UAE

ಭಾರತೀಯ ಮೂಲದ ಈ ಬಾಲಕನೀಗ ವಿಶ್ವದ ಕಿರಿಯ ವಿಮಾನ ಚಾಲಕ
ಭಾರತ ಮೂಲದ ಯುಎಇ ಶಾಲಾ ಬಾಲಕನೊಬ್ಬ ಸಣ್ಣ ವಿಮಾನವನ್ನು ಚಾಲನೆ ಮಾಡುವ ಮೂಲಕ ವಿಶ್ವದ ಅತಿ ಕಿರಿಯ ವಿಮಾನ ಚಾಲಕ ಎನ್ನುವ ಖ್ಯಾತಿಗೆ ಪಾತ್ರನಾಗಿದ್ದಾನೆ.

ವಿಸಿಟ್ ವೀಸಾ ಪಡೆದು ಯುಎಇ ಗೆ ಬರಬೇಡಿ: ಉದ್ಯೋಗ ಹುಡುಕುತ್ತಿರುವವರಿಗೆ ಭಾರತೀಯ ರಾಯಭಾರಿ ಕಚೇರಿ
ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಉದ್ಯೋಗಕ್ಕಾಗಿ ಅರಬ್ ಗೆ ತೆರಳುತ್ತಿರುವ ಭಾರತೀಯರಿಗೆ ವಿಸಿಟ್ ವೀಸಾ ನೀಡಿ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ವಿಸಿಟ್ ವೀಸಾ...

ದುಬೈನಲ್ಲಿ ಟೆಡ್ಡಿಗಳಿಗೆ ಚಿಕಿತ್ಸೆ ನೀಡುವ ಟೆಡ್ಡಿ ಬೇರ್ ಆಸ್ಪತ್ರೆ ಪ್ರಾರಂಭ!
ದುಬೈ ನಲ್ಲಿ ವಿನೂನತ ಪ್ರಯೋಗವೊಂದು ನಡೆದಿದ್ದು, ಅನಾರೋಗ್ಯಕ್ಕೊಳಗಾದ ಟೆಡ್ಡಿಗಳಿಗೆ ಚಿಕಿತ್ಸೆ ನೀಡುವ ಟೆಡ್ಡಿ ಬೇರ್ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ. ಏನು ಟೆಡ್ಡಿ ಬೇರ್ ಗಳಿಗೆ ಆಸ್ಪತ್ರೆನಾ? ಎಂದು ಹುಬ್ಬು ಗಂಟಿಕ್ಕಬೇಡಿ...

ಯುಇಎನಲ್ಲಿ 3 ಭಾರತೀಯರ ಸಾವು: ತನಿಖೆಗೆ ಆದೇಶಿಸಿದ ಸುಷ್ಮಾ ಸ್ವರಾಜ್
ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಸಾವನ್ನಪ್ಪಿದ್ದ ಮೂವರು ಭಾರತೀಯ ಪ್ರಕರಣವನ್ನು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೋಮವಾರ ಆದೇಶಿಸಿದ್ದಾರೆ...

ಟ್ರಂಪ್ ಆದೇಶ ಮುಸ್ಲಿಂ ವಿರೋಧಿಯಲ್ಲ: ಯುಎಇ ವಿದೇಶಾಂಗ ಸಚಿವ
ಟ್ರಂಪ್ ಮುಸ್ಲಿಮರು ಬಹುಸಂಖ್ಯಾತರಾಗಿರುವ 7 ಇಸ್ಲಾಮಿಕ್ ರಾಷ್ಟ್ರಗಳ ಪ್ರಜೆ/ ನಿರಾಶ್ರಿತರಿಗೆ ಅಮೆರಿಕ ಪ್ರವೇಶ ನಿರ್ಬಂಧಿಸಿರುವುದು ಮುಸ್ಲಿಂ ವಿರೋಧಿ ಆದೇಶವಲ್ಲ

ಸರ್ಕಾರಿ ಬೆಂಬಲಿತ ಧರ್ಮಾಧಾರಿತ ಭಯೋತ್ಪಾದನೆಗೆ ಭಾರತ-ಯುಎಇ ಖಂಡನೆ
ಅನ್ಯ ರಾಷ್ಟ್ರಗಳ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ಸಕ್ರಿಯವಾಗಿಡಲು ಧರ್ಮಾಧಾರಿತ ಭಯೋತ್ಪಾದನೆಗೆ ಸರ್ಕಾರದಿಂದಲೇ ಸಿಗುತ್ತಿರುವ ಬೆಂಬಲವನ್ನು ಭಾರತ-ಯುಎಇ ಖಂಡಿಸಿವೆ.

68ನೇ ಗಣರಾಜ್ಯೋತ್ಸವ: ತ್ರಿವರ್ಣ ಧ್ವಜ ಬೆಳಕಿನ ಮೂಲಕ "ಬುರ್ಜ್ ಖಲೀಫಾ" ಗೌರವ!
ಭಾರತೀಯ ಪ್ರಜೆಗಳು 68ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ತೊಡಗಿರುವಂತೆಯೇ ಅತ್ತ ಯುಎಇಯಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ತ್ರಿವರ್ಣ ಧ್ವಜದ ವಿಶೇಷ ಬೆಳಕಿನ ವ್ಯವಸ್ಥೆ ಮಾಡುವ ಮೂಲಕ ಗೌರವ ಸಲ್ಲಿಸಲಾಗಿದೆ.

ಯುಎಇಯಲ್ಲಿ ದಾವೂದ್ ಇಬ್ರಾಹಿಂ ಆಸ್ತಿ ಮುಟ್ಟುಗೋಲು: ಪ್ರಧಾನಿಗೆ ಕೀರ್ತಿ ಸಲ್ಲಬೇಕೆಂದ ಬಿಜೆಪಿ
ದಾವೂದ್ ಇಬ್ರಾಹಿಂ ನ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಬೆಳವಣಿಗೆಯ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕೆಂದು ಹೇಳಿದೆ.

ಭೂಗತ ಪಾತಕಿ ದಾವೂದ್ ಗೆ ಸೇರಿದ 15 ಸಾವಿರ ಕೋಟಿ ಆಸ್ತಿ ಜಪ್ತಿ!
ಮೋಸ್ಚ್ ವಾಂಟೆಡ್ ಕ್ರಿಮಿನಲ್ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಸುಮಾರು 15 ಸಾವಿರಕ್ಕೂ ಅಧಿಕ ಮೌಲ್ಯದ ಆಸ್ತಿಯನ್ನು ಯುಎಇ ಸರ್ಕಾರ ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.

