UAE

'ಯುಎಇ ಯುದ್ಧಕ್ಕೆ ಧುಮುಕಿದರೆ ದುಬೈ, ಅಬುಧಾಬಿ ನಾಶವಾಗಬಹುದು: ಅಮೆರಿಕ ಅರ್ಥಶಾಸ್ತ್ರಜ್ಞ ಎಚ್ಚರಿಕೆ!
ವಿದೇಶ

'ಯುಎಇ ಯುದ್ಧಕ್ಕೆ ಧುಮುಕಿದರೆ ದುಬೈ, ಅಬುಧಾಬಿ ನಾಶವಾಗಬಹುದು: ಅಮೆರಿಕ ಅರ್ಥಶಾಸ್ತ್ರಜ್ಞ ಎಚ್ಚರಿಕೆ!

ನಾನು ಪ್ರತಿದಿನ ಕಿಸ್ಸಿಂಜರ್ ಅವರ ಪ್ರಸಿದ್ಧ ಗಾದೆಯನ್ನು ಪುನರಾವರ್ತಿಸುತ್ತೇನೆ ಮತ್ತು ಈ ಹಂತದಲ್ಲಿಯೂ ನಾನು ಅದನ್ನು ಪುನರಾವರ್ತಿಸುತ್ತೇನೆ. 'ಯುನೈಟೆಡ್ ಸ್ಟೇಟ್ಸ್‌ನ ಶತ್ರುವಾಗುವುದು ಅಪಾಯಕಾರಿ, ಆದರೆ ಸ್ನೇಹಿತನಾಗಿರುವುದು ಮಾರಕ' ಎಂದು ಅವರು ಹೇಳಿದರು.

ಇರಾನ್ ಡ್ರೋನ್ ದಾಳಿ: UAE ಕೈಗಾರಿಕಾ ಪ್ರದೇಶದಲ್ಲಿ ಭಾರೀ ಬೆಂಕಿ: ಐವರು ಭಾರತೀಯರಿಗೆ ಗಾಯ
ದೇಶ

ಇರಾನ್ ಡ್ರೋನ್ ದಾಳಿ: UAE ಕೈಗಾರಿಕಾ ಪ್ರದೇಶದಲ್ಲಿ ಭಾರೀ ಬೆಂಕಿ: ಐವರು ಭಾರತೀಯರಿಗೆ ಗಾಯ

ಅಬುಧಾಬಿಯ ಕೈಗಾರಿಕಾ ವಲಯದಲ್ಲಿ ಘಟನೆ ನಡೆದಿದೆ. ದಾಳಿಯಲ್ಲಿ ಐದು ಮಂದಿ ಭಾರತೀಯರಿಗೆ ಗಾಯಗಳಾಗಿವೆ ಎಂದು ಸರ್ಕಾರದ ಮಾಧ್ಯಮ ಕಚೇರಿ ಮಾಹಿತಿ ನೀಡಿದೆ.

ಶಾರ್ಜಾ: ಅಪಘಾತದಲ್ಲಿ ಮೃತಪಟ್ಟ 2 ವರ್ಷದ ಮಗು; ಕಾರು ಚಾಲಕನಿಗೆ ಕ್ಷಮಾಪಣೆ ನೀಡಿದ ಕೇರಳದ ಪೋಷಕರು
ವಿದೇಶ

ಶಾರ್ಜಾ: ಅಪಘಾತದಲ್ಲಿ ಮೃತಪಟ್ಟ 2 ವರ್ಷದ ಮಗು; ಕಾರು ಚಾಲಕನಿಗೆ ಕ್ಷಮಾಪಣೆ ನೀಡಿದ ಕೇರಳದ ಪೋಷಕರು

2 ತಿಂಗಳ ಮಗು ಅಲನ್ ರೂಮಿ ಬುಧವಾರ ತಮ್ಮ ತಾಯಿಯೊಂದಿಗೆ ಕೇರಳದಿಂದ ಯುಎಇಗೆ ಹೋಗಿದ್ದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿತು.

ಭಾರತೀಯ ಬ್ಲೂ-ಕಾಲರ್ ಕಾರ್ಮಿಕರಿಗೆ ಅತಿ ಹೆಚ್ಚು ವಲಸೆ ಹೋಗುವ ತಾಣವಾಗಿ ಸೌದಿಯನ್ನು ಹಿಂದಿಕ್ಕಿದ UAE!
ದೇಶ

ಭಾರತೀಯ ಬ್ಲೂ-ಕಾಲರ್ ಕಾರ್ಮಿಕರಿಗೆ ಅತಿ ಹೆಚ್ಚು ವಲಸೆ ಹೋಗುವ ತಾಣವಾಗಿ ಸೌದಿಯನ್ನು ಹಿಂದಿಕ್ಕಿದ UAE!

ಈ ಬದಲಾವಣೆಯು ಗಲ್ಫ್ ಪ್ರದೇಶದಲ್ಲಿ ಬದಲಾಗುತ್ತಿರುವ ಕಾರ್ಮಿಕ ಚಲನಶೀಲತೆಯನ್ನು ಪ್ರತಿಬಿಂಬಿಸುತ್ತದೆ.

