UAE

ಐಪಿಎಲ್ 2021: ಸೇಡಿನ ಕಾದಾಟಕ್ಕೆ ಕ್ಷಣಗಣನೆ, ಈ ಐವರು ಆಟಗಾರರ ಮೇಲೆ ಎಲ್ಲರ ಕಣ್ಣು!
ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಐಪಿಎಲ್ ಟೂರ್ನಿಯ ಮುಂದುವರಿದ ಆವೃತ್ತಿ ವಾರಾಂತ್ಯದಲ್ಲಿ ಯುಎಇನಲ್ಲಿ ಆರಂಭವಾಗುತ್ತಿದ್ದು, ಸೇಡಿನ ಕಾದಾಟಕ್ಕೆ ಕ್ಷಣಗಣನೆ ಆರಂಭವಾಗಿದೆ.

ಯುಎಇ ಬ್ಯಾಟ್ಸ್‌ಮನ್ ಗುಲಾಂ ಶಬ್ಬೀರ್ ಗೆ ನಾಲ್ಕು ವರ್ಷ ನಿಷೇಧ
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗುಲಾಂ ಶಬ್ಬೀರ್ ಭ್ರಷ್ಟಾಚಾರ ನಿಗ್ರಹ ಸಂಹಿತೆಯ ಆರು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಾಲ್ಕು ವರ್ಷಗಳ ನಿಷೇಧ ವಿಧಿಸಿದೆ.

ಪರಾರಿಯಾಗಿದ್ದ ಆಫ್ಘನ್ ಅಧ್ಯಕ್ಷ ಯುಎಇನಲ್ಲಿ ಪತ್ತೆ, ಮಾನವೀಯ ನೆಲೆಗಟ್ಟಿನಲ್ಲಿ ಆಶ್ರಯ ಎಂದ ಯುಎಇ ಸರ್ಕಾರ!
ತಾಲಿಬಾನ್ ಬಂಡುಕೋರರ ದಾಳಿ ಬಳಿಕ ಆಫ್ಘಾನಿಸ್ತಾನದಿಂದ ಪರಾರಿಯಾಗಿದ್ದ ಅಧ್ಯಕ್ಷ ಅಶ್ರಫ್ ಘನಿ ಯುಎಇಯಲ್ಲಿ ಪತ್ತೆಯಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಆಶ್ರಯ ನೀಡಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.

ಭಾರತದ ಪ್ರಯಾಣಿಕ ವಿಮಾನ ನಿರ್ಬಂಧ ಆಗಸ್ಟ್ 2ರ ವರೆಗೆ ವಿಸ್ತರಿಸಿದ ಯುಎಇ
ಕೋವಿಡ್-19 ಹಿನ್ನೆಲೆಯಲ್ಲಿ ಭಾರತದಿಂದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಗೆ ಸಂಚರಿಸುವ ವಿಮಾನಗಳನ್ನು ಆಗಸ್ಟ್ 2 ರವರೆಗೆ ನಿರ್ಬಂಧಿಸಲಾಗುವುದು ಎಂದು ರಾಷ್ಟ್ರೀಯ ವಾಹಕ ಎತಿಹಾಡ್ ಏರ್ವೇಸ್ ಸೋಮವಾರ ತಿಳಿಸಿದೆ.

ಐಪಿಎಲ್ 2021: ಇನ್ನುಳಿದ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ; ಮುಂಬೈ-ಚೆನ್ನೈ ನಡುವೆ ಮೊದಲ ಪಂದ್ಯ!
ಕೊರೋನಾ ಎರಡನೇ ಅಲೆಯಿಂದಾಗಿ ಅರ್ಧಕ್ಕೆ ಮುಟುಕುಗೊಂಡಿದ್ದ ಐಪಿಎಲ್ 14ನೇ ಆವೃತ್ತಿಯ ಇನ್ನುಳಿದ ಪಂದ್ಯಗಳು ಯುಎಇಯಲ್ಲಿ ನಡೆಯಲಿದ್ದು ಮುಂಬೈ ಮತ್ತು ಚೆನ್ನೈ ನಡುವೆ ಸೆಪ್ಟೆಂಬರ್ 19ರಂದು ಮೊದಲ ಪಂದ್ಯ ನಡೆಯಲಿದೆ.

ಐಪಿಎಲ್ ಟೂರ್ನಿಗೆ ಪಿಚ್ ಗಳ ಅತಿಯಾದ ಬಳಕೆಯಿಂದ ಟಿ20 ವಿಶ್ವಕಪ್ ಗೆ ತೊಂದರೆ: ದಕ್ಷಿಣ ಆಫ್ರಿಕಾ ಕೋಚ್ ಮಾರ್ಕ್ ಬೌಚರ್
ಐಪಿಎಲ್ ಪಂದ್ಯವಾಳಿ ಮುಂದುವರೆಸುವುದರಿಂದ ಟಿ20 ವಿಶ್ವಕಪ್ ಟೂರ್ನಿಗೆ ತೊಂದರೆಯಾಗಲಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಕೋಚ್ ಮಾರ್ಕ್ ಬೌಚರ್ ಹೇಳಿದ್ದಾರೆ.

ದುಬೈ- ಭಾರತ ನಡುವಣ ಎಮಿರೇಟ್ಸ್ ವಿಮಾನ ಸೇವೆ ಜುಲೈ 7 ರಿಂದ ಪುನಾರಂಭ ಸಾಧ್ಯತೆ
ದುಬೈ ನ ವಿಮಾನ ಸೇಗೆಳ ಸಂಸ್ಥೆ ಎಮಿರೇಟ್ಸ್ ದುಬೈ-ಭಾರತ ನಡುವಿನ ಸೇವೆಗಳನ್ನು ಜುಲೈ 7 ರಿಂದ ಪುನಾರಂಭಗೊಳಿಸುವ ಸಾಧ್ಯತೆ ಇದೆ.

ಕೋವಿಡ್ ಪರಿಸ್ಥಿತಿಯಿಂದಾಗಿ ಟಿ20 ವಿಶ್ವಕಪ್ ಯುಎಇಗೆ ಸ್ಥಳಾಂತರವಾಗಬಹುದು: ಬಿಸಿಸಿಐ ಕಾರ್ಯದರ್ಶಿ ಜೈ ಶಾ
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಟಿ20 ವಿಶ್ವಕಪ್ ಭಾರತದಿಂದ ಯುಎಇಗೆ ಸ್ಥಳಾಂತರಿಸಬೇಕಾಗಬಹುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿ ಜೈ ಶಾ ಹೇಳಿದ್ದಾರೆ.

ಭಾರತದ ಬದಲು ಯುಎಇಯಲ್ಲಿ ನಡೆಯಲಿದೆ ಟಿ20 ವಿಶ್ವಕಪ್: ಇಲ್ಲಿದೆ ವೇಳಾಪಟ್ಟಿ ವಿವರ!
2021ರ ಟಿ20 ವಿಶ್ವಕಪ್ ಯುಎಇಯಲ್ಲಿ ಅಕ್ಟೋಬರ್ 17 ರಿಂದ ಪ್ರಾರಂಭವಾಗಲಿದ್ದು 16 ತಂಡಗಳ ಪಂದ್ಯಾವಳಿಯ ಫೈನಲ್ ನವೆಂಬರ್ 14 ರಂದು ನಡೆಯಲಿದೆ.

