Twitter

ಸರ್ಕಾರಿ ಖಾತೆಗಳಿ ಗ್ರೇ ಟಿಕ್ ಮಾರ್ಕ್, ಕಂಪನಿಗಳಿಗೆ ಗೋಲ್ಡನ್ ಟಿಕ್: ಟ್ವಿಟರ್ ನಿಂದ ಮಹತ್ವದ ಬದಲಾವಣೆ
ವಾಣಿಜ್ಯ

ಸರ್ಕಾರಿ ಖಾತೆಗಳಿ ಗ್ರೇ ಟಿಕ್ ಮಾರ್ಕ್, ಕಂಪನಿಗಳಿಗೆ ಗೋಲ್ಡನ್ ಟಿಕ್: ಟ್ವಿಟರ್ ನಿಂದ ಮಹತ್ವದ ಬದಲಾವಣೆ

ಪ್ರಮುಖ ಸಾಮಾಜಿಕ ಮಾಧ್ಯಮ ಟ್ವಿಟರ್ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಪ್ರಮುಖವಾಗಿ ಅಧಿಕೃತ ಖಾತೆಗೆ ನೀಡುತ್ತಿದ್ದ ಟಿಕ್ ಮಾರ್ಕ್‌ ನೀತಿಯಲ್ಲಿ ಬದಲಾವಣೆ ಮಾಡಿದೆ.

ಟ್ವಿಟ್ಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ ಎಂದ ಎಲಾನ್ ಮಸ್ಕ್: ಹೌದು ಎಂದ ಶೇ.58 ರಷ್ಟು ಮಂದಿ!
ವಿದೇಶ

ಟ್ವಿಟ್ಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ ಎಂದ ಎಲಾನ್ ಮಸ್ಕ್: ಹೌದು ಎಂದ ಶೇ.58 ರಷ್ಟು ಮಂದಿ!

ಟೆಕ್ ಬಿಲಿಯನೇರ್ ಆಗಿರುವ ಸ್ಪೇಸ್ ಎಕ್ಸ್ ಸಿಇಓ ಎಲಾನ್ ಮಸ್ಕ್ ಟ್ವಿಟರ್‌ ಖರೀದಿಸಿದ ಬಳಿಕ ದಿನೇ ದಿನೇ ಟ್ವಿಟರ್‌ ನಾನಾ ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಈ ನಡುವಲ್ಲೇ ಮಸ್ಕ್ ಅವರು ನೆಟ್ಟಿಗರ ಮುಂದೆ ಇಟ್ಟಿದ್ದ ನಿರ್ಣಾಯಕ ಪ್ರಶ್ನೆಯೊಂದಕ್ಕೆ ಶೇ.58 ರಷ್ಟು ಮಂದಿ ಹೌದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

'ಹಿಂಸೆಗೆ ಪ್ರಚೋದನೆ' ರ‍್ಯಾಪರ್ ಕಾನ್ಯೆ ವೆಸ್ಟ್ ಟ್ವಿಟರ್‌ ಖಾತೆಯನ್ನು ಅಮಾನತುಗೊಳಿಸಿದ ಎಲಾನ್ ಮಸ್ಕ್!
ವಿದೇಶ

'ಹಿಂಸೆಗೆ ಪ್ರಚೋದನೆ' ರ‍್ಯಾಪರ್ ಕಾನ್ಯೆ ವೆಸ್ಟ್ ಟ್ವಿಟರ್‌ ಖಾತೆಯನ್ನು ಅಮಾನತುಗೊಳಿಸಿದ ಎಲಾನ್ ಮಸ್ಕ್!

ಹಿಂಸೆಗೆ ಪ್ರಚೋದನೆ ನೀಡುವ ಆರೋಪದ ಹಿನ್ನೆಲೆಯಲ್ಲಿ ರ‍್ಯಾಪರ್ ಕಾನ್ಯೆ ವೆಸ್ಟ್ ಅವರ ಟ್ವೀಟರ್ ಖಾತೆಯನ್ನು ಮತ್ತೆ ಅಮಾನತುಗೊಳಿಸಲಾಗಿದೆ.

ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದೇಶದಲ್ಲಿ 44 ಸಾವಿರ ಖಾತೆಗಳನ್ನು ನಿಷೇಧಿಸಿದ ಟ್ವಿಟರ್
ವಾಣಿಜ್ಯ

ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದೇಶದಲ್ಲಿ 44 ಸಾವಿರ ಖಾತೆಗಳನ್ನು ನಿಷೇಧಿಸಿದ ಟ್ವಿಟರ್

ಸೆಪ್ಟೆಂಬರ್ 26 ಮತ್ತು ಅಕ್ಟೋಬರ್ 25ರ ನಡುವೆ ಭಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆಯಿಲ್ಲದ ನಗ್ನತೆಯನ್ನು ಉತ್ತೇಜಿಸುವ 44,611 ಖಾತೆಗಳನ್ನು ಟ್ವಿಟರ್ ನಿಷೇಧಿಸಿದೆ.

'ಇಲ್ನೋಡಿ ಹುಲಿ-ಅದರ ಮರಿ ಎಷ್ಟು ಸುಂದರವಾಗಿ ಸೆರೆಸಿಕ್ಕಿದೆ': ವಿಡಿಯೊ ಪೋಸ್ಟ್ ಮಾಡಿದ ರವಿನಾ ಟೆಂಡನ್ ಗೆ ಸಂಕಷ್ಟ, ತನಿಖೆಗೆ ಆದೇಶ
ದೇಶ

'ಇಲ್ನೋಡಿ ಹುಲಿ-ಅದರ ಮರಿ ಎಷ್ಟು ಸುಂದರವಾಗಿ ಸೆರೆಸಿಕ್ಕಿದೆ': ವಿಡಿಯೊ ಪೋಸ್ಟ್ ಮಾಡಿದ ರವಿನಾ ಟೆಂಡನ್ ಗೆ ಸಂಕಷ್ಟ, ತನಿಖೆಗೆ ಆದೇಶ

ಸೋಷಿಯಲ್ ಮೀಡಿಯಾ ಪ್ರಭಾವ ಕಳೆದೊಂದು ದಶಕದಿಂದ ಅಗಾಧವಾಗಿದೆ. ಈಗೇನಿದ್ದರೂ ಸೋಷಿಯಲ್ ಮೀಡಿಯಾ ಜಮಾನ, ಹಾಗೆಂದು ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೊ ಪೋಸ್ಟ್ ಮಾಡುವಾಗ, ಬರೆಯುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಎಡವಟ್ಟುಗಳಾಗುವುದು ನಿಶ್ಚಿತ.

ಮೆಟಾ, ಟ್ವಿಟರ್, ಅಮೇಜಾನ್ ನ ಮಾಜಿ ಉದ್ಯೋಗಿಗಳಿಗೆ ನೌಕರಿ ನೀಡಲು ಟಾಟಾ ಸಂಸ್ಥೆ ಮುಂದು!
ವಾಣಿಜ್ಯ

ಮೆಟಾ, ಟ್ವಿಟರ್, ಅಮೇಜಾನ್ ನ ಮಾಜಿ ಉದ್ಯೋಗಿಗಳಿಗೆ ನೌಕರಿ ನೀಡಲು ಟಾಟಾ ಸಂಸ್ಥೆ ಮುಂದು!

2016 ರಲ್ಲಿ ಬ್ರಿಟನ್ ನ ಪೋರ್ಟ್ ಪೋರ್ಟ್ ಟಾಲ್ಬೋಟ್ ಸ್ಟೀಲ್ ಪ್ಲಾಂಟ್ ನಲ್ಲಿ 1 ಬಿಲಿಯನ್ ಡಾಲರ್ ನ್ನು ಹೂಡಿಕೆ ಮಾಡುವ ಮೂಲಕ ರತನ್ ಟಾಟಾ ಬ್ರಿಟನ್ ನಲ್ಲಿ ಸಾವಿರಾರು ಮಂದಿಯ ಉದ್ಯೋಗವನ್ನು ರಕ್ಷಿಸಿದ್ದರು. 

ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆ ಮರುಸ್ಥಾಪನೆ: ಎಲಾನ್ ಮಸ್ಕ್
ವಿದೇಶ

ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆ ಮರುಸ್ಥಾಪನೆ: ಎಲಾನ್ ಮಸ್ಕ್

2021ರ ಜನವರಿ 6ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಘೋಷಣೆ ವೇಳೆ ಗಲಾಟೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಶಾಶ್ವತವಾಗಿ ಅಮಾನತುಗೊಂಡಿದ್ದ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವಿಟರ್ ಖಾತೆ ಮರುಸ್ಥಾಪನೆ ಮಾಡಲಾಗುತ್ತದೆ ಎಂದು ಟ್ವಿಟರ್‌ನ ಹೊಸ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.

ಕಾಂಗ್ರೆಸ್‌, ಭಾರತ್ ಜೋಡೋ ಯಾತ್ರೆ ಟ್ವಿಟರ್‌ ಖಾತೆ ನಿರ್ಬಂಧ ಆದೇಶ ತೆರವು: ಹೈಕೋರ್ಟ್‌
ರಾಜ್ಯ

ಕಾಂಗ್ರೆಸ್‌, ಭಾರತ್ ಜೋಡೋ ಯಾತ್ರೆ ಟ್ವಿಟರ್‌ ಖಾತೆ ನಿರ್ಬಂಧ ಆದೇಶ ತೆರವು: ಹೈಕೋರ್ಟ್‌

ಕೆಜಿಎಫ್‌-2 ಚಿತ್ರದ ಮ್ಯೂಸಿಕ್ ಅನ್ನು ಟ್ವಿಟರ್‌ ಖಾತೆಯಲ್ಲಿ ಬಳಕೆ ಮಾಡಿದ ಆರೋಪದ ಮೇರೆಗೆ ಕಾಂಗ್ರೆಸ್‌, ಭಾರತ್ ಜೋಡೋ ಯಾತ್ರೆ ಟ್ವಿಟರ್‌ ಖಾತೆ ನಿರ್ಬಂಧಿಸುವ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ತೆರವು ಮಾಡಿದೆ.

ಮಸ್ಕ್ ಒಡೆತನಕ್ಕೆ ಟ್ವಿಟರ್: ಹೊಸ ವೇದಿಕೆಯತ್ತ ಬಳಕೆದಾರರ ಚಿತ್ತ; ಮುಂಚೂಣಿಗೆ 'ಮಾಸ್ಟೋಡಾನ್‌'; ಇತರೆ ಪರ್ಯಾಯಗಳ ಪಟ್ಟಿ ಇಲ್ಲಿದೆ!
ವಾಣಿಜ್ಯ

ಮಸ್ಕ್ ಒಡೆತನಕ್ಕೆ ಟ್ವಿಟರ್: ಹೊಸ ವೇದಿಕೆಯತ್ತ ಬಳಕೆದಾರರ ಚಿತ್ತ; ಮುಂಚೂಣಿಗೆ 'ಮಾಸ್ಟೋಡಾನ್‌'; ಇತರೆ ಪರ್ಯಾಯಗಳ ಪಟ್ಟಿ ಇಲ್ಲಿದೆ!

ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ವಹಿಸಿಕೊಂಡ ನಂತರ, ಪ್ಲಾಟ್‌ಫಾರ್ಮ್‌ನ ಹೊಸ ಆಡಳಿತ ಹೊಸ ನಿಯಮಗಳಿಂದ ಕೆರಳಿದ ಬಳಕೆದಾರರು ತಮ್ಮ ಆನ್‌ಲೈನ್ ಉಪಸ್ಥಿತಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಗಮನ ಕೇಂದ್ರೀಕರಿಸಿದ್ದಾರೆ.