬಳಕೆ
ರಾಜ್ಯ

ಪ್ರಯಾಣಿಕರ ಸುರಕ್ಷತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ಯಾಬ್ ಗಳಲ್ಲಿ ಫೈಬರ್ ಶೀಟ್ ಬಳಕೆ

ಕೊರೋನಾ ವೈರಸ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮವನ್ನು ಕ್ಯಾಬ್ ಚಾಲಕರು ಪಾಲಿಸಿದಂತಿದೆ. ಹಲವು ಕ್ಯಾಬ್ ಚಾಲಕರು ಚಾಲಕ ಮತ್ತು ಪ್ರಯಾಣಿಕರ ಸೀಟನ್ನು ಸರಿಯಾಗಿ ಕೇರಳ ರಾಜ್ಯದ ಮಾದರಿಯಲ್ಲಿ ಇಬ್ಭಾಗ ಮಾಡಿಕೊಳ್ಳುತ್ತಿದ್ದಾರೆ.

ಕೊರೋನಾ ಹೊರತುಪಡಿಸಿ ಬೆಂಗಳೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗೆ ಓಲಾ, ಉಬರ್ ಲಭ್ಯ
ರಾಜ್ಯ

ಕೊರೋನಾ ಹೊರತುಪಡಿಸಿ ಬೆಂಗಳೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗೆ ಓಲಾ, ಉಬರ್ ಲಭ್ಯ

ಬೆಂಗಳೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗಾಗಿ ಓಲಾ, ಉಬರ್ ಸಂಸ್ಥೆಗಳ 200 ವಾಹನಗಳಿಗೆ ಆರೋಗ್ಯ ಸಚಿವ ಬಿ ಶ್ರೀರಾಮುಲು ಚಾಲನೆ ನೀಡಿದರು. ಸಾಮಾನ್ಯ ರೋಗಿಗಳ ತುರ್ತು ಸೇವೆಗಾಗಿ ಓಲಾ, ಉಬರ್ ಕ್ಯಾಬ್ಗಳು ರಸ್ತೆಗೆ ಇಳಿಯಲಿದೆ ಎಂದು ತಿಳಿಸಿದರು.

ವಾಹನ ಮಾರಾಟ ಕುಸಿಯಲು ಓಲಾ, ಉಬರ್ ಕಾರಣ: ನಿರ್ಮಲಾ ಸೀತಾರಾಮನ್
ದೇಶ

ವಾಹನ ಮಾರಾಟ ಕುಸಿಯಲು ಓಲಾ, ಉಬರ್ ಕಾರಣ: ನಿರ್ಮಲಾ ಸೀತಾರಾಮನ್

ಆಟೋಮೊಬೈಲ್ ವಲಯದಲ್ಲಿ ವಾಹನ ಮಾರಾಟ ಕುಸಿಯಲು ಓಲಾ, ಉಬರ್ ಹಾಗೂ ಮೆಟ್ರೋ ಪ್ರಯಾಣ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಹೇಳಿದ್ದಾರೆ.

ವೈಮಾನಿಕ ಟ್ಯಾಕ್ಸಿ ಸೇವೆ ಬಗ್ಗೆ ಪ್ರಧಾನಿ ಮೋದಿ ಜೊತೆ ಚರ್ಚಿಸಿದ ಉಬರ್ ನ ಉನ್ನತ ಅಧಿಕಾರಿಗಳು
ದೇಶ

ವೈಮಾನಿಕ ಟ್ಯಾಕ್ಸಿ ಸೇವೆ ಬಗ್ಗೆ ಪ್ರಧಾನಿ ಮೋದಿ ಜೊತೆ ಚರ್ಚಿಸಿದ ಉಬರ್ ನ ಉನ್ನತ ಅಧಿಕಾರಿಗಳು

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಉಬರ್ ನ ಉನ್ನತ ಅಧಿಕಾರಿಗಳು ವೈಮಾನಿಕ ಟ್ಯಾಕ್ಸಿ ಸೇವೆ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.

ಸಾರಿಗೆ ನಿಯಮ ಉಲ್ಲಂಘನೆ; ಓಲಾ, ಉಬರ್'ಗೆ ನೋಟಿಸ್ ಜಾರಿ
ರಾಜ್ಯ

ಸಾರಿಗೆ ನಿಯಮ ಉಲ್ಲಂಘನೆ; ಓಲಾ, ಉಬರ್'ಗೆ ನೋಟಿಸ್ ಜಾರಿ

ನಗರದಲ್ಲಿ ಮೊಬೈಲ್ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಓಲಾ ಮತ್ತು ಉಬರ್ ಕಂಪನಿಗಳು ಪರವಾನಗಿ ನಿಯಮ ಉಲ್ಲಂಘನೆ ಮಾಡುತ್ತಿರುವ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಸಾರಿಗೆ ಇಲಾಖೆಯು ಎರಡೂ ಕಂಪನಿಗಳಿಗೂ ವಿವರಣೆ ಕೇಳಿ ಶನಿವಾರ ನೋಟಿಸ್ ಜಾರಿ ಮಾಡಿದೆ...