ಅಧ್ಯಕ್ಷ ಅಲ್ ನಹ್ಯಾನ್ ರ 'ಭಾರತ ಭೇಟಿ' ಬಳಿಕ ಪಾಕ್ ಏರ್‌ಪೋರ್ಟ್ ಒಪ್ಪಂದದಿಂದ ಹಿಂದೆ ಸರಿದ UAE!
ವಿದೇಶ

ಅಧ್ಯಕ್ಷ ಅಲ್ ನಹ್ಯಾನ್ ರ 'ಭಾರತ ಭೇಟಿ' ಬಳಿಕ ಪಾಕ್ ಏರ್‌ಪೋರ್ಟ್ ಒಪ್ಪಂದದಿಂದ ಹಿಂದೆ ಸರಿದ UAE!

ಆಗಸ್ಟ್ 2025ರಲ್ಲಿ ಈ ಯೋಜನೆಯ ಒಪ್ಪಂದವಾಗಿತ್ತು. ಈ ಬೆಳವಣಿಗೆಯನ್ನು ಪಾಕಿಸ್ತಾನದ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ದೃಢಪಡಿಸಿದೆ.

15 ಮಡದಿಯರು, 30 ಮಕ್ಕಳು, 100 ಸೇವಕರೊಂದಿಗೆ ಅಬುದಾಬಿಗೆ African King ಆಗಮನ: Video
ವಿದೇಶ

15 ಮಡದಿಯರು, 30 ಮಕ್ಕಳು, 100 ಸೇವಕರೊಂದಿಗೆ ಅಬುದಾಬಿಗೆ African King ಆಗಮನ: Video

ಇದು 2025 ಜುಲೈ 10ರ ಹಳೆಯ ವಿಡಿಯೋ ಎನ್ನಲಾಗಿದೆ. ಸಾಂಪ್ರದಾಯಿಕ ಚಿರತೆ ಮುದ್ರಿತ ಉಡುಪನ್ನು ತೊಟ್ಟು ರಾಜ ಎಸ್ಟಾಟಿನಿಯ ಆಗಮಿಸಿದ್ದಾರೆ. ಅವರ ಹಿಂದೆ 15 ಮಂದಿ ರಾಣಿಯರು, 39 ಮಕ್ಕಳು ಮತ್ತು 100 ಜನ ಸೇವಕರು ವಿಮಾನದಿಂದ ಇಳಿದು ಬರುತ್ತಿರುವ ವಿಡಿಯೋ ಇದಾಗಿದೆ.

Asia Cup 2025: UAE ವಿರುದ್ಧ ಭಾರತಕ್ಕೆ 9 ವಿಕೆಟ್ ಜಯ
ಕ್ರಿಕೆಟ್

Asia Cup 2025: UAE ವಿರುದ್ಧ ಭಾರತಕ್ಕೆ 9 ವಿಕೆಟ್ ಜಯ

ದುಬೈ ನಲ್ಲಿ ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ UAE ವಿರುದ್ಧ 9 ವಿಕೆಟ್ ಗಳ ಜಯ ಗಳಿಸಿದೆ.

Asia Cup 2025: ಮೊದಲ ಪಂದ್ಯದಲ್ಲೇ India ಅತ್ಯುತ್ತಮ ಪ್ರದರ್ಶನ; 57 ರನ್‌ಗೆ UAE ಆಲೌಟ್!
ಕ್ರಿಕೆಟ್

Asia Cup 2025: ಮೊದಲ ಪಂದ್ಯದಲ್ಲೇ India ಅತ್ಯುತ್ತಮ ಪ್ರದರ್ಶನ; 57 ರನ್‌ಗೆ UAE ಆಲೌಟ್!

ಟೀಮ್ ಇಂಡಿಯಾದ ಬೌಲರ್‌ಗಳು ಉತ್ತಮ ಆರಂಭ ನೀಡಿ ಆತಿಥೇಯ ತಂಡವನ್ನು 57 ರನ್‌ಗಳಿಗೆ ಮಂಡಿಯೂರುವಂತೆ ಮಾಡಿದರು. ಯುಎಇ ತಂಡವು 13.1 ಓವರ್ ನಲ್ಲಿ 57 ರನ್‌ಗಳಿಗೆ ಸರ್ವಪತನ ಕಂಡಿದೆ.

Operation Sindoor ನಡುವೆ ಪಾಕಿಸ್ತಾನಕ್ಕೆ ಕೈಕೊಟ್ಟ UAE; PSL ಗೆ 'NO' ಅಂತಿದೆ ಮುಸ್ಲಿಂ ರಾಷ್ಟ್ರ!
ಕ್ರಿಕೆಟ್

Operation Sindoor ನಡುವೆ ಪಾಕಿಸ್ತಾನಕ್ಕೆ ಕೈಕೊಟ್ಟ UAE; PSL ಗೆ 'NO' ಅಂತಿದೆ ಮುಸ್ಲಿಂ ರಾಷ್ಟ್ರ!

ಪಹಲ್ಗಾಮ್‌ನಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದ ನಂತರ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಉಂಟಾಗಿದೆ.